ಇಲ್ಲಿ ಜನ ಸಿಟ್ಟಿಗೇಳ್ತಾ ಇದಾರೆ. ಹೊಯ್ಕತಾ ಇರೋ ಅಮೇರಿಕನ್ನರ ಕಣ್ಣೊರಸುವುದಕ್ಕೆ ಹೊರಟದ್ದು ಇವ.
ಗೊತ್ತುಂಟು, slashdotನಲ್ಲೇನೆ ದಿನ ಬೆಳಗಾದ್ರೆ (ಔಟ್ ಸೌರ್ಸಿಂಗ್ ಬಗ್ಗೆ ಏನಾದ್ರೂ ಬಂದ್ರೇ ಸಾಕು) ಬೆಂಗಳೂರಲ್ಲಿರೋ ಕ್ರಿಮಿಕೀಟಗಳಿಂದ ಹಿಡಿದು ಎಲ್ಲರನ್ನೂ ಶಪಿಸ್ತಾರೆ. 'ಬ್ರೌನಿಗಳು', 'ಕೈಲಾಗದೋರು', 'ಬೇರೆಯವರ ಹಣ ಲಪಟಾಯಿಸೋರು', ಕೊನೆಗೆ 'ಎಕ್ಸ್ಟ್ರಿಮಿಸ್ಟುಗಳು' ಅಂತೆಲ್ಲಾ ಕಾಮೆಂಟುಗಳಲ್ಲಿ ಹೊಯ್ಕೊತಾ ಇರ್ತಾರೆ. ಯಾರೋ ಒಂದಷ್ಟು ಜನ ಕಾಲ್ ಸೆಂಟರ್, ಬಿ ಪಿ ಓಗಳಲ್ಲಿ ಕೆಲಸ ಮಾಡುತ್ತಿರೋದರಿಂದ (ಇದರಿಂದ US ಕಂಪೆನಿಗಳೇ ತಮ್ಮ ಲಾಭ ಹೆಚ್ಚು ಮಾಡಿಕೊಳ್ಳುತ್ತಿರುವುದು ಎಂಬುದನ್ನು ನಾವು ಮರೆಯಬಾರದು) ಇಡಿಯ ಬೆಂಗಳೂರಿಗೆ ಶಾಪ!
ಶ್ಯಾಮ ಕಶ್ಯಪ wrote:
ಆದರೆ ಕೆಲವು ವಿಚಾರಗಳನ್ನು ಬೇಕಂತಲೇ ಮುಚ್ಚಿಟ್ಟಂತೆ ತೋರುತ್ತದೆ.
ಇವೆಲ್ಲಾ ಚತುರತೆಿ, ಕಪಟ ನಮ್ಮ ಭಾರತದವರಿಗಾಗಲೇ ಅಭ್ಯಾಸವಾಗಿ ಹೋಗಿದೆ ಎನಿಸುತ್ತದೆ. ಮುಂದಿನ ಸಾರಿ ಅವನು ಭಾರತಕ್ಕೆ ಬಂದರೂ ನಮ್ಮ ಪ್ರೆಸಿಡೆಂಟಿಗೆ ನೀಡುವದಕ್ಕಿಂತ ಹೆಚ್ಚು ಆದರದಲ್ಲಿ ಸಲ್ಯೂಟ್ ಹೊಡೀತಾರೆ (ಆ ವಿಡಿಯೋದಲ್ಲಿ ಮೊದಲ ದೃಶ್ಯ ಹೋಟೆಲಿನ ಕೆಲವರು ಅವನಿಗೆ ಜಬರ್ದಸ್ತು ಸೆಲ್ಯೂಟ್ ಹೊಡೀತಿರೋದನ್ನ ನೋಡಿ). ಗುಲಾಮಗಿರಿ ಇನ್ನೂ ಕಡಿಮೆಯಾಗಿಲ್ಲ, ಬ್ರಿಟಿಷರು ಹೋಗಿ ಇಷ್ಟು ವರ್ಷಗಳಾದ್ರೂ. (ಮೊನ್ನೆ ಮೈಸೂರಿನಲ್ಲಿ ಲಾಡ್ಜಿಂಗ್ ಮಾಡ ಹೋದಾಗ ನಿಂತಿದ್ದ ಭಾರತೀಯರನ್ನೆಲ್ಲ ಹಿಂದಕ್ಕೆ ಹಾಕಿ ಬಂದ ವಿದೇಶಿಯರಿಗೆ ಮೊದಲ ಆದ್ಯತೆ ಕೊಟ್ಟಾಗಲೂ ಹೀಗೆಯೇ ಅನ್ನಿಸಿತ್ತು)
ಶ್ಯಾಮ ಕಶ್ಯಪ wrote:
ಔಟ್‍ಸೋರ್ಸಿಂಗಿನಿಂದ ಔಟ್‍ಸೋರ್ಸ್ ಮಾಡಿದ ಕಂಪನಿಗಳಿಗಾಗುತ್ತಿರುವ ಲಾಭ ಯದ್ವಾ ತದ್ವ ಅಲ್ವೇ.. ಅದನ್ನ ಹೇಳೋದೇ ಇಲ್ಲ ಇವನು.
