ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಹೊಗಳಬೇಕಾದ ಸಂಗತಿಯೆಂಬೋದು ಖರೆ. ಸ್ವತಃ ಒಂದಷ್ಟು ರೆಕಾರ್ಡಿಂಗ್ ಮಾಡಿರುವ ಅನುಭವದಿಂದ ನಾಯ್ಸ್ ದೂರ ಇಡೋದು ಎಷ್ಟು ಕಷ್ಟ ಅನ್ನೋದು ನನಗೆ ಗೊತ್ತುಂಟು. ಆದರೆ ತುಂಬಾ ನಾಯ್ಸ್ ಇದೆ ಮಾರಾಯ್ರೆ. ಮಾತು ಕೇಳಬಹುದು, ಸಂಗೀತ ಕೇಳುವಾಗ ನಾಯ್ಸ್ ಇದ್ರೆ ಕಿರಿಕಿರಿ. -- ನನ್ನ ಬ್ಲಾಗ್: ಪರಿವೇಶಣ | PariveshaNa
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಅನುಭವದ ಪಾಲೊಳು ವಿಚಾರ ಮಂಥನವಾಗೆ | ಜನಯಿಕುಂ ಜ್ಞಾನನವನೀತವೆ ಸುಖದಂ || ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ | ನಿನಗೆ ಧರುಮದ ದೀಪ -- ಮಂಕುತಿಮ್ಮ ||
— ಡಿ ವಿ ಜಿ
ಉ: ನವರಾತ್ರಿಯ ಮೂರನೆಯ ದಿನ
ಹೊಗಳಬೇಕಾದ ಸಂಗತಿಯೆಂಬೋದು ಖರೆ. ಸ್ವತಃ ಒಂದಷ್ಟು ರೆಕಾರ್ಡಿಂಗ್ ಮಾಡಿರುವ ಅನುಭವದಿಂದ ನಾಯ್ಸ್ ದೂರ ಇಡೋದು ಎಷ್ಟು ಕಷ್ಟ ಅನ್ನೋದು ನನಗೆ ಗೊತ್ತುಂಟು. ಆದರೆ ತುಂಬಾ ನಾಯ್ಸ್ ಇದೆ ಮಾರಾಯ್ರೆ. ಮಾತು ಕೇಳಬಹುದು, ಸಂಗೀತ ಕೇಳುವಾಗ ನಾಯ್ಸ್ ಇದ್ರೆ ಕಿರಿಕಿರಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa