ಉ: ರಾಜ್ಯೋತ್ಸವ ಆಚರಿಸಲು ಕನ್ನಡ ಟೈಪಿಸಿ: ಗೂಗಲ್ ಕೊಡುಗೆ
- ಉ: ರಾಜ್ಯೋತ್ಸವ ಆಚರಿಸಲು ಕನ್ನಡ ಟೈಪಿಸಿ: ಗೂಗಲ್ ಕೊಡುಗೆ By: venkatesh (Oct 30 2007 - 6:23am)
- ಉ: ರಾಜ್ಯೋತ್ಸವ ಆಚರಿಸಲು ಕನ್ನಡ ಟೈಪಿಸಿ: ಗೂಗಲ್ ಕೊಡುಗೆ By: ASHOKKUMAR (Oct 30 2007 - 9:09am)
- ಉ: ರಾಜ್ಯೋತ್ಸವ ಆಚರಿಸಲು ಕನ್ನಡ ಟೈಪಿಸಿ: ಗೂಗಲ್ ಕೊಡುಗೆ By: venkatesh (Oct 30 2007 - 12:20pm)
- ಉ: ರಾಜ್ಯೋತ್ಸವ ಆಚರಿಸಲು ಕನ್ನಡ ಟೈಪಿಸಿ: ಗೂಗಲ್ ಕೊಡುಗೆ By: ASHOKKUMAR (Oct 30 2007 - 9:09am)
- ಉ: ರಾಜ್ಯೋತ್ಸವ ಆಚರಿಸಲು ಕನ್ನಡ ಟೈಪಿಸಿ: ಗೂಗಲ್ ಕೊಡುಗೆ By: ASHOKKUMAR (Oct 29 2007 - 8:50pm)

RSS:
ಉ: ರಾಜ್ಯೋತ್ಸವ ಆಚರಿಸಲು ಕನ್ನಡ ಟೈಪಿಸಿ: ಗೂಗಲ್ ಕೊಡುಗೆ
ಅಶೋಕ್,
ಶೇರ್ ಮಾರುಕಟ್ಟೆ ಬಗ್ಗೆ ನನ್ನ ಜ್ಞಾನ, ಸೊನ್ನೆ. ಹ.. ಸೂಚಕಾಂಕ, ೧೯,೦೦೦, ಈಗ ೨೦,೦೦೦ ದಾಟಿತು, ಎಂದಾಗ ನಾನು ನನ್ನ ಮಗ, ರವಿಯನ್ನು ಕೆಳಿದೆ; ಏನಿದು ಈ ಏರಿಕೆ, ಸರಿಯೇ ? ಹೌದು, ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಆದರೂ ಫಾರಿನ್ ಇನ್ವೆಸ್ಟ್ಮೆಂಟ್ ನಮ್ಮದೇಶದಲ್ಲಿ ಇರೋದ್ರಿಂದ ಮರ್ಕೆಟ್ ಸೆಂಟಿಮೆಂಟ್ , ಹೀಗಿದೆ ಆಂದ... ಇದರ್ ಅರ್ಥ ನನಗೇನು ಆಗಿಲ್ಲ. ಶೇರ್ ಕೊಳ್ಳಲ್ಲ. ಮಾರೊದಂತೂ ಕನಸು ! ಇಷ್ಟು ಸಾಕ್ ತಾನೆ ?
ವೆಂ.