ನಿನ್ನೆ ಸ್ಪೆನ್ಸರ್ಸ್ (Spencer's) ನಲ್ಲಿ ಒಂದು ಇದೇ ರೀತಿಯ ಬೋರ್ಡು ನೋಡಿದೆ:
"ನಮ್ಮ ಸ್ಪೆನ್ಸರ್ಸ್ ತಂಡಾ" ಎಂದು ಬರೆದಿತ್ತು!
ಇದೊಂದು ಟೈಪ್ ಮಾಡುವಾಗ ತಪ್ಪಾಗಿರಬಹುದು ಪಾಪ ಎಂದುಕೊಂಡರೆ ಬೋರ್ಡು ತುಂಬ ತಪ್ಪು ತಪ್ಪು ಕನ್ನಡ.
ಅಂಗಡಿಯ ಮೇಲ್ವಿಚಾರಣೆ ಮಾಡುತ್ತಿದ್ದವರಿಗೆ ಇದನ್ನು ತೋರಿಸಿದೆ. ಏನು ಮಾಡೋದು ಸರ್, ಕಂಪೆನಿ ಕಳಿಸಿದ್ದು ನಾವು ಹಾಕಿದ್ದೇವೆ ಅಂದ್ರು.
--
ನನ್ನ ಬ್ಲಾಗ್: ಪರಿವೇಶಣ | PariveshaNa
ಉ: ನೊಕಿಯಾ-ಇದು ಸರಿಯಾ?
ನಿನ್ನೆ ಸ್ಪೆನ್ಸರ್ಸ್ (Spencer's) ನಲ್ಲಿ ಒಂದು ಇದೇ ರೀತಿಯ ಬೋರ್ಡು ನೋಡಿದೆ:
"ನಮ್ಮ ಸ್ಪೆನ್ಸರ್ಸ್ ತಂಡಾ" ಎಂದು ಬರೆದಿತ್ತು!
ಇದೊಂದು ಟೈಪ್ ಮಾಡುವಾಗ ತಪ್ಪಾಗಿರಬಹುದು ಪಾಪ ಎಂದುಕೊಂಡರೆ ಬೋರ್ಡು ತುಂಬ ತಪ್ಪು ತಪ್ಪು ಕನ್ನಡ.
ಅಂಗಡಿಯ ಮೇಲ್ವಿಚಾರಣೆ ಮಾಡುತ್ತಿದ್ದವರಿಗೆ ಇದನ್ನು ತೋರಿಸಿದೆ. ಏನು ಮಾಡೋದು ಸರ್, ಕಂಪೆನಿ ಕಳಿಸಿದ್ದು ನಾವು ಹಾಕಿದ್ದೇವೆ ಅಂದ್ರು.
--
ನನ್ನ ಬ್ಲಾಗ್:
ಪರಿವೇಶಣ | PariveshaNa