ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: hpn (Oct 27 2007 - 12:40am)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: tarlesubba (Oct 25 2007 - 6:40pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 25 2007 - 7:14pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: tarlesubba (Oct 25 2007 - 8:22pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 25 2007 - 8:54pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: tarlesubba (Oct 25 2007 - 10:26pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 26 2007 - 8:55am)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: tarlesubba (Oct 26 2007 - 7:29pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 26 2007 - 8:55am)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: tarlesubba (Oct 25 2007 - 10:26pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 25 2007 - 8:54pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: tarlesubba (Oct 25 2007 - 8:22pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 25 2007 - 7:14pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: tarlesubba (Oct 23 2007 - 10:22pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 23 2007 - 6:55pm)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: ವೈಭವ (Oct 24 2007 - 9:37am)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 24 2007 - 9:52am)
- ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: ವೈಭವ (Oct 24 2007 - 9:37am)

RSS:
ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ
ವಿಷಯಾಂತರ.
ಕನ್ನಡದೇಶ ಅನ್ನೋದು ಕಾವೇರಿಯಿಂದ ಗೋದವರಿವರೆಗೆ ಇತ್ತು.. ಅಲ್ಲಿರುವವರೆಲ್ಲ ಕನ್ನಡರು ಅನ್ನೋದಕ್ಕೆ ದಾಕಲೆಗಳಿವೆ...
ತುಳು ನಮ್ಮ ನೆಲದ್ದೇ.. ಹಿಂದಿನ ತುಳು ಅರಸರೂ ಕನ್ನಡದಲ್ಲೇ ಶಾಸನ ಬರೆಸಿಕೊಂಡಿದ್ದಾರೆ, ಮತ್ತು ಅವರು ಕನ್ನಡನೆಲದವರೇ ಎಂದು ಅಂದುಕೊಂಡಿದ್ದಿರಬೋದು...( ತುಳು ಶಾಸನಗಳು ಇವೆಯೇ? ಅಲುಪರು ಕನ್ನಡದಲ್ಲಿ ಶಾಸನ ಬರೆಸಿದ್ದಲ್ವ? )
ತುಳು ಮತ್ತು ಕೊಂಕಣಿಗಳಿಗೆ ಸರಕಾರದ ಅಕಾಡೆಮಿಗಳಿವೆ( ಕರ್ನಾಟಕ ಸರಕಾರದ್ದು )
ಇನ್ನು ಸಂಕೇತಿ / ದಕ್ಕನಿ / ಅಯ್ಯಂಗಾರರ ತಮಿಳು = ಇವು ವಲಸಿಗರ ನುಡಿಗಳು..
ತಮಿಳು-ತೆಲುಗು, ಇವಕ್ಕೆ ಅವರರೇ ನಾಡಿದೆಯಲ್ಲ. ಇನ್ನು ಇವರಿಗೆ ನಮ್ಮ ನೆಲದಲ್ಲಿ ಇಂಬು ಬೇಕಾಗಿಲ್ಲ.!
ಇನ್ನು ನಿಮ್ಮ ಕರಾವಳಿ ಹೇಗೆ ಬೇರೆ ಕಡೆಗಳಿಗಿಂತ ವಿಶೇಷ ಅಂತ ನನಗೆ ಅರಿತವಾಗಿಲ್ಲ.
....................................................................
ನಿಮಗೆ ನನ್ನ ಸ್ವಂತ ಅಭಿಪ್ರಾಯ ಬೇಕಾದ್ರೆ.. ಕೇಳ್ರಿ..
ತುಳುಗೆ ಒಂದು ಬೇರೆ ರಾಜ್ಯ ಮಾಡೋದೇ ಸರಿ... ಹಾಗೇ ಕೊಡವಕ್ಕೂ...
ಆದ್ರೆ ವಲಸೆ ಬಂದು ಮಂದಿಗೆಲ್ಲ ನೆಲಕೊಡಕ್ಕೆ ಬರಲ್ಲ. ಹಾಗೆ ಮಾಡಿದ್ರೆ ಇವೊತ್ತಿನ ಕರ್ನಾಟಕದ ಬರೀ ೬೫% ನೆಲ ಕನ್ನಡನೆಲ ಅಂತ ಆಗ್ತದೆ.
..........................................
