ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

November 6, 2007 - 5:56pm — srivathsajoshi

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

srivathsajoshi's picture

ಮಹೇಶ್, ನಮಸ್ಕಾರ.

ನನ್ನ ಪ್ರತಿಕ್ರಿಯೆಯನ್ನು ಕೊನೆಯಲ್ಲೊಂದು ’ನಗುಮುಖಿ’ (smiley) ಯೊಂದಿಗೆ ಕೊನೆಗೊಳಿಸಿದ್ದರೂ ನಾನು ಸಿಟ್ಟಿನಿಂದ ಬರೆದದ್ದು ಎಂದೇಕೆ ಅಂದುಕೊಂಡಿರಿ? ನಾನು ಸಿಟ್ಟಿನಿಂದ ಬರೆದಿಲ್ಲ, ಯಥಾಪ್ರಕಾರ ಕೊಂಚ witನಿಂದ ಬರೆದಿರಬಹುದು. ಹಾಗಾಗಿ ನನ್ನ ಪ್ರತಿಕ್ರಿಯೆಯನ್ನು ಸುಲಭವಾಗಿ ತೆಗೆದುಕೊಳ್ಳಿ.

ಇನ್ನು ಕೆಲವು ಸ್ಪಷ್ಟೀಕರಣಗಳು:

೧. ಕೂಟು ತಮಿಳು ಮೂಲದ್ದು ಎಂದು ಆ ಲೇಖನದಲ್ಲಿ ಸಾಧಿಸಿಲ್ಲ. ಕೂಟು ನನಗೆ ಪರಿಚಯವಾದದ್ದು ತಮಿಳರಲ್ಲಿ, ತಮಿಳು ಭಾಷೆಯ ಕೂಟ್ಟುತ್ತಾಪನಂ ಶಬ್ದದ ಜತೆ ’ಕೂಟು’ ಶಬ್ದಕ್ಕೆ ಸಂಬಂಧ ಕಲ್ಪಿಸಿದ್ದು ನಾನು ಅಷ್ಟೇ. ಕರ್ನಾಟಕದಲ್ಲೂ ಕೂಟು ಅಥವಾ ಕೂಟನ್ನು ಹೋಲುವ ಪದಾರ್ಥಗಳಿವೆ ಎಂತಲೇ ಲೇಖನದಲ್ಲಿ ಹೇಳಿರುವುದು. ಬೆಂಗಳೂರು/ಮೈಸೂರು ಪ್ರಾಂತದವರಿಗೆ ಕೂಟು ಗೊತ್ತಿರುತ್ತದೆ ಎಂದೂ ಬರೆದಿದ್ದೇನೆ. ಅಷ್ಟೇ ಏಕೆ, ನನ್ನ ಸ್ನೇಹಿತನೊಬ್ಬ "ಕುಮಾರವ್ಯಾಸನ ಕಾವ್ಯದಲ್ಲಿ ಕೂಟಿನ ಉಲ್ಲೇಖವಿದೆ" ಎಂದಿದ್ದನ್ನೂ ಆ ಲೇಖನದಲ್ಲಿ ಬರೆದಿದ್ದೇನೆ.

೨. "ಪ್ರಪಂಚದಲ್ಲಿ ಎಲ್ಲದಕ್ಕೂ ಕನ್ನಡವೇ ಮೂಲ ಎಂದು ಸಾಧಿಸಹೊರಟಿದ್ದೀರಾ?" ಎಂದು ಕೇಳಿದರೆ "ಪ್ರಪಂಚದಲ್ಲಿ ಯಾವುದಕ್ಕೂ ಕನ್ನಡ ಮೂಲ ಅಲ್ಲವೇ ಅಲ್ಲ!" ಎಂದೇಕೆ ನೀವು ಅರ್ಥೈಸಿಕೊಳ್ಳಬೇಕು? ಕೆಲವಕ್ಕೆ ಕನ್ನಡವೇ ಮೂಲವಿರಬಹುದು, ಇನ್ನು ಕೆಲವು ಕನ್ನಡಕ್ಕೆ ಎರವಲಾಗಿ ಬಂದದ್ದಿರಬಹುದು. ಎಲ್ಲ ಭಾಷೆಗಳು ಬೆಳೆಯುವುದೇ ಹಾಗೆ.

