ಉ: ಏನಂತೀರಾ?
- ಉ: ಏನಂತೀರಾ? By: girish.rajanal (Oct 15 2007 - 12:43pm)
- ಉ: ಏನಂತೀರಾ? By: kpbolumbu (Oct 15 2007 - 2:01pm)
- ಉ: ಏನಂತೀರಾ? By: mahesha (Oct 15 2007 - 3:09pm)
- ಉ: ಏನಂತೀರಾ? By: kpbolumbu (Oct 15 2007 - 2:01pm)
- ಉ: ಏನಂತೀರಾ? By: mahesha (Oct 15 2007 - 12:02pm)
- ಉ: ಏನಂತೀರಾ? By: girish.rajanal (Oct 15 2007 - 12:39pm)
- ಉ: ಏನಂತೀರಾ? By: mahesha (Oct 15 2007 - 12:44pm)
- ಉ: ಏನಂತೀರಾ? By: girish.rajanal (Oct 15 2007 - 12:39pm)
- ಉ: ಏನಂತೀರಾ? By: benaka (Oct 15 2007 - 11:54am)
- ಉ: ಏನಂತೀರಾ? By: kpbolumbu (Oct 13 2007 - 11:19am)
- ಉ: ಏನಂತೀರಾ? By: shreekant.mishrikoti (Oct 13 2007 - 11:37am)
- ಉ: ಏನಂತೀರಾ? By: shreekant.mishrikoti (Oct 13 2007 - 11:49am)
- ಉ: ಏನಂತೀರಾ? By: kpbolumbu (Oct 13 2007 - 2:10pm)
- ಉ: ಏನಂತೀರಾ? By: shreekant.mishrikoti (Oct 13 2007 - 2:55pm)
- ಉ: ಏನಂತೀರಾ? By: kpbolumbu (Oct 13 2007 - 3:01pm)
- ಉ: ಏನಂತೀರಾ? By: kpbolumbu (Oct 13 2007 - 4:05pm)
- ಉ: ಏನಂತೀರಾ? By: Sunil Jayaprakash (Oct 13 2007 - 8:15pm)
- ಉ: ಏನಂತೀರಾ? By: kpbolumbu (Oct 14 2007 - 9:59am)
- ಉ: ಏನಂತೀರಾ? By: kpbolumbu (Oct 14 2007 - 9:58am)
- ಉ: ಏನಂತೀರಾ? By: kpbolumbu (Oct 14 2007 - 9:57am)
- ಉ: ಏನಂತೀರಾ? By: Sunil Jayaprakash (Oct 13 2007 - 8:15pm)
- ಉ: ಏನಂತೀರಾ? By: kpbolumbu (Oct 13 2007 - 4:05pm)
- ಉ: ಏನಂತೀರಾ? By: kpbolumbu (Oct 13 2007 - 3:01pm)
- ಉ: ಏನಂತೀರಾ? By: shreekant.mishrikoti (Oct 13 2007 - 2:55pm)
- ಉ: ಏನಂತೀರಾ? By: kpbolumbu (Oct 13 2007 - 2:10pm)
- ಉ: ಏನಂತೀರಾ? By: shreekant.mishrikoti (Oct 13 2007 - 11:49am)
- ಉ: ಏನಂತೀರಾ? By: shreekant.mishrikoti (Oct 13 2007 - 11:37am)

RSS:
ಉ: ಏನಂತೀರಾ?
ಮಹೇಶ,
ಕನ್ನಡದಲ್ಲಿ ಸ್ಲೇಟ್ ಗೆ ಪಾಠಿ ಅಂತ ಕರೀತೀವಿ.
ಪಾಠಿ ಅಂದ್ರೆ ಫಲಕ ಅಥವಾ ಹಲಗೆ. ಇದಕ್ಕೆ ಪಾಠಿನೇ ಯಾಕೆ ಅಂತಾರಂದ್ರೆ, ಶಿಕ್ಷಣ ಮಾಧ್ಯಮದಲ್ಲಿ ಹೇಳೋದಾದ್ರೆ ಪುಸ್ತಕಕ್ಕೆ ಪಠ್ಯ ಅಂತೀವಿ ಅಲ್ವಾ ಹಾಗೇನೆ ಈ ಫಲಕಕ್ಕೆ ಪಾಠಿ ಅಂತ ಅರ್ಥ ಆಗುತ್ತೆ.
ನಮ್ಮ ಶಾಲೆ ದಿನಗಳಲ್ಲಿ ಶಾಲೆಗೆ ರಜೆ ಇದ್ರೆ, ನಾವು ಹೇಳೋ ಹಾಡು.....
ಪಾಠಿ ಮೇಲೆ ಪಾಠಿ ನಮ್ಮ ಶಾಲೆ ಸೂಟಿ...