ಉ: ತುಂಗೆ ಮತ್ತು ಕನ್ನಡ ಸಾಹಿತ್ಯ
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: Sunil Jayaprakash (Apr 25 2008 - 11:18am)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: rameshbalaganchi (Apr 25 2008 - 1:18pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: Sunil Jayaprakash (Apr 25 2008 - 10:53pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: Narayana (Apr 25 2008 - 11:57pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: hamsanandi (Apr 25 2008 - 9:31pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: Sunil Jayaprakash (Apr 25 2008 - 11:05pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: Sunil Jayaprakash (Apr 25 2008 - 10:53pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: rameshbalaganchi (Apr 25 2008 - 1:18pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: poornimas (Oct 30 2007 - 1:54am)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: Sunil Jayaprakash (Apr 25 2008 - 10:57pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: mahesha (Oct 30 2007 - 9:32am)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: poornimas (Oct 30 2007 - 2:05am)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: mahesha (Oct 29 2007 - 8:17am)

RSS:
ಉ: ತುಂಗೆ ಮತ್ತು ಕನ್ನಡ ಸಾಹಿತ್ಯ
೧)ಶ್ರುಂಗೇರಿ ಶಾರದೆಯ ಹಾಡುಗಳಲ್ಲಿ ತುಂಗೆ ಬಂದಿರ್ತಾಳೆ.
೨)
ವಿಶ್ವವಿನೂತನ ವಿದ್ಯಾ ಚೇತನ
ಸರ್ವ ಹ್ರುದಯ ಸಂಸ್ಕಾರಿ ಜಯ ಬಾರತಿ...
...
ಕ್ರುಶ್ಣೇ ತುಂಗೇ ಕಾವೇರಿ, ಪವಿತ್ರಿತ ತೀರ ಮನೋಹಾರಿ..(?)
( ಈ ಹಾಡಲ್ಲಿ ಬಂದಿದೆ ಅಲ್ವ? )
೩)ಜಯ ಬಾರತ ಜನನಿಯ ತನುಜಾತೆ... ಇದರಲ್ಲಿ
ಕ್ರುಶ್ಣ ಶರಾವತಿ ತುಂಗಾ
ಕಾವೇರಿಯ.....
೪) ನನ್ನ ಬಳ್ಳಾರಿ ಕೆಳೆಯ "ಗಂಗೇ ಚ ಯಮುನೇ " ಶ್ಲೋಕವನ್ನು ಹೀಗೆ ಹೇಳ್ತಾನೆ.
ಗಂಗೇ ಚ ಯಮುನೇ ಚೈವ ಗೋದವರೀ ಸರಸ್ವತಿ
)
ನರ್ಮದೇ ತುಂಗೇ ಕಾವೇರೀ ಪವಿತ್ರಂ ಸನ್ನಿದ್ಧಿಂ ಕುರು..... ( ಸಿಂಧು ಇಂದು ಪಾಕಿಸ್ತಾನಕ್ಕೆ ಹೋದುದಕ್ಕೆ ಇರಬೋದು
ಬೇಕಾದಶ್ಟಿವೆ....