CNN, BBC ನೋಡಿ ಅಭ್ಯಾಸವಿರುವವರಿಗೆ ಈ ಫಿಲ್ಟರಿಂಗ್ 'ಹೆಚ್ಚು' ಅರ್ಥವಾಗತ್ತೆ.
Re: ಹೇಳುವುದನ್ನು ಮರೆತಿದ್ದೆ
ಗೊತ್ತುಂಟು, slashdotನಲ್ಲೇನೆ ದಿನ ಬೆಳಗಾದ್ರೆ (ಔಟ್ ಸೌರ್ಸಿಂಗ್ ಬಗ್ಗೆ ಏನಾದ್ರೂ ಬಂದ್ರೇ ಸಾಕು) ಬೆಂಗಳೂರಲ್ಲಿರೋ ಕ್ರಿಮಿಕೀಟಗಳಿಂದ ಹಿಡಿದು ಎಲ್ಲರನ್ನೂ ಶಪಿಸ್ತಾರೆ. 'ಬ್ರೌನಿಗಳು', 'ಕೈಲಾಗದೋರು', 'ಬೇರೆಯವರ ಹಣ ಲಪಟಾಯಿಸೋರು', ಕೊನೆಗೆ 'ಎಕ್ಸ್ಟ್ರಿಮಿಸ್ಟುಗಳು' ಅಂತೆಲ್ಲಾ ಕಾಮೆಂಟುಗಳಲ್ಲಿ ಹೊಯ್ಕೊತಾ ಇರ್ತಾರೆ. ಯಾರೋ ಒಂದಷ್ಟು ಜನ ಕಾಲ್ ಸೆಂಟರ್, ಬಿ ಪಿ ಓಗಳಲ್ಲಿ ಕೆಲಸ ಮಾಡುತ್ತಿರೋದರಿಂದ (ಇದರಿಂದ US ಕಂಪೆನಿಗಳೇ ತಮ್ಮ ಲಾಭ ಹೆಚ್ಚು ಮಾಡಿಕೊಳ್ಳುತ್ತಿರುವುದು ಎಂಬುದನ್ನು ನಾವು ಮರೆಯಬಾರದು) ಇಡಿಯ ಬೆಂಗಳೂರಿಗೆ ಶಾಪ!
ಇವೆಲ್ಲಾ ಚತುರತೆಿ, ಕಪಟ ನಮ್ಮ ಭಾರತದವರಿಗಾಗಲೇ ಅಭ್ಯಾಸವಾಗಿ ಹೋಗಿದೆ ಎನಿಸುತ್ತದೆ. ಮುಂದಿನ ಸಾರಿ ಅವನು ಭಾರತಕ್ಕೆ ಬಂದರೂ ನಮ್ಮ ಪ್ರೆಸಿಡೆಂಟಿಗೆ ನೀಡುವದಕ್ಕಿಂತ ಹೆಚ್ಚು ಆದರದಲ್ಲಿ ಸಲ್ಯೂಟ್ ಹೊಡೀತಾರೆ (ಆ ವಿಡಿಯೋದಲ್ಲಿ ಮೊದಲ ದೃಶ್ಯ ಹೋಟೆಲಿನ ಕೆಲವರು ಅವನಿಗೆ ಜಬರ್ದಸ್ತು ಸೆಲ್ಯೂಟ್ ಹೊಡೀತಿರೋದನ್ನ ನೋಡಿ). ಗುಲಾಮಗಿರಿ ಇನ್ನೂ ಕಡಿಮೆಯಾಗಿಲ್ಲ, ಬ್ರಿಟಿಷರು ಹೋಗಿ ಇಷ್ಟು ವರ್ಷಗಳಾದ್ರೂ. (ಮೊನ್ನೆ ಮೈಸೂರಿನಲ್ಲಿ ಲಾಡ್ಜಿಂಗ್ ಮಾಡ ಹೋದಾಗ ನಿಂತಿದ್ದ ಭಾರತೀಯರನ್ನೆಲ್ಲ ಹಿಂದಕ್ಕೆ ಹಾಕಿ ಬಂದ ವಿದೇಶಿಯರಿಗೆ ಮೊದಲ ಆದ್ಯತೆ ಕೊಟ್ಟಾಗಲೂ ಹೀಗೆಯೇ ಅನ್ನಿಸಿತ್ತು)
CNN, BBC ನೋಡಿ ಅಭ್ಯಾಸವಿರುವವರಿಗೆ ಈ ಫಿಲ್ಟರಿಂಗ್ 'ಹೆಚ್ಚು' ಅರ್ಥವಾಗತ್ತೆ.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