ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: hpn (Oct 27 2007 - 12:40am)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: tarlesubba (Oct 25 2007 - 6:40pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 25 2007 - 7:14pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: tarlesubba (Oct 25 2007 - 8:22pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 25 2007 - 8:54pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: tarlesubba (Oct 25 2007 - 10:26pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 26 2007 - 8:55am)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: tarlesubba (Oct 26 2007 - 7:29pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 26 2007 - 8:55am)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: tarlesubba (Oct 25 2007 - 10:26pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 25 2007 - 8:54pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: tarlesubba (Oct 25 2007 - 8:22pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 25 2007 - 7:14pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: tarlesubba (Oct 23 2007 - 10:22pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 23 2007 - 6:55pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: ವೈಭವ (Oct 24 2007 - 9:37am)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 24 2007 - 9:52am)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: ವೈಭವ (Oct 24 2007 - 9:37am)

RSS:
ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ
ಉಪಕಾರ ಆಯಿತು. ಕನ್ನಡನು, ಕನ್ನಡಳು ಸೊಲ್ಪ ನುಡಿಯೊಕೆ ಕಷ್ಟ
ನಾ ಹೇಳಿದ್ದು ಹಂಗಲ್ಲ. ಇದೆಲ್ಲ ಒಂತರ ನನಗೆ ಒಂತರ ಆಳ. ಆದರೆ ಕನ್ನಡ ನೆಲ ಅಂದ್ರಲ್ಲ ಅದಿಕ್ಕೆ ನೀರಿಗಿಳಿತಿನಿ.
ಆ.ಮು. ಹೇಳಿದ ಹಾಗೆ, ಕರ್ನಾಟಕ ಸಾಹಿತ್ಯ ಪರಿಷತ್ತು ಆಗಬೇಕಿತ್ತು ಅದರಲ್ಲಿ ತುಳು, ಕೊಡವ, ಕೊಂಕಣೀ, ಸಂಕೆತಿ, ಅಯ್ಯಂಗಾರರ ತಮಿಳು, ದಕ್ಕನಿ, ನಮ್ಮಲಿನ ತೆಲುಗು ಇದಕೆಲ್ಲ ಜಾಗ ಇರಬೇಕು. ಇದನ್ನ ಇನ್ನಷ್ಟು ಎಳೇದರೆ, ಶಾಲೇಲಿ ಕನ್ನಡ, ಸಮಾಜ ಕನ್ನಡದಲ್ಲಿ, science maths english ಅಲ್ಲಿ, ಅಲ್ಲದೆ ತುಳು/ಕೊಂಕಣೀ/ಸಂಕೆತಿ/ತಮಿಳು/ದಕ್ಕನಿ/ತೆಲುಗು ಒಂದು ಭಾಷೆ. ಆಪ್ತಮಿತ್ರ ಸಿನೇಮಾದಲ್ಲಿ ರಾರಾ ತುಳು ಯಾಕಿರಬಾರದು? ಮುಂಗಾರು ಮಳೆಲಿ ಕೊಡವ ಕೇಳಿ ಬಂದಿದ್ದರೆ? ಒಂದಾನೊಂದು ಕಾಲದಲ್ಲಿ ತರ ಇನ್ನಷ್ಟು ಚಿತ್ರ ಒಂದೆ ತ್ರಾಸದಲ್ಲಿದ್ದರೆ? ಟೀವಿಲಿ ಬೇರೆ ಬೇರೆ ತರಹದ ಕನ್ನಡ ಯಾಕೆ ಕೇಳಿ ಬರಬಾರದು? ಕಾಯ್ಕಿಣಿ ನುಡೀಲಿ ನೀವು ಕರಾವಳಿ ಕನ್ನಡ ನೊದಬಹುದು. ಸರಿಯಾಗಿ ಕಟ್ಟಿಕೊಟ್ಟರೆ ಜನ ತಗೊತಾರೆ ಅನ್ನೊದಿಕ್ಕೆ ಉದಾಹರಣೆ.
ನನ್ನ್ ಲೆಕ್ಕದಲ್ಲಿ, ನಮ್ಮ ಹಿರಿಯರು ಕೆತ್ತಿಟ್ಟಿರೊ ಕನ್ನಡಿಗರ ಕರ್ನಾಟಕ ನೆಲ, ಸಮಾಜ ಇನ್ನು ನೂರಿನೂರು ವರ್ಷ ಉಳೀಬೇಕಾದರೆ ಕನ್ನಡ ಮೀರಿದ "ಕರ್ನಾಟಕತೆ" ಬೇಕು. ಕರಾವಳಿ ಇಲ್ಲದ ಕರ್ನಾಟಕ ಇಲ್ಲ ಕೊಡವರಿಲ್ಲದ ಗಂಧದ ಗುಡಿ ಇಲ್ಲ. ಕರ್ನಾಟಕದಲ್ಲಿ ಬೇರೆ ಭಾಶೆ ಅವರೂ ಇದಾರೆ. ಹಿಂದಿದ್ದ ಹಾಗೆ ಈಗಿಲ್ಲ. ಈಗ ನಮಗೆ ಪಾಕಿಸ್ತಾನದ ಉದಾಹರಣೆ ಇದೆ. ಈಗಿರೋ ಹಗಲ್ಲಲ್ಲಿ ನಾವು ತಮಿಳರು ಕತ್ತಲೇಲಿ ಆಡಿದ ಆಟ ಆಡಕ್ಕಾಗೊಲ್ಲ. ಆದರು ಆಡಬಾರದು.
ಭಾಷಣ ಬಿಗಿದಿದ್ದು ಸಾಕು.