'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
"ನವರಾತ್ರಿಯ ದಿನಗಳು" ಓದಿಸಿಕೊಂಡು ಹೋಗುತ್ತಿವೆ, ಬಹಳ ಚೆನ್ನಾಗಿ ಬರೆಯುತ್ತಿದ್ದೀರಿ.
ಸಂಗೀತ್ರಪ್ರಿಯ ಸೈಟಿನಲ್ಲಿ ಒಂದೆರಡು mp3ಗಳನ್ನ ಡೌನ್ಲೋಡ್ ಮಾಡಿಕೊಂಡು ಕೇಳಿದೆ - ಅವುಗಳಲ್ಲಿ ಹಿನ್ನೆಲೆಯ ಸದ್ದು ಎಲ್ಲ ರೆಕಾರ್ಡ್ ಮಾಡಿರುವುದರಲ್ಲಿ ಬಂದುಬಿಟ್ಟಿದೆ. -- ನನ್ನ ಬ್ಲಾಗ್: ಪರಿವೇಶಣ | PariveshaNa
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.
— ಮನುಸ್ಮೃತಿ
ಉ: ನವರಾತ್ರಿಯ ಮೂರನೆಯ ದಿನ
"ನವರಾತ್ರಿಯ ದಿನಗಳು" ಓದಿಸಿಕೊಂಡು ಹೋಗುತ್ತಿವೆ, ಬಹಳ ಚೆನ್ನಾಗಿ ಬರೆಯುತ್ತಿದ್ದೀರಿ.
ಸಂಗೀತ್ರಪ್ರಿಯ ಸೈಟಿನಲ್ಲಿ ಒಂದೆರಡು mp3ಗಳನ್ನ ಡೌನ್ಲೋಡ್ ಮಾಡಿಕೊಂಡು ಕೇಳಿದೆ - ಅವುಗಳಲ್ಲಿ ಹಿನ್ನೆಲೆಯ ಸದ್ದು ಎಲ್ಲ ರೆಕಾರ್ಡ್ ಮಾಡಿರುವುದರಲ್ಲಿ ಬಂದುಬಿಟ್ಟಿದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa