ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಸ೦ಧಿ ವಿ೦ಗಡಿಸುವ ಚಿಹ್ನೆ

October 12, 2007 - 12:54pm — Sunil Jayaprakash

ಉ: ಸ೦ಧಿ ವಿ೦ಗಡಿಸುವ ಚಿಹ್ನೆ

Sunil Jayaprakash's picture

ಕೆಪಿಬೊಳಂಬು, ನೀವು ಎತ್ತಿರೋದು ಒಂದು ಆಳವಾದ, ಚೂಪಾದಿ ಮಾತು. ನಿಮ್ಮ ಚುಟುಕನ್ನು ಓದಿದ ತಕ್ಷಣ ನನಗೆ ನೆನಪಾದದ್ದು,
"ಕಣ್ಣಾ ಮುಚ್ಚೆ ಕಾಡೆಗೂಡೆ, ಉದ್ದಿನಮೂಟೆ ಉರುಳೇಹೋಯ್ತು.." ಯಾಕೆ ಅಂತ ಗೊತ್ತಿಲ್ಲ.

ನಾನಂತೂ ಇಲ್ಲಿಯವರೆಗೂ + ಅನ್ನು ಪ್ಲಸ್ ಎಂತಲೇ ಹೇಳಿಕೊಂಡು ಬೆಳೆದಿದ್ದೆ. ನೀವು ಮೊದಲುಮಾಡಿದ ಚುಟುಕದ ಮೂಲಕ ಆ ದಿಸೆಯಲ್ಲಿ ಯೋಚಿಸುವಂತಾಯಿತು. ನನಗೇನೋ, "ಪ್ಲಸ್" ಹೊರಳಿಸಿ "ಕೂಡೆ(ಡಿ)" ಎಂದು ಹೇಳುವ ಶೈಲಿ ಇಷ್ಟವಾಯಿತು. ಏಕೆಂದರೆ ಆಡುಮಾತು ಮತ್ತು ಬರವಣಿಗೆಯ ಮಾತು ಒಂದಾಗುತ್ತೆ ನೋಡಿ. ಡೈಗ್ಲಾಸಿಯಾ ಕಡಿಮೆ ಆಗತ್ತೆ.

ಆದರರೆ ನನಗೆ ಒಂದು ಮಾತು ಹೇಳಬೇಕೆನಿಸಿತು. ಈ ಕೆಳಗಿನ ಬಳಕೆಗಳನ್ನು ನೋಡಿ.

ಮನೆ + ಅಲ್ಲಿ = ಮನೆಯಲ್ಲಿ
೧. ಮನೆ ಮತ್ತು ಅಲ್ಲಿ = ಮನೆಯಲ್ಲಿ
೨. ಮನೆ, ಅಲ್ಲಿ ಕೂಡಿ = ಮನೆಯಲ್ಲಿ (ಅಂದರೆ ಒಂಥರಾ ಮನೆ, ಅಲ್ಲಿ + = ಮನೆಯಲ್ಲಿ ತರಹ)
೪. ಮನೆ ಕೂಡೆ ಅಲ್ಲಿ = ಮನೆಯಲ್ಲಿ

("ಅವನ್ ಕೂಡೆ ಇವನ್ನೂ ಕಳ್ಸು" ಎಂಬ ಮಾದರಿಯಲ್ಲಿ. ಆದರೆ ಕೆಲವೆಡೆ ಇದಕ್ಕೆ, "ಅವನ್ ಕುಟೆ(ಕೂಟೆ, ಕುಟ) ಇವನ್ನೂ ಕಳ್ಸು" ಎಂಬ ಬಳಕೆಯಿದೆ). ಹಾಗಾಗಿ
೫. ಮನೆ ಕುಟ ಅಲ್ಲಿ = ಮನೆಯಲ್ಲಿ ಎಂಬುದೂ ಸರಿಹೋಗುತ್ತದೆ Eye-wink

ಪ್ಲಸ್, ಮತ್ತು, ಕುಟ, ಕೂಟ, ಕೂಟೆ, ಕೂಡೆ, ಕೂಡಿ, ಇವೆಲ್ಲವುಗಳ ನಡುವೆ ನಿಮಗೆ ಯಾವುದು ಸರಳವೋ ಅದನ್ನು ಬಳಸೋಣವಂತೆ. ನಿಮ್ಮೂರಿನ ಪಳ್ಳಿಗಳಲ್ಲಿ ಇದನ್ನು ಬಳಸುತ್ತೀರಾ ? ಅಂದಹಾಗೆ, ನಿಮ್ಮೂರಲ್ಲಿ ಗುಣಾಕಾರ ಮತ್ತು ಭಾಗಾಕಾರಗಳಿಗೆ ಏನನ್ನುತ್ತಾರೆ ?

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಸ೦ಧಿ ವಿ೦ಗಡಿಸುವ ಚಿಹ್ನೆ By: kpbolumbu (17 replies) October 12, 2007 - 11:13am
  • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Sunil Jayaprakash (Oct 12 2007 - 12:54pm)
    • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: kpbolumbu (Oct 12 2007 - 1:37pm)
    • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: mahesha (Oct 12 2007 - 1:26pm)
  • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: mahesha (Oct 12 2007 - 11:53am)
    • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: mahesha (Oct 12 2007 - 11:54am)
      • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: kpbolumbu (Oct 12 2007 - 12:13pm)
        • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: kpbolumbu (Oct 12 2007 - 12:47pm)
          • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Khavi (Oct 12 2007 - 1:14pm)
      • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Khavi (Oct 12 2007 - 12:10pm)
        • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: mahesha (Oct 12 2007 - 1:09pm)
          • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Khavi (Oct 12 2007 - 2:53pm)
            • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: mahesha (Oct 12 2007 - 3:10pm)
          • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Khavi (Oct 12 2007 - 2:28pm)
            • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: mahesha (Oct 12 2007 - 3:13pm)
            • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Khavi (Oct 12 2007 - 2:32pm)
        • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: kpbolumbu (Oct 12 2007 - 12:15pm)
          • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Khavi (Oct 12 2007 - 12:35pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 4:15pm
  • csomsekraiah
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 3:46pm
  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
ಇನ್ನಷ್ಟು


ಏನೇನೋ ನಡೆದಿಹವು ವಿಜ್ಞಾನ ಸಂಧಾನ ।
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।।
ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ ।
ನೇಣಾಗಿಹುದು ನೋಡು - ಮರಳ ಮುನಿಯ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator