ಉ: ಪ್ರಸವ ವೇದನೆ?! (Tapeout)
- ಉ: ಪ್ರಸವ ವೇದನೆ?! (Tapeout) By: ವೈಭವ (Oct 27 2007 - 9:44pm)
- ಉ: ಪ್ರಸವ ವೇದನೆ?! (Tapeout) By: mahesha (Oct 27 2007 - 1:39pm)
- ಉ: ಪ್ರಸವ ವೇದನೆ?! (Tapeout) By: savithru (Oct 27 2007 - 6:43pm)
- ಉ: ಪ್ರಸವ ವೇದನೆ?! (Tapeout) By: mahesha (Oct 28 2007 - 1:47pm)
- ಉ: ಪ್ರಸವ ವೇದನೆ?! (Tapeout) By: savithru (Oct 27 2007 - 6:43pm)

RSS:
ಉ: ಪ್ರಸವ ವೇದನೆ?! (Tapeout)
ನಿಮ್ಮ ಪಿಎಲ್ಲೆಲ್ ಪಳಗು/ಅನುಬವ ನನ್ನ ಪಳಗನ್ನು ತಾಜಾ ಮಾಡಿತು.
ಹಿಂದೊಮ್ಮೆ ಒಂದು ಪಿ ಎಲ್ ಎಲ್ ನ ಸರಿಯಾಗಿ ಕೆಲಸ ಮಾಡಿಸಲು ಒಂದು ತಿಂಗಳು ತೆಗೆದುಕೊಂಡಿದ್ದೆ.
ಈ ಜಿಟ್ಟರ್ ಸಿಕ್ಕಾಪಟ್ಟೆ ಕೆಟ್ಟದ್ದು. ಎಲ್ಲಿಂದಲಾದರೂ ಬಂದು ತೂರ್ಕಂಡಬಿಡುತ್ತೆ.
----
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು