ಯಪ್ಪಾ ಯಪ್ಪಾ ಯಪ್ಪಾ, ಏನ್ರೀ ಇದು. ಸೂಪರ್ರೋ ಸೂಪರ್. ಕೊನೆಯ ಸಾಲಿನ "ಬ್ರಹ್ಮ ನಿಂಗೆ ಜೋಡಿಸ್ತೀನಿ" ಧಾಟಿಯಲ್ಲಿ ನಿಮ್ಮ ಕವನ ಓದಿಕ್ಹೋಗಿ ನನಗೆ ಸಿಕ್-ಸಿಕ್ಕಾಪಟ್ಟೆ ನಗು ಬಂತು. ನಿಮ್ಮಿಂದ ಇನ್ನಷ್ಟು ಮಕ್ಕಳ ಹಾಡುಗಳು ನಮಗೋಸ್ಕರ ( ) ಬರಲಿ, ಬರಲಿ, ಬರಲಿ. ಆ ದೇವರು ನಿಮಗೆ ಕಂಪ್ಯೂಟರ್, ಕರೆಂಟ್, ಇಂಟರ್ನೆಟ್ ಎಲ್ಲಾ ಸದಾಕಾಲ ಕರುಣಿಸುತ್ತಿರಲಿ.
ಉ: ಪಾಪು ಮತ್ತು ಚಂದಮಾಮ
ಯಪ್ಪಾ ಯಪ್ಪಾ ಯಪ್ಪಾ, ಏನ್ರೀ ಇದು. ಸೂಪರ್ರೋ ಸೂಪರ್. ಕೊನೆಯ ಸಾಲಿನ "ಬ್ರಹ್ಮ ನಿಂಗೆ ಜೋಡಿಸ್ತೀನಿ" ಧಾಟಿಯಲ್ಲಿ ನಿಮ್ಮ ಕವನ ಓದಿಕ್ಹೋಗಿ ನನಗೆ ಸಿಕ್-ಸಿಕ್ಕಾಪಟ್ಟೆ ನಗು ಬಂತು. ನಿಮ್ಮಿಂದ ಇನ್ನಷ್ಟು ಮಕ್ಕಳ ಹಾಡುಗಳು ನಮಗೋಸ್ಕರ (
) ಬರಲಿ, ಬರಲಿ, ಬರಲಿ. ಆ ದೇವರು ನಿಮಗೆ ಕಂಪ್ಯೂಟರ್, ಕರೆಂಟ್, ಇಂಟರ್ನೆಟ್ ಎಲ್ಲಾ ಸದಾಕಾಲ ಕರುಣಿಸುತ್ತಿರಲಿ.