ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ.

October 11, 2007 - 2:12pm — benaka

ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ.

benaka's picture

ಮಹೇಶರೆ,
ನಿಮ್ಮ ಪ್ರಶ್ನೆ ಸರಿಯಾಗಿದೆ!
ಆದರೆ ಅದಕ್ಕೆ ಉತ್ತರವೂ ಇದೆ:

ಸಮಾಸಲಿಂಗ-೧:
ಸಮಾಸಪದದ ಲಿಂಗವು ಉತ್ತರಪದದ ಲಿಂಗವೇ ಆಗಿರುವುದು ಸಾಮಾನ್ಯ ನಿಯಮ.
ಅಂದರೆ, ರಾಜ್ಞಃ ಪುತ್ರಃ -> ರಾಜಪುತ್ರಃ ಆಗುತ್ತದೆ; ರಾಜಪುತ್ರನ್ ಅಲ್ಲ.
ಅಂತೆಯೇ, ಗೌರ್ಯಾಃ ಪುತ್ರಃ -> ಗೌರೀಪುತ್ರಃ ಆಗುತ್ತದೆ; ಗೌರೀಪುತ್ರಾ ಅಲ್ಲ.

ಸಮಾಸಲಿಂಗ-೨:
ಪಾಣಿನಿಯ "ರಾಜಾಹಸ್ಸಖಿಭ್ಯಷ್ಟಚ್" ಸೂತ್ರದಂತೆ
ಸಮಾಸದ ಉತ್ತರಪದದಲ್ಲಿ ರಾಜನ್-ಅಹಸ್-ಸಖಿ ಶಬ್ದಗಳು ಬಂದಾಗ,
ಅವಕ್ಕೆ "ಟಚ್" ಪ್ರತ್ಯಯವು ಸೇರಿ, ಸಮಾಸದ ಲಿಂಗವು ಅ ಕಾರಾಂತ ಪುಲ್ಲಿಂಗವಾಗುತ್ತದೆ!
ಉದಾ: ಮೃಗಾನಾಂ ರಾಜಾ -> ಮೃಗರಾಜಃ, ದೇವಾನಾಂ ಸಖಾ -> ದೇವಸಖಃ
ಬೇರೆ ಯಾವುದೇ ಪದಗಳಿಗೆ ಈ ಸೂತ್ರ ಅನ್ವಯವಾಗದ ಕಾರಣ, ನಾಮನ್ ಪದವು ಅ ಕಾರಾಂತವಾಗದೆ, ಹಾಗೆಯೇ ಉಳಿಯುತ್ತದೆ.
ಆದ್ದರಿಂದ ರಾಮಸ್ಯ ನಾಮ -> ರಾಮನಾಮ.

ಸಮಾಸಲಿಂಗ-೩:
ಮೇಲೆ ನೋಡಿದ ಎರಡೂ ಉತ್ತರಪದದ ಅರ್ಥವೇ ಮುಖ್ಯವಾದ ತತ್ಪುರುಷ ಸಮಾಸಗಳು.
ಅನ್ಯಪದದ ಅರ್ಥವೇ ಪ್ರಧಾನವಾಗುವ ಬಹುವ್ರೀಹಿ ಸಮಾಸದ ಲಿಂಗವು ಉತ್ತರಪದ ಅಥವಾ ಪೂರ್ವಪದದ ಲಿಂಗವಾಗಿರದೆ,
ಸಮಾಸವು ತೋರಿಸುವ ಅನ್ಯಪದದ ಲಿಂಗವಾಗಿರುತ್ತದೆ! ಅಂದರೆ,

ತ್ರೀಣಿ ಅಂಬಕಾನಿ ಯಸ್ಯ ಸಃ -> ತ್ರ್ಯಂಬಕಃ
ತ್ರೀಣಿ-ಮೂರು(ನಪುಂ)
ಅಂಬಕ-ಕಣ್ಣು(ನಪುಂ)
ತ್ರ್ಯಂಬಕ-ಮುಕ್ಕಣ್ಣ(ಪುಲ್ಲಿಂಗ)!!

ಹಾಗೆಯೇ, ಖ್ಯಾತನಾಮಃ -> ಖ್ಯಾತಂ ನಾಮ ಯಸ್ಯ ಸಃ (ಯಾವನ ಹೆಸರು ಪ್ರಸಿದ್ಧವೋ ಅವನು!)

ಹೀಗಾಗಿ, ನಾಮವನ್ನು ತೋರುವ "ರಾಮನಾಮ" ಸರಿ! ಪ್ರಸಿದ್ಧಪುರುಷನನ್ನು ತೋರುವ "ಖ್ಯಾತನಾಮಃ" ಸರಿ!!

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ. By: mahesha (17 replies) October 9, 2007 - 7:25pm
  • ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ. By: benaka (Oct 10 2007 - 3:14pm)
    • ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ. By: mahesha (Oct 10 2007 - 4:24pm)
      • ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ. By: benaka (Oct 10 2007 - 7:57pm)
        • ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ. By: mahesha (Oct 11 2007 - 9:27am)
          • ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ. By: benaka (Oct 11 2007 - 2:13pm)
          • ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ. By: benaka (Oct 11 2007 - 2:13pm)
            • ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ. By: mahesha (Oct 11 2007 - 3:25pm)
              • ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ. By: Sunil Jayaprakash (Oct 11 2007 - 8:36pm)
                • ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ. By: mahesha (Oct 12 2007 - 10:12am)
          • ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ. By: benaka (Oct 11 2007 - 2:12pm)
        • ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ. By: hamsanandi (Oct 10 2007 - 9:56pm)
  • ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ. By: savithru (Oct 9 2007 - 10:03pm)
    • ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ. By: mahesha (Oct 10 2007 - 8:52am)
  • ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ. By: kpbolumbu (Oct 9 2007 - 8:03pm)
    • ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ. By: mahesha (Oct 9 2007 - 8:10pm)
      • ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ. By: mahesha (Oct 9 2007 - 8:11pm)
        • ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ. By: kpbolumbu (Oct 9 2007 - 8:13pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು


ದಿನದಿನವು ಹಳಸುವುವು, ದಿನದಿನವು ಕೊಳೆಯುವುವು |
ಮನುಜಕುಲದೆಲ್ಲ ಕೃತಿವಿಜಯವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನುಮಸಫಲತೆ ನಿನಗೆ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator