ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ?
- ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? By: mahesha (Oct 15 2007 - 12:57pm)
- ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? By: srinivasps (Oct 15 2007 - 1:51pm)
- ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? By: mahesha (Oct 15 2007 - 3:05pm)
- ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? By: srinivasps (Oct 15 2007 - 4:02pm)
- ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? By: mahesha (Oct 15 2007 - 4:15pm)
- ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? By: srinivasps (Oct 15 2007 - 4:20pm)
- ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? By: mahesha (Oct 15 2007 - 4:25pm)
- ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? By: Ennares (Oct 15 2007 - 9:59pm)
- ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? By: mahesha (Oct 16 2007 - 9:15am)
- ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? By: Ennares (Oct 15 2007 - 9:59pm)
- ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? By: mahesha (Oct 15 2007 - 4:25pm)
- ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? By: mahesha (Oct 15 2007 - 4:17pm)
- ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? By: srinivasps (Oct 15 2007 - 4:20pm)
- ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? By: srinivasps (Oct 15 2007 - 4:07pm)
- ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? By: mahesha (Oct 15 2007 - 4:15pm)
- ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? By: srinivasps (Oct 15 2007 - 4:02pm)
- ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? By: mahesha (Oct 15 2007 - 3:05pm)
- ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? By: srinivasps (Oct 15 2007 - 1:51pm)

RSS:
ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ?
೧) ನಾವೆಲ್ಲ ಮನುಜ ಅಲ್ಲ!
ಏಕೆಂದ್ರೆ ನಾವೆಲ್ಲರೂ( ಅಂದ್ರೆ ಎಲ್ರೂ ಮನು ಇಂದಲೇ ಹುಟ್ಟಿಲ್ಲ... )
ಇದು ಹೇಗಾಯ್ತು ಅಂದ್ರೆ ಎಲ್ಲ ಮಾನಿಸರು, humanಗಳು, ಅಡೆಮಜರು, ಏವ್ಪುತ್ರರು, ಅಡೆಂಬುಟ್ಟುಗಳು, ಏವ್ವುಟ್ಟುಗಳು ಅಂದಹಾಗೆ.
೨) ಆನೆಗೂ, ಮಾನಿಸರಿಗೂ ಇರುವುದನ್ನು ಕನ್ನಡದಲ್ಲಿ ಹಲ್ಲು/ಪಲ್ಲು ಎಂದೇ ಕರೆಯೋದು.. ಸಕ್ಕದದಲ್ಲಿ ಹಲ್ಲಿಗೆ ದಂತ ಎಂದು.
ದಂತ ಚಿಕಿತ್ಸಾಲಯ ಅಂದ್ರೆ ಅಲ್ಲಿ ಆನೆಗಳ ಹಲ್ಲಿಗೆ ಆರೈಕೆ ಮಾಡ್ತಾರೆ ಅಂತವೇ?
ದಂತ ಚಿಕಿತ್ಸಾಲಯ ಅಂದ್ರೆ ಹಲ್ಲಾಸ್ಪತ್ರೆ ಅಂತ!
ಆದ್ರೆ..
ನಿಮ್ಮ ನಗೆ ಚಟಾಕಿ ಚನ್ನಾಗಿದೆ
.. ಸಕ್ಕದದೊಳು ದಂತೀ ಅಂದ್ರೆ ಆನೆ ಇಲ್ವೇ ಗಣಪ! :
ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ, ತನ್ನೋ ದಂತೀ ಪ್ರಚೋದಯಾತ್!