ಉ: 'ಪನ್'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ
- ಉ: 'ಪನ್'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ By: roshan_netla (Oct 18 2007 - 9:49am)
- ಉ: 'ಪನ್'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ By: roshan_netla (Oct 17 2007 - 5:09pm)
- ಉ: 'ಪನ್'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ By: ASHOKKUMAR (Oct 17 2007 - 10:06pm)
- ಉ: 'ಪನ್'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ By: ASHOKKUMAR (Oct 17 2007 - 10:10pm)
- ಉ: 'ಪನ್'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ By: hpn (Oct 17 2007 - 11:26pm)
- ಉ: 'ಪನ್'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ By: ASHOKKUMAR (Oct 17 2007 - 10:10pm)
- ಉ: 'ಪನ್'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ By: ASHOKKUMAR (Oct 17 2007 - 10:06pm)

RSS:
ಉ: 'ಪನ್'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ
ಎಲ್ಲದಕ್ಕೂ ಅಂತ್ಯವೆಂಬುದಿದೆಯಲ್ಲ ಎನ್ನುವ ಸಮಜಾಯಿಷಿ,ಅಂಕಣ ಪ್ರಕಟಿಸುವ ತಾಣದ ಸಂಪಾದಕರಿಂದ ಬಂದಿದೆ. "ಆದಿ ಮತ್ತು ಅಂತ್ಯವಿಲ್ಲದ್ದು ಸೃಷ್ಟಿಯಲ್ಲಿ ಯಾವುದಿದೆ? ಹೌದು, ಎಲ್ಲಾ ಆರಂಭಕ್ಕೂ ಅಂತ್ಯವಿರುತ್ತದೆ. ಎಲ್ಲಾ ಅಂತ್ಯಕ್ಕೂ ಆರಂಭವಿರುತ್ತದೆ. ಅದೇ ರೀತಿ 'ವಿಚಿತ್ರಾನ್ನ'ಅಂಕಣಕ್ಕೆ ಇಂದು ತೆರೆಬೀಳುತ್ತಿದೆ. ಸುಸ್ತಾಗದೇ, ಸೊರಗದೇ, ರಾಜೀಮಾಡಿಕೊಳ್ಳದೇ ವಿಚಿತ್ರಾನ್ನ ಬಡಿಸಿದ ಅಂಕಣಕಾರರಿಗೆ, ವಿಚಿತ್ರಾನ್ನಕ್ಕಾಗಿ ಹಂಬಲಿಸಿದ ಓದುಗರಿಗೆ ಧನ್ಯವಾದ. ಅಂಕಣ ಸಮಾಪ್ತಿ ಎಂಬ ವಿಚಾರ ಕೇಳಿ, ಪ್ರತಿ ಮಂಗಳವಾರ ರಸಗವಳ ಸವಿದ ಓದುಗ ಪ್ರಭುಗಳಿಗೆ ನಿಜಕ್ಕೂ ನಿರಾಸೆಯಾಗಿದೆ ಎಂಬುದು ನಮಗೆ ಗೊತ್ತಿದೆ. ಆದರೆ ಏನು ಮಾಡುವುದು; ಎಲ್ಲಾ ಆರಂಭಕ್ಕೂ ಒಂದು ಅಂತ್ಯವಿರುತ್ತದೆ...-ಸಂಪಾದಕ"
*ಅಶೋಕ್