ಇನ್ನು ನೀವು ಕರಾವಳಿಯವರಾಗಿದ್ರೆ ( ನನ್ನ ಸಲಹೆ ಕೇಳಿದಕ್ಕೆ ಹೇಳ್ತಿನಿ), ನಿಮ್ಮ ಮನೆಮಾತು ಕನ್ನಡವಲ್ಲದಿದ್ರೆ.. ಹೀಗೆ ಮಾಡಬೋದು
೧) ನಾವು ಕನ್ನಡಿಗರೇ, ಎಂದು ಕರ್ನಾಟಕತೆ = ಕನ್ನಡತನ ಎಂದು ಇರಬೋದು.. ಆದ್ರೆ ಯಾಕೋ ಇದು ನಿಮಗೆ ಒಪ್ಪಿಗೆ ಇಲ್ಲ ಅನ್ನಿಸ್ತದೆ.

೨) ನಿಮ್ಮ ನುಡಿ ತುಳು/ಕೊಡವ ಆಗಿದ್ರೆ, ಹೋಗಿ ಬೇರೆ ರಾಜ್ಯ ಕೇಳಿ.
೩) ನಿಮ್ಮದು ತುಳು/ಕೊಡವ ಬಿಟ್ಟು ಬೇರೆ ಆಗಿದ್ರೆ, ಕನ್ನಡನೆಲವನ್ನ ಕೇಳಿ ನೋಡಿ.. ನಿಮಗೆ ಬೆಳಗಾವಿಯ ಮೊರೆ ಮತ್ತು ಕಾರವಾರದ ಕೊಂಕಣಿ ಮಂಚ್ ಅವರಿಗೆ ಆದ ಮರ್ಯಾದೆ ಮಾಡಲು ಜನ ಕಾಯ್ತಿರ್ತಾರೆ.
..................................................
ಕರಾವಳಿ ಮಂದಿಯೇ ಮೇಲೆ ಬಿದ್ದು ಮೈಸೂರಿಗೆ ಸೇರಿದ್ದು ಹೊರತು, ಒಳನಾಡಿನ ಮಂದಿ ಅವರನ್ನ ಕರೆದಿರಲಿಲ್ಲ ಅನ್ನೋ ಮಾತು ನಮ್ಮ ಕಾವೇರಿ ಸೀಮೆಯಲ್ಲಿದೆ. ಕರಾವಳಿ ಮಂದಿ ಯಾಕೆ ಮಯ್ಸೂರಿಗೆ ಸೇರಿಕೊಂಡ್ರು ಅನ್ನೋ ಕಾರಣಗಳು ಇವೆ... ಅಂದೇ ಅವರು ತಮ್ಮದೇ ರಾಜ್ಯ ಮಾಡಿಕೊಳ್ಳಬೋದಿತ್ತು... ಆದ್ರೆ.. ಯಾಕೆ ಅವರು ನಮ್ಮ ಜೊತೆ ಸೇರಿಕೊಂಡ್ರು ಅನ್ನೋದನ್ನ ನೀವೇ ಓದಿ... ಕರಾವಳಿ ಮಂದಿಯಲ್ಲೂ ಕನ್ನಡತನ ಇದ್ದುದಕ್ಕೇ ಅಲ್ವ ಅವರು ಕನ್ನಡ ಅನ್ನೋ ಹೆಸರಡಿ ಸೇರಿದ್ದು?( ಕರಾವಳಿ ನಮ್ಮ ಮಯ್ಸೂರಿಗೆ ಸೇರಿದಾಗ, ಕರ್ನಾಟಕ ಅನ್ನೋದು ಇರಲಿಲ್ಲ ಗೊತ್ತುಂಟಾ.. ಅಂದು ಇದ್ದದ್ದು ಮಯ್ಸೂರೇ! )
ನಿಮ್ಮ ಹುನ್ನಾರ/ಯೋಚನೆ ನಮ್ಮ ಕರ್ನಾಟಕದ ರಾಜ್ಯಭಾಷೆಗಳನ್ನಾಗಿ ನೀವು ಹೇಳಿದ ನುಡಿಗಳನ್ನೂ ಸೇರಿಸಬೇಕು ಅಂತ ಇದ್ರೆ......
... ಒಮ್ಮೆ try ಮಾಡಿ!
ನನ್ನ ಭಾಷಣ ಸಾಕು... ಸುಮ್ನೆ ಬೇಸರವಾಗ್ತದೆ ನಿಮಗೆ!