೩. ನೀವು ನನ್ನ ಬರಹವನ್ನು ಟೀಕಿಸಿದ್ದೀರೆಂದು ನಾನು ಹೇಳಿಲ್ಲ. ಅಥವಾ ನೀವು ಟೀಕಿಸಬಾರದಾದರೂ ಏಕೆ? ಬರಹವನ್ನೋದಿ ಸಕಾರಣವಾಗಿ ಟೀಕಿಸುವ ಹಕ್ಕು ನಿಮಗಿದ್ದೇ ಇದೆ. ರಚನಾತ್ಮಕ ಟೀಕೆ ಟಿಪ್ಪಣಿಗಳಿಂದ ಬರಹಕ್ಕೂ, ಬರಹಗಾರನಿಗೂ, ಓದುಗನಿಗೂ ಒಳ್ಳೆಯದೇ. "ಆ ಬರಹ ನಿಮ್ಮದು ಎಂದು ಗೊತ್ತಿದ್ರೆ, ನಾನು ಈ ಕಮೆಂಟು ಹಾಕ್ತಿರಲಿಲ್ಲ.. " ಎಂಬೋ ನಿನ್ನ ಧೋರಣೆ ಒಳ್ಳೆಯದಲ್ಲ. ಬರಹ ಯಾರದಾದರೇನಂತೆ, ವಸ್ತುನಿಷ್ಟವಾಗಿ ಚರ್ಚೆ ಯಾವತ್ತಿಗೂ ಒಳ್ಳೆಯದು. ಏನಂತೀರಿ?

೪. ಇರಲಿ, ಈ ಸಲ ಎರಡು ನಗುಮುಖಿ Smiling :-) ಗಳನ್ನು ಬರೆಯುತ್ತ ಈ ಪ್ರತಿಕ್ರಿಯೆಯನ್ನು ಮುಗಿಸುವೆ, ನನಗೆ ಖಂಡಿತವಾಗಿಯೂ ಸಿಟ್ಟಿಲ್ಲ ಎಂದು ಖಾತರಿಪಡಿಸಲು.

ಇತಿ

ಶ್ರೀವತ್ಸ ಜೋಶಿ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: kpbolumbu (21 replies) November 4, 2007 - 10:28pm
  • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: Ennares (Nov 5 2007 - 12:40am)
    • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: kpbolumbu (Nov 5 2007 - 1:08pm)
      • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: ವೈಭವ (Nov 5 2007 - 6:38pm)
        • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: ismail (Nov 9 2007 - 3:37pm)
          • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: kpbolumbu (Nov 9 2007 - 5:55pm)
      • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: Khavi (Nov 5 2007 - 6:36pm)
  • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: ವೈಭವ (Nov 4 2007 - 10:41pm)
    • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: mahesha (Nov 5 2007 - 1:01pm)
      • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: srivathsajoshi (Nov 6 2007 - 7:47am)
        • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: Sunil Jayaprakash (Nov 7 2007 - 11:09am)
        • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: savithru (Nov 6 2007 - 5:47pm)
          • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: srivathsajoshi (Nov 6 2007 - 6:11pm)
            • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: ವೈಭವ (Nov 6 2007 - 9:13pm)
              • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: srivathsajoshi (Nov 6 2007 - 10:07pm)
                • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: hamsanandi (Nov 6 2007 - 10:32pm)
                  • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: roshan_netla (Nov 7 2007 - 9:39am)
                  • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: roshan_netla (Nov 7 2007 - 9:38am)
        • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: mahesha (Nov 6 2007 - 8:11am)
          • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: srivathsajoshi (Nov 6 2007 - 5:56pm)
      • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: mahesha (Nov 5 2007 - 2:36pm)
    • ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: ವೈಭವ (Nov 4 2007 - 10:45pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
  • Rajeshwari
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 12:40am
  • Appi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:34am
  • hamsanandi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 8, 2008 - 12:26am
  • Rajeshwari
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 12:03am
  • kalpana
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 10:48pm
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 7, 2008 - 10:36pm
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 7, 2008 - 10:31pm
  • sunilkumara.ms
    ಉ: ಇಂಬಕ್ಕ
    October 7, 2008 - 10:25pm
ಇನ್ನಷ್ಟು


ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಡೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator