ಉ: ಸ೦ಧಿ ವಿ೦ಗಡಿಸುವ ಚಿಹ್ನೆ
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Sunil Jayaprakash (Oct 12 2007 - 12:54pm)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: kpbolumbu (Oct 12 2007 - 1:37pm)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: mahesha (Oct 12 2007 - 1:26pm)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: mahesha (Oct 12 2007 - 11:53am)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: mahesha (Oct 12 2007 - 11:54am)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: kpbolumbu (Oct 12 2007 - 12:13pm)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: kpbolumbu (Oct 12 2007 - 12:47pm)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Khavi (Oct 12 2007 - 1:14pm)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: kpbolumbu (Oct 12 2007 - 12:47pm)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Khavi (Oct 12 2007 - 12:10pm)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: mahesha (Oct 12 2007 - 1:09pm)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Khavi (Oct 12 2007 - 2:53pm)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: mahesha (Oct 12 2007 - 3:10pm)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Khavi (Oct 12 2007 - 2:28pm)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: mahesha (Oct 12 2007 - 3:13pm)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Khavi (Oct 12 2007 - 2:32pm)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Khavi (Oct 12 2007 - 2:53pm)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: kpbolumbu (Oct 12 2007 - 12:15pm)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Khavi (Oct 12 2007 - 12:35pm)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: mahesha (Oct 12 2007 - 1:09pm)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: kpbolumbu (Oct 12 2007 - 12:13pm)
- ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: mahesha (Oct 12 2007 - 11:54am)

RSS:
ಉ: ಸ೦ಧಿ ವಿ೦ಗಡಿಸುವ ಚಿಹ್ನೆ
ವಿಭಕ್ತಿ ಪ್ರತ್ಯಯಗಳು ಮೂಲ ಪದಗಳಿಗೆ ಹತ್ತುತ್ತವೆ.. ಇಲ್ಲ ಸಮಾಸಪದಗಳಿಗೆ, ಕೃದಂತ, ತದಂತಗಳಿಗೆ ಹತ್ತುತ್ತವೆ.. ಹೀಗೆ ಇನ್ನು ಕೆಲವು ಇವೆ..
ಅಂದರೆ ವಿಭಕ್ತಿ ಪ್ರತ್ಯಯಗಳು ಸ್ವತಂತರವಾದವುಗಳು, ಅದಕ್ಕಾಗಿ ಒಂದು ಬಾರಿ ವಿಭಕ್ತಿ ಬಂದರೆ ಅಲ್ಲಿ ಮತ್ತೊಂದು ಬರದು..
ಮನೆ + ಅಲ್ಲಿ = ಮನೆಯಲ್ಲಿ ಸರಿ.. ಇಲ್ಲಿ ಯಕಾರಾಗಮವಾಗಿದೆ..
ಆದರೆ
ಮನೆ + ಅ + ಅಲ್ಲಿ = ಮನೆಯ + ಅಲ್ಲಿ ಇದು ತಪ್ಪು , ಹೀಗಾಗೋದಿಲ್ಲ. ಆದರೆ ಹಗುರವಾಗಿ ಹೋಡಿದರೆ ಇದು ಸರಿಯೇನೋ ಅನ್ನಿಸುವುದು..
ಮೂಲ ಪ್ರಕೃತಿ + ಷಷ್ಠಿ + ಸಪ್ತಮಿ ಹೀಗೆ ಸೇರೋಲ್ಲ
ಇದರಂತೆಯೆ
ಮೂಲ ಪ್ರಕೃತಿ + ಪ್ರಥಮಾ + ಸಪ್ತಮಿ ಹೀಗಾಗೋದಿಲ್ಲ
ಮನೆ + ಉ + ಅಲ್ಲಿ = ಮನೆಯು + ಅಲ್ಲಿ ಇದು ತಪ್ಪು