ಉ: ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ.
- ಉ: ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ. By: shreekant.mishrikoti (Oct 6 2007 - 1:24pm)
- ಉ: ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ. By: vijayamma (Oct 6 2007 - 4:33pm)
- ಉ: ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ. By: ಶ್ರೀನಿಧಿ (Oct 5 2007 - 8:10pm)
- ಉ: ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ. By: mahesha (Oct 5 2007 - 8:48pm)
- ಉ: ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ. By: vijayamma (Oct 6 2007 - 4:35pm)
- ಉ: ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ. By: ಶ್ರೀನಿಧಿ (Oct 6 2007 - 1:02pm)
- ಉ: ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ. By: vijayamma (Oct 6 2007 - 4:48pm)
- ಉ: ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ. By: mahesha (Oct 6 2007 - 2:56pm)
- ಉ: ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ. By: mahesha (Oct 5 2007 - 8:48pm)

RSS:
ಉ: ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ.
ಸರಿಯಪ್ಪೋ..
ಏಸ್ಟು ಬೇಕು? ನನ್ ತಾವ ಈಗ ಇರೋದ್ರಾಗೆ ಕೊಟ್ಟೇನು, ಆದ್ರೇ.. ಅಡವು ಏನ್ ಇಟ್ಟೀರ?
ನಾನೇನು ಯಡಿಯೂರಪ್ಪನೇ.. ಸುಮ್ನೆ ಬಾಯ್ಮಾತನ್ನ ನೆಚ್ಚಿಕೊಳ್ಳಕ್ಕೆ
...
ಅಲ್ರೀ.. ಸಾಲ ಕೇಳೋರು ಯಾವಾಗ ತೀರಿಸ್ತೀನಿ ಅಂತ ದಿಟ ಹೇಳ್ತಾರ?
ಯಾಪಾರ ಅನ್ನೋದೇ ಮೋಸ, ಇನ್ನ.. ಸಾಲ-ಗೀಲದಾಗೆ ಬಿಂಕು ಇಲ್ದೇ ಇರ್ತದಾ...
ಇದನ್ನ ನೆನಪು ಮಡಗಿಕೊಳ್ಳಿ..
"ಕೊಟ್ಟೊನು ಕೋಡಂಗಿ, ಈಸುಕೊಂಡೊನು ಈರಬದ್ರ"