ಓದುಗರ ಗಮನಕ್ಕೆ: ವ್ಯತ್ಯಯವಾದಲ್ಲಿ ತಿಳಿಸಿ.
ಈ ಚಿತ್ರ ನೋಡಿ 'what the hell?' ಅಂದುಕೊಳ್ಳುತ್ತಿದ್ದೆ, ತಕ್ಷಣ ಗೊರೂರು ಬರೆದ ಒಂದು ಸಣ್ಣ ಕಥೆಯ ನೆನಪಾಯ್ತು. ನಗು ಬಂತು. ಒಳ್ಳೆಯ ಕಾಮೆಡಿ ರಾಜಕೀಯ ಪುಢಾರಿಗಳ ಹೋರ್ಡಿಂಗುಗಳು. -- ನನ್ನ ಬ್ಲಾಗ್: ಪರಿವೇಶಣ | PariveshaNa
ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ ಇಂಡಿಯ ವಾಟರ್ ಪೋರ್ಟಲ್ ಕನ್ನಡದ ಪ್ರಾಯೋಗಿಕ ಆವೃತ್ತಿ ಆಗಲೇ ಕನ್ನಡ ಓದುಗರ ಮುಂದಿದೆ.
ಈ ಹೊಸ ಕನ್ನಡ ಪೋರ್ಟಲ್ ಗೆ ಕನ್ನಡ ಲೇಖನಗಳನ್ನು ಸಂಪದ ಸಮುದಾಯದ ಸದಸ್ಯರಿಂದ ಈ ಮೂಲಕ ಆಹ್ವಾನಿಸುತ್ತಿದ್ದೇವೆ.
ಪ್ರಶ್ನೆಮಾಡುವುದನ್ನು ನಿಲ್ಲಿಸದಿರುವುದು ಅತ್ಯಂತ ಮುಖ್ಯ.
— ಅಲ್‌ಬರ್ಟ್ ಐನ್‌ಸ್ಟೀನ್
ಉ: ಪರಿತ್ರಾಣಾಯ ಸಾಧುನಾಮ್
ಈ ಚಿತ್ರ ನೋಡಿ 'what the hell?' ಅಂದುಕೊಳ್ಳುತ್ತಿದ್ದೆ, ತಕ್ಷಣ ಗೊರೂರು ಬರೆದ ಒಂದು ಸಣ್ಣ ಕಥೆಯ ನೆನಪಾಯ್ತು. ನಗು ಬಂತು. ಒಳ್ಳೆಯ ಕಾಮೆಡಿ ರಾಜಕೀಯ ಪುಢಾರಿಗಳ ಹೋರ್ಡಿಂಗುಗಳು.
--
ನನ್ನ ಬ್ಲಾಗ್:
ಪರಿವೇಶಣ | PariveshaNa