ಉ: ಈ ವಚನ ನನಗೆ ಸ್ವಲ್ಪವೂ ಅರ್ಥ ಆಗ್ಲಿಲ್ಲ. ದಯವಿಟ್ಟು ವಿವರಿಸುತ್ತೀರಾ?
- ಉ: ಈ ವಚನ ನನಗೆ ಸ್ವಲ್ಪವೂ ಅರ್ಥ ಆಗ್ಲಿಲ್ಲ. ದಯವಿಟ್ಟು ವಿವರಿಸುತ್ತೀರಾ? By: nrjavali (Oct 14 2007 - 10:01am)
- ಉ: ಈ ವಚನ ನನಗೆ ಸ್ವಲ್ಪವೂ ಅರ್ಥ ಆಗ್ಲಿಲ್ಲ. ದಯವಿಟ್ಟು ವಿವರಿಸುತ್ತೀರಾ? By: savithru (Oct 19 2007 - 9:46pm)

RSS:
ಉ: ಈ ವಚನ ನನಗೆ ಸ್ವಲ್ಪವೂ ಅರ್ಥ ಆಗ್ಲಿಲ್ಲ. ದಯವಿಟ್ಟು ವಿವರಿಸುತ್ತೀರಾ?
ಜವಳಿ ಸಾರ್ ...
ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು. ದಯವಿಟ್ಟು ನಿಮ್ಮ ಓದನ್ನು/ ತಿಳಿವನ್ನು ನಮ್ಮೊಡನೆ ಹಂಚಿ ಕೊಳ್ಳುತ್ತಾ ಇರಿ. ಆಗಾಗ್ಗೆ ವಚನಗಳನ್ನು ವಿವರಿಸುತ್ತಿರಿ.
ಈ ವಚನ ವನ್ನು ಬಹಳಷ್ಟು ಚೆನ್ನಾಗಿ ಮನದಟ್ಟು ಮಾಡಿಸಿದಿರಿ. ಶರಣರ ಅರಿವು ತಿಳಿದಷ್ಟೂ ಆಳ. ಅವರ ಚಿಂತನೆ ಅತೀ ಎತ್ತರ.
ವಂದನೆಗಳು.
ಸವಿತೃ