ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ...
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: Sunil Jayaprakash (Nov 7 2007 - 11:52am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: srivathsajoshi (Nov 8 2007 - 7:56am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: ವೈಭವ (Nov 7 2007 - 1:26pm)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: srivathsajoshi (Nov 8 2007 - 8:03am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: ವೈಭವ (Nov 8 2007 - 11:09am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: ವೈಭವ (Nov 8 2007 - 11:14am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: ವೈಭವ (Nov 8 2007 - 11:09am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: Khavi (Nov 7 2007 - 4:30pm)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: srivathsajoshi (Nov 8 2007 - 8:03am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: ಶ್ರೀನಿವಾಸ ವೀ. ಬ೦ಗೋಡಿ (Nov 7 2007 - 12:27pm)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: srivathsajoshi (Nov 8 2007 - 7:58am)


RSS:
ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ...
ಬಲ ಚನ್ನೀಲ.
ಕೊಳಂಬೆ ಪುಟ್ಟಣ್ಣಗೌಡರ ಅಚ್ಚಗನ್ನಡ(ಬರೀ ಕನ್ನಡದ್ದೇ) ನುಡಿಕೋಶದಲ್ಲಿ ಹೀಗಿದೆ
ಕೂಟು= ಎರಡು ಮೂರು ಬಗೆಯ ಪಲ್ಲೆಗಳನ್ನು ಬೆರಸಿ ಮಾಡಿದ ಅನ್ನ.
ಜೋಶಿಯವರು ಕೊಳಂಬೆಯವರ ನುಡಿಗಂಟು ನೋಡಿದ್ದರೆ ಅವರು ಹೀಗೆ ಬರೆಯುತ್ತಿರಲಿಲ್ಲವೆನೋ.
ಇರಲಿ ಬಿಡಿ
``ಕೂಟು ಅಥವಾ ಕೂಟ್ಟು ಒಂದು ಟಿಪಿಕಲ್ ತಮಿಳಿಯನ್ ಡಿಶ್, ನಿಮಗೆ ಗೊತ್ತಿರಲಿಕ್ಕಿಲ್ಲ... ಹೇಗಿದೆ ರುಚಿ ನೋಡಿ" ಎಂದು ಅಭಿಮಾನದಿಂದ ಬಡಿಸಿದ್ದರು....
ಅತವ ಅವರ ತಮಿಳು ಗೆಳೆಯರು ಹೀಗೆ ಮೇಲಿನಂತೆ ಹೇಳಿದಾಗ ಅದು ನಮ್ಮ ಕನ್ನಡದ್ದೇ ಅಂತ ದಬಾಯಿಸುತ್ತಿದ್ದರು.
ಎಲ್ಲವೂ ಕನ್ನಡದಿಂದ ಬಂದಿಲ್ಲ ಸರಿ. ಕನ್ನಡದಿಂದ ಬಂದಿರುವುದನ್ನಾದರೂ ಕನ್ನಡದ ಕಣ್ಣು/ಮನಸ್ಸಿನಿಂದ ನೋಡೋಣ.
ಕೂಟು ನಮ್ಮದೇ ಕೂಟು ನಮ್ಮದೇ
:)
ಕೊನೆ ಹನಿ:
ಹೆಮ್ಮೆ ಕನ್ನಡದ ಅರಸರ ಮನೆತನದ ಹೆಸರು ಕೂಡ ರಟ್ಟ'ಕೂಟ'
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು