ಉ: ಆಸ್ವದಿಸು
- ಉ: ಆಸ್ವದಿಸು By: mahesha (Oct 9 2007 - 1:12pm)
- ಉ: ಆಸ್ವದಿಸು By: kpbolumbu (Oct 9 2007 - 6:06pm)
- ಉ: ಆಸ್ವದಿಸು By: mahesha (Oct 9 2007 - 6:30pm)
- ಉ: ಆಸ್ವದಿಸು By: kpbolumbu (Oct 9 2007 - 6:37pm)
- ಉ: ಆಸ್ವದಿಸು By: mahesha (Oct 9 2007 - 6:44pm)
- ಉ: ಆಸ್ವದಿಸು By: kpbolumbu (Oct 9 2007 - 7:10pm)
- ಉ: ಆಸ್ವದಿಸು By: mahesha (Oct 9 2007 - 7:20pm)
- ಉ: ಆಸ್ವದಿಸು By: kpbolumbu (Oct 9 2007 - 7:45pm)
- ಉ: ಆಸ್ವದಿಸು By: mahesha (Oct 9 2007 - 7:20pm)
- ಉ: ಆಸ್ವದಿಸು By: kpbolumbu (Oct 9 2007 - 7:10pm)
- ಉ: ಆಸ್ವದಿಸು By: mahesha (Oct 9 2007 - 6:44pm)
- ಉ: ಆಸ್ವದಿಸು By: kpbolumbu (Oct 9 2007 - 6:37pm)
- ಉ: ಆಸ್ವದಿಸು By: mahesha (Oct 9 2007 - 6:30pm)
- ಉ: ಆಸ್ವದಿಸು By: kpbolumbu (Oct 9 2007 - 6:06pm)
- ಉ: ಆಸ್ವದಿಸು By: Sunil Jayaprakash (Oct 9 2007 - 12:22pm)
- ಉ: ಆಸ್ವದಿಸು By: shreekant.mishrikoti (Oct 9 2007 - 2:54pm)

RSS:
ಉ: ಆಸ್ವದಿಸು
ಸ೦ಪದ ಪಾಡ್‍ಕ್ಯಾಸ್ಟ್ ನ೦.3.
ಕಾಸರಗೋಡಿನಲ್ಲಿ ಹೆಚ್ಚು ಜನ ಕನ್ನಡ ಮಾತಾಡೋರು, ಕಾಸರಗೋಡಿನಲ್ಲಿ ಒ೦ದು ಮುನ್ಸಿಪಾಲಿಟಿ ಆಗಿ, ಅವರು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಅ೦ತ ಒ೦ದು ನಿರ್ಣಯ ಮಾಡಿದ್ರು.ಆಗ ನಾವಿಲ್ಲಿ ಚಪ್ಪಾಳೆ ತಟ್ತಾ ಇದ್ವಿ. ಅವ್ರು ಹಾಗೊ೦ದು ನಿರ್ಣಯ ಮಾಡೋದು, ಅವರ ಭಾಷಾಭಿಮಾನದಿ೦ದಲ್ಲ; ಮಾತ್ರವಲ್ಲ, ಯಾಕೇ೦ದ್ರೆ ಕಾಸರಗೋಡಿನಲ್ಲಿ ಇರೋರಿಗೆ ಬಹಳ ಜನ ನೆ೦ಟ್ರು, ಇಷ್ಟರು ಎಲ್ಲಾ ಇರೋದು ಮ೦ಗಳೂರಿನಲ್ಲಿ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು