ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: savithru (Oct 8 2007 - 9:34am)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: veena (Oct 8 2007 - 12:11pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: mahesha (Oct 8 2007 - 1:57pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: ವೈಭವ (Oct 9 2007 - 12:24am)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: mahesha (Oct 9 2007 - 8:19am)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: Khavi (Oct 8 2007 - 6:56pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: mahesha (Oct 8 2007 - 7:08pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: kpbolumbu (Oct 8 2007 - 8:05pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: kpbolumbu (Oct 8 2007 - 7:58pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: mahesha (Oct 8 2007 - 7:08pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: kpbolumbu (Oct 8 2007 - 6:46pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: mahesha (Oct 8 2007 - 7:01pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: hamsanandi (Oct 8 2007 - 11:45pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: mahesha (Oct 8 2007 - 7:01pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: ವೈಭವ (Oct 9 2007 - 12:24am)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: mahesha (Oct 8 2007 - 1:57pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: veena (Oct 8 2007 - 12:11pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: mahesha (Oct 6 2007 - 3:18pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: Khavi (Oct 8 2007 - 12:54pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: mahesha (Oct 8 2007 - 1:22pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: shreekant.mishrikoti (Oct 8 2007 - 1:41pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: savithru (Oct 8 2007 - 2:24pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: mahesha (Oct 8 2007 - 3:08pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: savithru (Oct 8 2007 - 2:24pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: shreekant.mishrikoti (Oct 8 2007 - 1:41pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: mahesha (Oct 8 2007 - 1:22pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: mahesha (Oct 6 2007 - 3:21pm)
- ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧) By: Khavi (Oct 8 2007 - 12:54pm)

RSS:
ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)
ನಮ್ಮ ಊರು ಮಲೆನಾಡು ( ಚಿಕ್ಕಮಗಳೂರು ) ಜಿಲ್ಲೆ ಯ ಬಯಲು ಸೀಮೆ!
ನನಗೆ ನೆನಪಿರುವ ಮಟ್ಟಿಗೆ ( ನನ್ನ ಬಾಲ್ಯದ ಶಿಕ್ಷಣ - ಕನ್ನಡ ಮಾಧ್ಯಮ) ನಾವು ಹೇಳುತ್ತಾ ಇದ್ದದ್ದು ಅ , ಆ ಎಂದೇ!..
ಮೇಷ್ಟ್ರು ಚಿಕ್ಕ ಮಕ್ಕಳಿಗೆ ಬಾಯೀ ಪಾಠ ಮಾಡಿಸುವಾಗ ಅಥ್ವಾ ಜೋರಾಗಿ ಹೇಳಿಕೊಡುವಾಗ ಆ, ಆಆ , ಈ ಈಈ ಆಗಬಹುದು. ಇದು ತಿಳಿಯದೇ, ಗಮನಕ್ಕೆ ಬಾರದೇ ಆಗುವ, ಕೆಲವು ಮೇಷ್ಟ್ರುಗಳಿಂದ ಮಾತ್ರ ( ಅಂದರೆ ಒಂದು ಭಾಗದ ಎಲ್ಲರಿಂದಲೂ ಆಗದ) ಆಗುವ ತಪ್ಪು.
ಅ ಆ ಎನ್ನುವುದಕ್ಕಿಂತಲೂ .. ಆ, ಆಆ ಎನ್ನುವುದರಲ್ಲೇ ಏನೋ ಮಜ!!?.. ಅ ಅನ್ನಬೇಕಾದರೆ ಉಸಿರನ್ನು ಆರ್ದಕ್ಕೆ ನಿಲ್ಲಿಸಬೇಕು... ಸ್ವಲ್ಪ ಪ್ರಯತ್ನವನ್ನು ಬೇಡುತ್ತೆ! ಆದ್ರೆ ಆ, ಆಆ ಎನ್ನಬೇಕಾದರೆ ಮನಸ್ಸು ನಿರಮ್ಮಳ!