Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?

November 2, 2007 - 1:08pm — mahesha

ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?

mahesha's picture

ಸುನಿಲ..( ಬರೀ ನಿಂಗೆ )

ಪ್ರಜಾವಾಣಿಯೋ, ಅದರದೇ ಇನ್ನೊಂದೋಲೆ(ತುಶಾರವೋ, ಮಯೂರವೋ).. ಅದ್ರಲ್ಲಿ ಒಂದು ಬಂದಿತ್ತು... ಅದು ಎಶ್ಚು ಎಳಸು ಅಂದ್ರೆ.. Smiling

"ಎಲ್ಲಾ ಜನಾಂಗಕ್ಕೂ ನಾಲ್ಕು ನುಡಿಗಳಿರ್ತವೆ.

೧) ತಮ್ಮ ಮನೆಮಾತು
೨) ತಮ್ಮ ದೇಶದ ನುಡಿ
೩) ಸಾಂಸ್ಕೃತಿಕ ಭಾಷೆ
೪) ಬೇರೆ ಜನಾಂಗದ ಜೊತೆಗಿನ ವ್ಯಾವಹಾರಿಕೆ ಭಾಷೆ"

ಇದನ್ನು ಒಂದು ಸರತಿ, ಜಗದಲ್ಲಿ ಹೆಚ್ಚು ನುಡಿ ಮೇಲೆ ಇರುವ ದೇಶಗಳಿಗೆ ತಾಳೆ ಮಾಡಲಿ, ಜರ್ಮನಿ, ಜಪಾನ್, ಇಂಗ್ಲಾಂಡ್, ರಶ್ಶ ... ಇಲ್ಲೇಲ್ಲ ನಾಲ್ಕು ನಾಲ್ಕು ನುಡಿ ಕಲಿತಾರ?

ಒಟ್ಟಿನಲ್ಲಿ.. "ಕನ್ನಡಿಗರಿಗೆ ಮಾತ್ರ ನಾಲ್ಕು ಭಾಷೆಗಳು ಬೇಕೇ ಬೇಕು..
೧) ಕನ್ನಡ( ಅದ್ರಲ್ಲು, ಹವ್ಯಕ, ಕುಂದ ಕನ್ನಡ, ಬಡಗ, ಸೋಲಿಗ, ಈ ಒಡಕು ಇರಲೇ ಬೇಕು )
೨) ಹಿಂದಿ ( ನಮ್ಮ ಅನಧಿಕೃತವಾಗಿ ಹೇರಲಾದ ರಾಷ್ಟ್ರಭಾಷೆ )
೩) ಇಂಗ್ಲೀಶು ( ಅಧಿಕೃತವಾಗೇ ಹೇರಲಾದ ಭಾಷೆ )
೪) ಸಂಸ್ಕೃತ( ಇದನ್ನು ಅನಧಿಕೃತವಾಗಿ ಹೇರಲಾದ ಸಾಂಸ್ಕೃತಿಕ ಭಾಷೆ )

ಈಗೀಗ ಇವರು ಹೇಗೆ ಹೇಳ್ತಾ ಇದ್ದಾರೆ ಅಂದ್ರೆ, ಈ ನಾಲ್ಕು ನುಡಿಗಳನ್ನು ಕಲಿಯದವನು ಕನ್ನಡಿಗನೇ ಅಲ್ಲವಂತೆ...

ಇಲ್ಲಿ 'ಕನ್ನಡತನ'ದ definition ಕೂಡ ಇವರೇ.. ಪಾಪಾ ಇವರಿಗೆ ಕವಿರಾಜಮಾರ್ಗವಾಗಲಿ, ಮತ್ತೊಂದಾಗಲಿ ಎಲ್ಲಿಯ ಲೆಕ್ಕ.!

ಇದೆಲ್ಲದರ ಹಿಂದೆ ಉದ್ದೇರ, ಗುರಿ, ಹುನ್ನಾರಗಳನ್ನು ಅರಿಯದಶ್ಟು, ಹೆಡ್ಡರು ನಾವು.. !

ಈಗ ನನ್ನ, ಇನ್ನ ಉಗಿಯಕ್ಕೆ ಒಂದು ದಂಡು ಬತ್ತದೆ ನೋಡು Smiling.. "ಲೋ ನನ್ ಮಕ್ಳ ಅಚ್ಚಗನ್ನಡಿಗರಾ ಅಂತ".

  • Login or register to post comments
  • Email this ಪ್ರತಿಕ್ರಿಯೆ
ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: shreekant.mishrikoti (8 replies) November 2, 2007 - 11:33am
  • ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: srinivasps (Nov 2 2007 - 6:04pm)
    • ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: srinivasps (Nov 2 2007 - 9:55pm)
  • ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: Sunil Jayaprakash (Nov 2 2007 - 12:55pm)
    • ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: ವೈಭವ (Nov 2 2007 - 2:23pm)
      • ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: savithru (Nov 2 2007 - 3:18pm)
        • ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: ವೈಭವ (Nov 2 2007 - 8:09pm)
    • ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: mahesha (Nov 2 2007 - 1:08pm)
      • ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: mahesha (Nov 2 2007 - 1:09pm)

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:23pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:19pm
ಇನ್ನಷ್ಟು

ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 10000 ನೇ ಪ್ರಯತ್ನದಲ್ಲಿ ಸಫಲವಾದಾಗ)

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator