ಉ: ಎದೆಯುಬ್ಬಿಸಲಿ ಹೇಗೆ...?
- ಉ: ಎದೆಯುಬ್ಬಿಸಲಿ ಹೇಗೆ...? By: ಸಂಗನಗೌಡ (Nov 8 2007 - 12:41am)
- ಉ: ಎದೆಯುಬ್ಬಿಸಲಿ ಹೇಗೆ...? By: savithru (Nov 6 2007 - 5:04pm)
- ಉ: ಎದೆಯುಬ್ಬಿಸಲಿ ಹೇಗೆ...? By: ವೈಭವ (Nov 7 2007 - 12:21am)
- ಉ: ಎದೆಯುಬ್ಬಿಸಲಿ ಹೇಗೆ...? By: Ennares (Nov 6 2007 - 11:25pm)
- ಉ: ಎದೆಯುಬ್ಬಿಸಲಿ ಹೇಗೆ...? By: vbamaranath (Nov 7 2007 - 6:46pm)
- ಉ: ಎದೆಯುಬ್ಬಿಸಲಿ ಹೇಗೆ...? By: savithru (Nov 7 2007 - 9:47am)

RSS:
ಉ: ಎದೆಯುಬ್ಬಿಸಲಿ ಹೇಗೆ...?
ಪ್ರತಿಕ್ರಿಯೆಗೆ ಧನ್ಯವಾದಗಳು ಸುಧೀರ್ ಅವರೆ...
ಇಲ್ಲಿ ನಾನು ನಿರಾಶವಾದಿಯಾಗಿ ಬರೆದಿಲ್ಲ...ಈಗಿರೋ ಪರಿಸ್ಥಿಯ ಚಿತ್ರಣ ತೋರಿಸಲು ಪ್ರಯತ್ನ ಮಾಡಿದ್ದೇನೆ ಅಷ್ಟೆ...
ನಾನು ಕನ್ನಡಿಗ ಅಂತ ಹಿರಿಮೆ ನನ್ನಲ್ಲಿ ಇದ್ದೇ ಇದೆ...ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಅನ್ನೋದಕ್ಕೆ ನಿನ್ನೆ ನಡೆದ ಒಂದು ಘಟನೆಯೆ ನಿದರ್ಶನ (ಅದನ್ನ ಈ ಕೊಂಡಿಯಲ್ಲಿ ಓದಿ http://sampada.net/blog/vbamaranath/07/11/2007/6195)
ಕನ್ನಡ ರಾಜಧಾನಿಯಲ್ಲಿ ಇರೋರಿಗೆ ಜೋಳದ ರೊಟ್ಟಿ ಗೊತ್ತಿಲ್ಲ ಅಂದರೆ ಹೇಗೆ...ಮನಸ್ಸಿಗೆ ತುಂಬಾನೆ ಬೇಜಾರಾಯ್ತು.
ಅಮರ್