ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ"

November 5, 2007 - 4:48pm — anivaasi

ಉ: ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ"

anivaasi's picture

ಸಂಪದ ಈ ಕಾರ್ಯಕ್ರಮ ಹಮ್ಮಿಕೊಂಡದ್ದಕ್ಕೆ ನಾನು ಋಣಿ.
ಅಂದು ಎಲ್ಲರ ಜತೆ ನಡೆದ ಚರ್ಚೆ ನಂತರ ಊಟ ಮಾಡುವಾಗಲೂ ನಿಲ್ಲದೆ ಮುಂದುವರೆದಿದ್ದು - ನನ್ನಂಥ ದೂರ ದೇಶದಲ್ಲಿ ಇರೋರಿಗೆ ತುಂಬಾ ಖುಷಿ ಕೊಡೋ ವಿಷಯ.
ಇನ್ನು ತುಂಬಾ ದಿನದವರೆಗೂ ಸವಿಯೋದಂತು ಖಂಡಿತ.

ತರಲೆಸುಬ್ಬರೆ-
"ಒಂದಾನೊಂದು ಕಾಲದಲ್ಲಿ" ವಿಸಿಡಿ ಸಿಗತ್ತೆ. ನಾನು ಒಂದೆರಡು ವರ್ಷದ ಹಿಂದೆ ಹುಡುಕಿ ತಂದಿದ್ದೆ. ನನಗೂ ಆ ಚಿತ್ರ ತುಂಬಾ ಹಿಡಿಸಿತು. ನಮ್ಮಲ್ಲಿ ಚಲನಚಿತ್ರವನ್ನು ಬರೀ ಇಂಡಸ್ಟ್ರಿಯಾಗಿ ಮಾತ್ರ ನೋಡಿದರೆ ಆ ಚಿತ್ರಗಳನ್ನು ನಾವು ಬಹು ಬೇಗ ಮರೀತೀವಿ. ಅದನ್ನು ನಮ್ಮ ಸಂಸ್ಕೃತಿಯ ಕುರುಹು ಎಂದು ಗಮನಿಸಿ ಒಂದು ಕಡೆ ಒಟ್ಟು ಹಾಕುವ ಕೆಲಸ ಆಗಬೇಕು. ಎಪ್ಪತ್ತರ ದಶಕದ ಇನ್ನೂ ಹಲವು ಚಿತ್ರಗಳೂ ಹೀಗೆ ನಾಪತ್ತೆಯಾಗಿಬಿಟ್ಟರೆ ಚಿತ್ರಪರಂಪರೆಯ ನೆನಪು ನಮಗೆ ಇಲ್ಲವಾಗುವುದು ಖಂಡಿತ. ವಿಸಿಡಿಗಳಿಂದಾದರೂ ಒಂದಷ್ಟು ಚಿತ್ರಗಳು ಈಗ ಸಿಗಬಹುದು...
ಅಲ್ಲದೆ, ಆಗಾಗ ಕನ್ನಡದ ಒಳ್ಳೆಯ ಹಳೆಯ ಚಿತ್ರಗಳ ಉತ್ಸವ ನಡೆದರೆ ತೆರೆಯ ಮೇಲೆ ನೋಡುವ ಅವಕಾಶವೂ ಸಿಗುತ್ತದೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ" By: hpn (9 replies) November 5, 2007 - 1:04am
  • ಉ: ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ" By: keshav (Nov 6 2007 - 6:20am)
  • ಉ: ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ" By: mahesha (Nov 5 2007 - 7:22pm)
  • ಉ: ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ" By: ಸಂಗನಗೌಡ (Nov 5 2007 - 5:33pm)
    • ಉ: ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ" By: muralihr (Nov 5 2007 - 10:11pm)
  • ಉ: ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ" By: anivaasi (Nov 5 2007 - 4:48pm)
  • ಉ: ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ" By: prapancha (Nov 5 2007 - 9:41am)
  • ಉ: ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ" By: Abhaya Simha (Nov 5 2007 - 8:51am)
    • ಉ: ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ" By: tarlesubba (Nov 5 2007 - 9:46am)
      • ಉ: By: tarlesubba (Nov 5 2007 - 10:05am)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
  • uniquesupri
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:55pm
ಇನ್ನಷ್ಟು


ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator