ಉ: ಪ್ರಸವ ವೇದನೆ?! (Tapeout)
- ಉ: ಪ್ರಸವ ವೇದನೆ?! (Tapeout) By: ವೈಭವ (Oct 27 2007 - 9:44pm)
- ಉ: ಪ್ರಸವ ವೇದನೆ?! (Tapeout) By: mahesha (Oct 27 2007 - 1:39pm)
- ಉ: ಪ್ರಸವ ವೇದನೆ?! (Tapeout) By: savithru (Oct 27 2007 - 6:43pm)
- ಉ: ಪ್ರಸವ ವೇದನೆ?! (Tapeout) By: mahesha (Oct 28 2007 - 1:47pm)
- ಉ: ಪ್ರಸವ ವೇದನೆ?! (Tapeout) By: savithru (Oct 27 2007 - 6:43pm)

RSS:
ಉ: ಪ್ರಸವ ವೇದನೆ?! (Tapeout)
ನಿಮ್ಮ ಹೆರಿಗೆ ನೋವು ಇಳಿದುದಕ್ಕೆ ಸವಿಹಾರಯ್ಕೆಗಳು..
ನಮ್ಮದು ಎಂದೂ ಮುಗಿಯದ ಬಸಿರು..
..
ಈ ಕಮೆಂಟು ಹಾಕಿದ್ದು ಆಪೀಸಿಂದಲೇ...., ಈಗೀಗ ಆಪೀಸ್ಯಾವುದು, ಮನೆಯಾವುದು ಅನ್ನೋ ಬೇರೆತನವೇ ಇಲ್ಲ.. ವೀಕೆಂಡು ನೀಟಾಗಿ ಹವಾಯ್ ಎಕ್ಕಡ ಮೆಟ್ಟಿಕೊಂಡು ಬಂದು ಕೆಲಸ ಮಾಡೋದು.. ವೀಕ್‌ದಿನ ವಸಿ ನೀಟಾಗಿರೋ ಬೂಟ್ ಹಾಕ್ಕೊಂಡು ಕೆಲಸ ಮಾಡೋದು..
ಇದೇ ಆಯ್ತು ಕಳೆದ ಮೂರೇಡುಗಳಿಂದ