ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉ: ಜೋಳದ ಹಿಟ್ಟು ಇದೆಯಾ...?

November 7, 2007 - 9:43pm — Sunil Jayaprakash

ಉ: ಜೋಳದ ಹಿಟ್ಟು ಇದೆಯಾ...?

Sunil Jayaprakash's picture

ಅಯ್ಯೋ ವಿಬಮರನಾಥ್, ನಿಮ್ಮದು ಈ ರೀತಿಯಾದರೆ, ಈ ಬೆಂಗಳೂರಂತ ಬೆಂಗಳೂರಲ್ಲಿ ಜೋಳದ ರೊಟ್ಟಿಗೆ ಈಚೀಚೆಗೆ ಸಿಗ್ತಾ ಇರೋ ಮಹತ್ವದ ಬಗ್ಗೆ ಹೇಳ್ತೀನಿ ಕೇಳಿ. ಇತ್ತೀಚೆಗೆ ನಾನು ಒಂದು ಮದುವೆಗೆ ಹೋದಾಗ ಅಲ್ಲಿ ಬಫೆಗೆ ರುಮಾಲಿ ರೋಟಿಗೆ ಬದಲಾಗಿ ಜೋಳದ ರೊಟ್ಟಿ, ಭಕ್ರಿ ಇಟ್ಟಿದ್ದು ನಮ್ಮ ತಿಂಡಿಗಳು ಎಲ್ಲೆಡೆಯೂ ಪಸರಿಸುತ್ತಿದೆ ಎಂಬುದು ಮನವರಿಕೆಯಾಯಿತು. ಎಲ್ಲರೂ ತಾನು ಮುಂದು ತಾನು ಮುಂದು ಅಂತ ಹಾಕಿಸ್ಕೊಳ್ತಾ ಇದ್ರು. ನಮ್ಮ ಆಫೀಸಿಗೆ ಯಾರೇ ಆಚೆಯವರು ಬಂದರೂ ಅವರನ್ನು ಒಮ್ಮೆ ಈ ನಮ್ಮ ಹೆಮ್ಮೆಯ ಜೋಳದ ರೊಟ್ಟಿ-ಬದನೆಕಾಯಿ ಎಣ್ಗಾಯ್ ಕೊಡಿಸಿಯೇ ಕೊಡಿಸುತ್ತೀನಿ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಜೋಳದ ಹಿಟ್ಟು ಇದೆಯಾ...? By: vbamaranath (3 replies) November 7, 2007 - 6:12pm
  • ಉ: ಜೋಳದ ಹಿಟ್ಟು ಇದೆಯಾ...? By: Sunil Jayaprakash (Nov 7 2007 - 9:43pm)
    • ಉ: ಜೋಳದ ಹಿಟ್ಟು ಇದೆಯಾ...? By: vbamaranath (Nov 13 2007 - 1:02pm)
      • ಉ: ಜೋಳದ ಹಿಟ್ಟು ಇದೆಯಾ...? By: girish.rajanal (Dec 26 2007 - 1:07pm)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಬಾಹ್ಯಿಕವಾಗಿ ಒಂದಿಕೆಯಲ್ಲಿ ಆಂತರಿಕವಾಗಿ ಒಡಕಿನಲ್ಲಿರುವ ಭಾರತವೆಂಬ ಅಸ್ವಾಭಾವಿಕ ದೇಶ
    December 4, 2008 - 12:22pm
  • ಅರವಿಂದ್
    ಉ: ನಿಮ್ಮಲ್ಲಿ ಒಬ್ಬ ಸಂಶೋಧಕನಿದ್ದಾನೆಯೇ?
    December 4, 2008 - 12:22pm
  • mahesha
    ಉ: ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
    December 4, 2008 - 12:16pm
  • mahesha
    ಉ: ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
    December 4, 2008 - 12:15pm
  • mahesha
    ಉ: ಬಾಹ್ಯಿಕವಾಗಿ ಒಂದಿಕೆಯಲ್ಲಿ ಆಂತರಿಕವಾಗಿ ಒಡಕಿನಲ್ಲಿರುವ ಭಾರತವೆಂಬ ಅಸ್ವಾಭಾವಿಕ ದೇಶ
    December 4, 2008 - 12:13pm
  • roopablrao
    ಉ: ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
    December 4, 2008 - 12:13pm
  • mahesha
    ಉ: ಸಂಸ್ಕೃತದ ಈ ಒಗಟುಗಳನ್ನು ಬಿಡಿಸಿ (ಅರ್ಥ ಕೊಟ್ಟಿದೆ)
    December 4, 2008 - 12:06pm
  • mahesha
    ಉ: ನಿಮ್ಮಲ್ಲಿ ಒಬ್ಬ ಸಂಶೋಧಕನಿದ್ದಾನೆಯೇ?
    December 4, 2008 - 12:05pm
  • ಅರವಿಂದ್
    ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
    December 4, 2008 - 12:04pm
  • Rakesh Shetty
    ಉ: ಬಾಹ್ಯಿಕವಾಗಿ ಒಂದಿಕೆಯಲ್ಲಿ ಆಂತರಿಕವಾಗಿ ಒಡಕಿನಲ್ಲಿರುವ ಭಾರತವೆಂಬ ಅಸ್ವಾಭಾವಿಕ ದೇಶ
    December 4, 2008 - 12:04pm
ಇನ್ನಷ್ಟು


ವಿನಾಶಕಾಲೇ ವಿಪರೀತ ಸಿಧ್ಧಿ!

— ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator