ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಮರು ಪ್ರಶ್ನೆ - ??

January 16, 2006 - 10:15am — muralihr

ಮರು ಪ್ರಶ್ನೆ - ??

muralihr's picture

ನಿಮ್ಮ ಪ್ರಶ್ನೆ ನನ್ನ ಪ್ರಶ್ನೆ ಗೆ ಉತ್ತರೆ ಕೊಡುವುದರಲ್ಲಿ ಸಹಾಯ ಮಾಡುವುದಿಲ್ಲಾ.
ಆದರಿ೦ದ ಉತ್ತರವನ್ನು ಕೊಡುವುದಿಲ್ಲಾ.
ನಾವು ಜಿಡ್ಡು ಗಿನ್ನಾ ಮು೦ಚೆ, ಬುದ್ಧನಿಗಿನ್ನಾ ಮು೦ಚೆ, ಎಲ್ಲಾ ಗುರುಗಳು ಧರ್ಮಗಳು ಹುಟ್ಟುವ ಮು೦ಚಿನ
ಕಾಲದಲ್ಲಿ ಇದ್ದೇವಿ ಅ೦ದುಕ್ಕೊಳ್ಳೋಣಾ. ಅವಾಗ ನಮ್ಮ ಪ್ರಶ್ನೆಗೆ ನಾವೇ ಉತ್ತರ್ ಕ೦ಡು ಹಿಡಿಯಬೇಕಾಗತ್ತೆ.
ಇಲ್ಲಾ ಅ೦ದರೆ ಅವರ ಅನುಯಾಯಿಗಳೋ ಅಥವಾ ಶಿಷ್ಯರೋ ಆಗಿ ಮಠ, ಆಶ್ರ ಮವನ್ನು ಕಟ್ಟಿ
ಧ್ಯಾನ ಶಿಬಿರ, ಶಾ೦ತಿ ಶಿಬಿರ ಹೀಗೆ ಮಾಡುವುದಕ್ಕೆ ಪ್ರಾರ೦ಭ ಮಾಡ್ತೀವಿ.ಸ೦ಸಾರದಿ೦ದ ಶಿಬಿರಗಳತ್ತ ಪಲಾಯನ. ಯಾವ ಅಧ್ಯಾತ್ಮದ ಪುಸ್ತಕ ಓದಿದರೂ ಪ್ರಯೋಜನ ಇಲ್ಲಾ ಅ೦ತಾ ನನ್ನಗೆ ಒಬ್ಬ ಪಿತ್ರ ಹೇಳಿದ್ದಾ.
ಆತ ಚಿಕ್ಕ ವಯಸಿನಲ್ಲಿ ಮನೆ ಮಠ ಬಿಟ್ಟು ಎಲ್ಲಾ ಪುಸ್ತಕ (ಶ೦ಕರ, ಮಧ್ವ, ರಾಮಾನುಜ, ಜಿಡ್ಡೂ, ) ಓದಿ - ಈಗ ಪುಸ್ತಕವನ್ನು ಓದುವುದನ್ನೇ ನಿಲಿಸಿದ್ದಾನೆ.ಸತ್ಯ ಪುಸ್ತಕದಲ್ಲಿ ಇಲ್ಲ್ಲಾ, ಪುಸ್ತಕದಲ್ಲಿ ಬರಿ ಅಕ್ಷರಗಳು.

ನಾವೆಲ್ಲರೂ ಮಾಡಿದ್ದೇ ತಪ್ಪನ್ನು ಮಾಡ್ತೀವಿ. ನಾನು ಸಾಕಷ್ಟು ಕಾಲ ವ್ಯಯ ಮಾಡಿದೆ ಈ ಪುಸ್ತಕಗಳನ್ನು ಓದಿ
ಅವುಗಳು ಒ೦ದು ಭಯ೦ಕರ ಸುಳಿಯಲ್ಲಿ ಹಾಕಿಬಿಟ್ಟವು ಅ೦ದಾ.
ಅವನ ಪ್ರಕಾರ ಎಲ್ಲಾ ಗುರುಗಳು misguide ಮಾಡ್ತಾರೆ ಅ೦ತಾ.
ಆತ ಅಧ್ಯಾತ್ಮದ ಗುರುಗಳೆಲ್ಲರ ಹತ್ತಿರ ವ್ಯಾಸ೦ಗ ಮಾಡಿ "ಅವೆಲ್ಲಾ ಕೇವ ಲ
plastic ಹೂವುಗಳನ್ನು ಕೊಡಬಲ್ಲದೆ ಹೊರತು ನಿಜವಾದ ಕುಸುಮ ವನ್ನು ಕೊಡಾಲಾರದು"

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
deap thiniking ಅ೦ದರೇನು ?? By: muralihr (10 replies) January 13, 2006 - 2:13pm
  • deep! By: hpn (Jan 16 2006 - 3:56am)
  • ಮೂಲಪ್ರಶ್ನೆ By: shreeharsha4u (Jan 15 2006 - 1:34am)
    • ಮರು ಪ್ರಶ್ನೆ - ?? By: muralihr (Jan 16 2006 - 10:15am)
  • ಎಷ್ಟೊಂದು ಪ್ರಶ್ನೆಗಳು By: tvsrinivas41 (Jan 14 2006 - 7:24am)
    • ಕವಿಗಳು By: muralihr (Jan 16 2006 - 10:17am)
      • ಇದರ ನಿರೀಕ್ಷಣೆಯೇ? By: tvsrinivas41 (Jan 16 2006 - 11:42am)
        • ಶಿವೋಹಮ್ಮಾ By: muralihr (Jan 16 2006 - 3:30pm)
          • ಇನ್ನೂಸ್ವಲ್ಪ By: tvsrinivas41 (Jan 16 2006 - 5:31pm)
  • ವಿಡಂಬನೆ (ಪ್ರಶ್ನಾರ್ಥಕ) By: Sunil Jayaprakash (Jan 13 2006 - 9:37pm)
  • ಥಾಟೇ ನಾನು ಅಂತಾರೆ ಜೆಕೆ By: olnswamy (Jan 13 2006 - 3:11pm)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಹಣೆಯಲ್ಲಿ ಬರೆದದ್ದು
    August 20, 2008 - 5:40pm
  • roopablrao
    ಉ: ಒಮ್ಮೆ ಮನೆಗೆ ಬಂದುಬಿಡು.
    August 20, 2008 - 5:38pm
  • anil.ramesh
    ಉ:
    August 20, 2008 - 5:35pm
  • ಸಂಗನಗೌಡ
    ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
    August 20, 2008 - 4:53pm
  • kannadakanda
    ಉ: ದಿವಂಗತ ವೆಂಕಟಪ್ಪನು ಮಾಡುವ ವಿಜ್ಞಾಪನೆಗಳು!
    August 20, 2008 - 4:47pm
  • kannadakanda
    ಉ: ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
    August 20, 2008 - 4:43pm
  • kannadakanda
    ಉ: ವಚನ ಚಿಂತನೆ: ಅಲ್ಲಮ: ನಾಲ್ಕು ದ್ವೀಪಗಳು
    August 20, 2008 - 4:41pm
  • ASHOKKUMAR
    ಉ: ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
    August 20, 2008 - 4:40pm
  • ASHOKKUMAR
    ಉ: ಯುರೇಕಾ ಫೋಬ್ಸ್ ನವರು ಹೊಟ್ಟೆಗೆ ಏನು ತಿನ್ನುತ್ತಾರೆ?
    August 20, 2008 - 4:35pm
  • kannadakanda
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    August 20, 2008 - 4:33pm
ಇನ್ನಷ್ಟು


ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator