ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ?

November 5, 2007 - 11:27pm — hamsanandi

ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ?

hamsanandi's picture

ಹಾಡಿನಲ್ಲಿ ರಾಗದ ಹೆಸರು ಸೇರಿಸುವುದು ಅಂತಹ ಅಪರೂಪದ ಪದ್ಧತಿಯೇನಲ್ಲ. ಮುತ್ತುಸ್ವಾಮಿ ದೀಕ್ಷಿತರ ಅರ್ಧದಷ್ಟಾದರೂ ರಚನೆಗಳಲ್ಲಿ ರಾಗಮುದ್ರೆ ಇದೆ.

ಮತ್ತೆ ಈ ಕೃತಿ ಮದುರಾಂಬಾ ವಿಭಕ್ತಿ ಕೃತಿ ಸಮೂಹಕ್ಕೆ ಸೇರಿದೆ.

ದೀಕ್ಷಿತರು ಕಮಲಾಂಬಾ, ನೀಲೋತ್ಪಲಾಂಬಾ, ಅಭಯಾಂಬಾ, ಮದುರಾಂಬಾ, ರಾಮ ಮತ್ತು ಗುರುಗುಹ ಇವರಮೇಲೆ ಒಂದೊಂದು ವಿಭಕ್ತಿಯಲ್ಲಿ ಒಂದೊಂದು ರಚನೆಯನ್ನು ಮಾಡಿದ್ದಾರೆ. ಇವಕ್ಕೆ ಆಯಾ ಹೆಸರಿನ ವಿಭಕ್ತಿ ಕೃತಿಗಳೆಂದೇ ಕರೆಯುವ ರೂಢಿ.

ಉದಾ:

ಕಮಲಾಂಬೆಯು ನನ್ನನ್ನು ಕಾಪಾಡಲಿ - ಕಮಲಾಂಬಾ ಸಂರಕ್ಶತು ಮಾಂ - ಪ್ರಥಮಾ ವಿಭಕ್ತಿ
ಕಮಲಾಂಬಾಂ ಭಜರೇ ಮಾನಸ - ಓ ಮನಸ್ಸೇ, ಕಮಲಾಂಬೆಯನ್ನು ನೀ ನೆನೆ - ದ್ವಿತೀಯಾ ವಿಭಕ್ತಿ
ಕಮಲಾಂಬಿಕಯಾ ಕಟಾಕ್ಷಿತೋಹಂ - ಕಮಲಾಬಿಕೆಯಿಂದ ನಾನು ಅನುಗ್ರಹ ಪಡೆದೆನು - ತೃತೀಯಾ ವಿಭಕ್ತಿ
ಕಮಲಾಂಬಿಕಾಯೈ... ನಮಸ್ತೇ - ಕಮಲಾಂಬಿಕೆಗೆ ನಾನು ನಮಿಸುವೆನು - ಚತುರ್ಥೀ ವಿಭಕ್ತಿ
ಕಮಲಾಂಬಿಕಯಾ: ಪರಂ ನಹಿರೇ - ಕಮಲಾಂಬಿಕೆಗಿಂತ ಇತರರು ನನಗಿಲ್ಲ - ಪಂಚಮಿ ವಿಭಕ್ತಿ

ಇತ್ಯಾದಿ ಇತ್ಯಾದಿ.

ಇದೇ ರೀತಿ, ಮದುರಾಂಬಾಂ ಭಜರೇ ಎನ್ನುವ ಕೃತಿ ಮದುರಾಂಬೆ ( ಅದು ಮಧುರಾ ಅಲ್ಲ - ಏಕೆಂದರೆ, ಊರಿನ ಹೆಸರು ಮದುರೈ ಹೊರತು, ಮಧುರೈ ಅಲ್ಲ) ಯ ಮೇಲಿನ ಎರಡನೇ ವಿಭಕ್ತಿ ಕೃತಿ.

-ಹಂಸಾನಂದಿ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: ವೈಭವ (10 replies) November 4, 2007 - 1:03am
  • ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: benaka (Nov 9 2007 - 5:24pm)
  • ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: Srimatha (Nov 5 2007 - 2:04pm)
    • ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: hamsanandi (Nov 6 2007 - 4:48am)
    • ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: Srimatha (Nov 5 2007 - 2:10pm)
      • ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: hamsanandi (Nov 5 2007 - 11:16pm)
  • ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: benaka (Nov 5 2007 - 12:22am)
    • ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: ವೈಭವ (Nov 5 2007 - 6:33pm)
      • ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: hamsanandi (Nov 5 2007 - 11:27pm)
    • ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: ವೈಭವ (Nov 5 2007 - 12:59am)
  • ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: ವೈಭವ (Nov 4 2007 - 1:04am)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
  • uniquesupri
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:55pm
ಇನ್ನಷ್ಟು


ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು |
ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ ||
ನಿತ್ಯಜೀವನದಿ ನೀನಾ ನಯವನನುಸರಿಸೊ |
ಸತ್ವದಾಶೆಯ ನೀಗಿ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator