Re: ನಿಕೊಲಾಸ್ ಶ್ಯಾಂಕ್ಸನ ಕೀಬೋರ್ಡ್ ಲೇಔಟ್
- ಬರಹದ transliteration scheme on Mac By: hpn (Jan 8 2006 - 7:41pm)
- ನಿಕೊಲಾಸ್ ಶ್ಯಾಂಕ್ಸನ ಕೀಬೋರ್ಡ್ ಲೇಔಟ್ By: bhatpp (Jan 9 2006 - 12:09am)
- Re: ನಿಕೊಲಾಸ್ ಶ್ಯಾಂಕ್ಸನ ಕೀಬೋರ್ಡ್ ಲೇಔಟ್ By: (Jan 9 2006 - 11:05am)
- ನಿಕೊಲಾಸ್ ಶ್ಯಾಂಕ್ಸನ ಕೀಬೋರ್ಡ್ ಲೇಔಟ್ By: bhatpp (Jan 9 2006 - 12:09am)
- ಬ್ರಾಹ್ಮಿ ತಂತ್ರಾಂಶ By: Sunil Jayaprakash (Jan 7 2006 - 8:39am)
- Inscript ಅಥವಾ KGP By: bhatpp (Jan 9 2006 - 12:58am)
- ಕಗಪ By: ಸ್ಮಿತಾ (Feb 1 2006 - 6:38am)
- ಅಬ್ಬಾ! By: tvsrinivas41 (Jan 7 2006 - 1:50pm)
- ಯೋಚನೆ ಬೇಡ By: Sunil Jayaprakash (Jan 7 2006 - 10:40pm)
- Inscript ಅಥವಾ KGP By: bhatpp (Jan 9 2006 - 12:58am)

RSS:
Re: ನಿಕೊಲಾಸ್ ಶ್ಯಾಂಕ್ಸನ ಕೀಬೋರ್ಡ್ ಲೇಔಟ್
ನನ್ನಂತೆ ಒಬ್ಬ wikipedian

ಸುಮಾರು ಒಂದೂವರೆ ವರ್ಷಗಳಿಂದ ನನಗೆ ಅವನ ಪರಿಚಯ ಉಂಟು. ಲ್ಯಾಟಿನ್ ಮತ್ತು ಇಂಗ್ಲಿಷ್ ವಿಕಿಗಳಲ್ಲಿ ನಿರ್ವಾಹಕನಾಗಿದ್ದಾನೆ. appleನ ಡೆವಲಪರ್ಸ್ ಪ್ರೋಗ್ರಾಮ್ ನಲ್ಲಿ ಇವನೂ ಇದ್ದನಂತೆ, apple ಮೇಲೆ ವಿಡಿಯೋ ಗೇಮ್ಸ್ ಬರೆಯುತ್ತಿದ್ದ, ಈಗೇನು ಮಾಡುತಿದ್ದಾನೋ ಗೊತ್ತಿಲ್ಲ
ಹೌದು. ಆದರೆ ನಿಮ್ಮ Xserverನಲ್ಲಿ SCIM install ಮಾಡೋ ಸೌಲಭ್ಯ ಇದೆಯೋ ನೋಡಿ ತಿಳಿಸಿ. ನಾನು Mac ಉಪಯೋಗಿಸಿಲ್ಲವಾದ್ದರಿಂದ ಇದರ ಬಗ್ಗೆ ನನಗೆ ಐಡಿಯ ಇಲ್ಲ.