ಉ: ಶ್ವೇತ ಸುಂದರಿ
- ಉ: ಶ್ವೇತ ಸುಂದರಿ By: hpn (Oct 8 2007 - 4:37pm)
- ಉ: ಶ್ವೇತ ಸುಂದರಿ By: savithru (Oct 8 2007 - 4:49pm)
- ಉ: ಶ್ವೇತ ಸುಂದರಿ By: Vasanth Kaje (Oct 8 2007 - 6:43pm)
- ಉ: ಶ್ವೇತ ಸುಂದರಿ By: hpn (Oct 8 2007 - 11:14pm)
- ಉ: ಶ್ವೇತ ಸುಂದರಿ By: Vasanth Kaje (Oct 10 2007 - 1:46pm)
- ಉ: ಶ್ವೇತ ಸುಂದರಿ By: hpn (Oct 10 2007 - 2:21pm)
- ಉ: ಶ್ವೇತ ಸುಂದರಿ By: hamsanandi (Oct 8 2007 - 11:53pm)
- ಉ: ಶ್ವೇತ ಸುಂದರಿ By: Vasanth Kaje (Oct 10 2007 - 1:46pm)
- ಉ: ಶ್ವೇತ ಸುಂದರಿ By: hpn (Oct 8 2007 - 11:14pm)
- ಉ: ಶ್ವೇತ ಸುಂದರಿ By: Vasanth Kaje (Oct 8 2007 - 6:43pm)
- ಉ: ಶ್ವೇತ ಸುಂದರಿ By: savithru (Oct 8 2007 - 4:49pm)
- ಉ: ಶ್ವೇತ ಸುಂದರಿ By: ಶ್ರೀನಿಧಿ (Oct 5 2007 - 8:32pm)

RSS:
ಉ: ಶ್ವೇತ ಸುಂದರಿ
"ಕಂಪ್ಯೂಟರ್ ನರ್ಡುಗಳ ಮೊದಲ ಡ್ರೀಮ್ ಗರ್ಲ್"
ನಾನು ಈ ಮಾತು ಒಪ್ಪೊಲ್ಲ!
ನಂಗೆ ನನ್ನ ಸೋನೀ ವೈಓ (VAIO ) ಮೊಡಲ್ ನಷ್ಟು ಸುಂದರಿ ಬೇಱೆ ಯಾರೂ ಕಾಣ್ತಾ ಇಲ್ಲ!
ಅದ್ರ ಬ್ಯಾಟರೀ ಬ್ಯಾಕಪ್.. ಬೊಮ್ಬಾಟ್.
ಕೇವಲ 1.8 ಕೆ.ಜಿ. ಹಗುರವೋ ಹಗುರ...
ಲುಕ್.... ಯಾವ ಬಳುಕುವ ಸುನ್ದರಿಗೂ ಕಡಿಮೆ ಇಲ್ಲ!
ನನ್ನ ಮೋಹದ ಸುಂದರಿ ಬಗ್ಗೆ ಬಾಳ ಬರೆಯೋದಿದೆ!