ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ಸಂಗನಗೌಡ (Nov 2 2007 - 5:41pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: tarlesubba (Oct 30 2007 - 10:36pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 10:42am)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 4:53pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 4:53pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 5:23pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 5:43pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 6:08pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 8:06pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 8:56pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 11:51am)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 11:51am)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 11:51am)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 12:21pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ವೈಭವ (Oct 31 2007 - 12:20pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 2:05pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 2:19pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 2:53pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 3:14pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 3:54pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 7:58pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Nov 2 2007 - 12:46pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 7:58pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 3:54pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 3:14pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 2:53pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 2:19pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 12:26pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 2:05pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 12:10pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 8:56pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 8:06pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 5:59pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 6:08pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 5:43pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 5:23pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: tarlesubba (Oct 29 2007 - 8:41pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ವೈಭವ (Oct 30 2007 - 8:59am)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 29 2007 - 8:54pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: tarlesubba (Oct 29 2007 - 10:52pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 9:32am)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: tarlesubba (Oct 29 2007 - 10:52pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ವೈಭವ (Oct 29 2007 - 5:58pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: HV SURYANARAYANA SHARMA (Oct 29 2007 - 6:31pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 28 2007 - 12:57pm)

RSS:
ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
ಮಹೇಶರಿಗೆ ಉತ್ತರಕ್ಕಾಗಿ ಧನ್ಯವಾದಗಳು.
ನಾನಲ್ಲಿ ಇಂಗ್ಲೀಷು ಮತ್ತು ಸಂಸ್ಕೃತದ ವಿಷಯ ತಂದದ್ದು, ಕಷ್ಟಕ್ಕೆ ಸಂಬಂಧಿಸಿದಂತೆಯೇ ಹೊರತು ಬೇರೆನಿಲ್ಲ. ಇಲ್ಲಿ ಕನ್ನಡ ಸಂಸ್ಕೃತದ ಬಗ್ಗೆ ಮಾತನಾಡಲಾಗುತ್ತಿದೆ ಎಂದ ಮಾತ್ರಕ್ಕೆ ಬೇರೆ ತರಬಾರದೇನೆಂದಿಲ್ಲ. ಪೂರಕ ಅಂಶಗಳು ಹಲವಾರಿರುತ್ತವೆ. ತರಬೇಕಾಗುತ್ತದೆ.
ಇನ್ನುಳಿದಂತೆ ನಾನು ಹೇಳಿದ್ದು ಬರೀ ನಿಮ್ಮನ್ನುದ್ದೇಶಿಸಿ ಮಾತ್ರವಲ್ಲ (ಜಾತಿ ವಿಷಯ ಎತ್ತಿದವನನ್ನೇ ಕೇಳು ಅಂದಿರುವಿರಲ್ಲಾ). ಎಲ್ಲರನ್ನೂ ಕೇಳುತ್ತಿರುವುದು. ನನಗೆ ಈ ಸಂಸ್ಕೃತದಿಂದಲೇ ಕನ್ನಡ ಕಷ್ಟವಾಗಿರುವುದು ಎನ್ನುವ ವಾದವು ವಿತಂಡವಾಗಿ ಕಾಣುತ್ತದೆ ಮತ್ತು ಈ ವಿಷಯವು ಜಾತಿಯ ವಿಷಯದೆಡೆಗೆ ಹರಿಯುವುದು ವಿಕೃತವೆನಿಸುತ್ತದೆ. ಬೇರೆ ಎಲ್ಲಾ ರೀತಿಯ ಕನ್ನಡಗಳು (ಉದಾ: ಓರಾಟ, ವುಟ್ಟು ಕನ್ನಡ, ಗ್ರಾಮೀಣ ಕನ್ನಡ, ಅವರವರ ಜಾತಿ, ಪ್ರಾಂತ್ಯಗಳ ಕನ್ನಡ ಇತ್ಯಾದಿ ನೀವೇ ಇಷ್ಟುದ್ದ ಪಟ್ಟಿ ಕೊಟ್ಟಿರುವಿರಿ) ತಪ್ಪು ಎಂದು ಸಂವಿಧಾನದಲ್ಲೇನು ಘೋಸಿಸಿಲ್ಲ. ಅವರವರ ಕನ್ನಡ ಅವರು ಬಳಸುತ್ತಾರೆ. ಅದೇ ರೀತಿ ಈ ಸಂಸ್ಕೃತ ಕನ್ನಡವೂ ಅಂದುಕೊಂಡರಾಯಿತು. ನೀವು ನಿಮ್ಮ ಕನ್ನಡ ಬಳಸಿ ಅವರು ಅವರ ಕನ್ನಡ ಬಳಸಲಿ. ಯಾರೂ ಯಾರಿಗೂ ಪ್ರಮಾಣಿಸುವುದು ಬೇಡ. ಬೈಯುವುದೂ ಬೇಡ. ಕನ್ನಡದಿಂದ ಸಂಸ್ಕೃತ ಪದಗಳನ್ನು ತೆಗೆದ ಮಾತ್ರಕ್ಕೆ ಅದು ಸುಲಭವಾಗಿ ಶಾಲಾ ಮಕ್ಕಳು , ಸಾರ್ವಜನಿಕರು ಕನ್ನಡದ ಕಡೆಗೆ ಆಕರ್ಷಿತರಾಗುತ್ತಾರೆ, ಎಲ್ಲರೂ ಕನ್ನಡ ಸಾಹಿತ್ಯ ಓದತೊಡಗುತ್ತಾರೆ ಅನ್ನುವುದು ಕನಸೇ ಸೈ.
ಅದೆಲ್ಲಾ ಬಿಡಿ. ನಾನು ಕೇಳಿರುವ ಪ್ರಶ್ನೆಗಳಿಗೆ ಉತ್ತರ ಇನ್ನೂ ಸಿಗಲಿಲ್ಲ. ಸಂಸ್ಕೃತದಿಂದ ಕನ್ನಡವನ್ನು ಬಿಡುಗಡೆಗೊಳಿಸಿ ಸುಲಭ ಮಾಡಿಸಲು ಉಪಾಯಗಳೇನು ಎಂದು ಕೇಳಿದ್ದೆ. ನಿಮ್ಮ ಜ್ಞಾನವನ್ನು ಇಂತಹುದರಲ್ಲಿ ಬಳಸಿದರೆ ಎಲ್ಲರಿಗೂ ಉಪಯೋಗ. ಇಲ್ಲದಿದ್ದರೆ ಸುಮ್ಮನೇ ಜಗಳ, ಮನಸ್ತಾಪ, ಕೊಂಕುಗಳಲ್ಲೇ ಸಮಯ ಹಾಳಾಗುತ್ತದೆ.