ಈ ಐಟಿಏ-೨೦೦೦ ಕಾಯಿದೆ ಏನು?
ಅದನ್ನು ಇಷ್ಟು ಸುಲಭವಾಗಿ ಬಳಸಿ ಒಬ್ಬರನ್ನು ಜೈಲಿಗೆ ತಳ್ಳಬಹುದ?
ನಮ್ಮ ಪೋಲೀಸರ ಬಗ್ಗೆಗಿನ ನಿರಾಶೆ ಹೊಸ ವಿಷಯವಲ್ಲ.
ಆದರೆ, ಗೂಗಲ್ ಹೇಗೆ ಅಷ್ಟು ಸುಲಭದಲ್ಲಿ ತನ್ನ ಸೇವೆ ಪಡಕೊಳ್ಳುವವರ ವಿವರಗಳನ್ನು ಪೋಲೀಸಿಗೆ ನೀಡಿತು?
ಏರ್‌ಟೆಲ್ ಅಷ್ಟು ಸುಲಭವಾಗಿ ತನ್ನ ಗ್ರಾಹಕನ ಐಪಿಯನ್ನು ಪೋಲೀಸಿಗೆ ನೀಡಿತು?
ಒಂದು ಮನೆಯನ್ನು ಹುಡುಕಲು ಕೋರ್ಟಿನ ವಾರಂಟ್ ಬೇಕಾದಂತೆ ಇದಕ್ಕೂ ಕೋರ್ಟಿನ ವಾರಂಟ್ ಬೇಡವೆ?
ಅದು ಬೇಕಾಗಿದ್ದರೆ ಕೋರ್ಟು ಅಷ್ಟು ಹಗುವಾಗಿ ಕೊಟ್ಟಿತೆ?
ಇವೆಲ್ಲ ಇರಲಿ, ಈಗ ಸಿಕ್ಕಿದ್ದಾರೆ ಎನ್ನುವ ಮೂರು ಜನ "ನಿಜವಾದ ಅಪಾದಿತ"ರ ವಿಷಯದಲ್ಲಿ ತಪ್ಪಾಗಿಲ್ಲ ಎಂದು ಹೇಗೆ ಹೇಳವುದು? ಅಪಾದನೆ ಏನು? ಅಪಾದನೆ ಪ್ರೂವ್ ಆಗಬಲ್ಲದೆ? ಇವೆಲ್ಲಾ ನೋಡಿದ ನಂತರ ತಾನೆ ಜೈಲು? ಯಾಕೋ ಎಲ್ಲ ತಳಕಂಬಳಕ ಅನಿಸುತ್ತಿದೆ.
ಗೂಗಲ್ ಮತ್ತು ಏರ್‍ಟೆಲ್ ಕಂಪನಿಗಳನ್ನು ಸಾರ್ವಜನಿಕವಾಗಿ (ಬಹುಶಃ ಟಿವಿಯಲ್ಲಿ) ನಾಚಿಸುವ ದಾರಿ ನೋಡಬೇಕಲ್ಲವೆ? ಅದು ಹೇಗೆ ಮಾಡಬಹುದು?
ಉ: ಏರ್ಟೆಲ್ ತಪ್ಪೋ, ಪೋಲೀಸರ ದಬ್ಬಾಳಿಕೆಯೋ?