(ಅನುವಾದ ಮಾಡಿ ನನಗಭ್ಯಾಸ ಇಲ್ಲ, ಆದರೂ ಆಗೀಗ ವಿಕಿಪೀಡಿಯದಲ್ಲಿ ಆಂಗ್ಲದಿಂದ ಕನ್ನಡಕ್ಕೆ ಒಂದೆರಡು ಲೇಖನಗಳನ್ನು ತರ್ಜುಮೆ ಮಾಡಿ ಅಭ್ಯಾಸ - ಆದ್ದರಿಂದ ಬಹುಶಃ ಮಾನ್ಯ ಓ ಎಲ್ ಎನ್ ಸ್ವಾಮಿಯವರು ಇಲ್ಲಿ better authority - ಆದರೂ ಕೆಳಗಿನಷ್ಟನ್ನು ಹೇಳಬಯಸುವೆ).
ಪ್ರಯತ್ನ ಬಹಳ ಚೆನ್ನಾಗಿದೆ. ಆದರೆ ಅನುವಾದ ಇನ್ನಷ್ಟು ವಸ್ತುನಿಷ್ಟವಾಗಿದ್ದು, ಆಂಗ್ಲದಲ್ಲಿರುವ ರೀತಿಯ ಅನುಕರಣೆ ಕಡಿಮೆಯಾಗಿರಬಹುದಿತ್ತು.
ಅನುವಾದ ಮಾಡುವಾಗ ನಿರೂಪಣೆಯೂ ಹಾಗೆಯೇ ಇರಬೇಕಿಲ್ಲವೆಂದು ನನ್ನ ಅಭಿಪ್ರಾಯ. ಮೂಲ ಲೇಖಕ ಹೇಳ ಹೊರಟಿರುವುದನ್ನು ತಿಳಿಸಿದರೆ ಸಾಕು ಎಂದು ನನಗನ್ನಿಸುತ್ತದೆ
ಉದಾಹರಣೆಗೆ: "ನಿನಗೆ ಬಂದ ಕೇಸುಗಳೂ, ಅವುಗಳನ್ನು ನೀನು ಬಗೆಹರಿಸುವ ರೀತಿಯೂ ತುಂಬಾ ಅಸಕ್ತಿಕರ"
ಎಂಬಲ್ಲಿ.
ಹೀಗೆ ಮಾತನಾಡುವುದು ಆಂಗ್ಲದಲ್ಲಿ ಮಾತ್ರ, ಕನ್ನಡದಲ್ಲಿ ಹೀಗೆ ಯಾರಾದರೂ ಅಂದದ್ದು ಕೇಳಿದ್ದೀರಾ?
ಅನುವಾದ
(ಅನುವಾದ ಮಾಡಿ ನನಗಭ್ಯಾಸ ಇಲ್ಲ, ಆದರೂ ಆಗೀಗ ವಿಕಿಪೀಡಿಯದಲ್ಲಿ ಆಂಗ್ಲದಿಂದ ಕನ್ನಡಕ್ಕೆ ಒಂದೆರಡು ಲೇಖನಗಳನ್ನು ತರ್ಜುಮೆ ಮಾಡಿ ಅಭ್ಯಾಸ - ಆದ್ದರಿಂದ ಬಹುಶಃ ಮಾನ್ಯ ಓ ಎಲ್ ಎನ್ ಸ್ವಾಮಿಯವರು ಇಲ್ಲಿ better authority - ಆದರೂ ಕೆಳಗಿನಷ್ಟನ್ನು ಹೇಳಬಯಸುವೆ).
ಪ್ರಯತ್ನ ಬಹಳ ಚೆನ್ನಾಗಿದೆ. ಆದರೆ ಅನುವಾದ ಇನ್ನಷ್ಟು ವಸ್ತುನಿಷ್ಟವಾಗಿದ್ದು, ಆಂಗ್ಲದಲ್ಲಿರುವ ರೀತಿಯ ಅನುಕರಣೆ ಕಡಿಮೆಯಾಗಿರಬಹುದಿತ್ತು.
ಅನುವಾದ ಮಾಡುವಾಗ ನಿರೂಪಣೆಯೂ ಹಾಗೆಯೇ ಇರಬೇಕಿಲ್ಲವೆಂದು ನನ್ನ ಅಭಿಪ್ರಾಯ. ಮೂಲ ಲೇಖಕ ಹೇಳ ಹೊರಟಿರುವುದನ್ನು ತಿಳಿಸಿದರೆ ಸಾಕು ಎಂದು ನನಗನ್ನಿಸುತ್ತದೆ
ಉದಾಹರಣೆಗೆ:
"ನಿನಗೆ ಬಂದ ಕೇಸುಗಳೂ, ಅವುಗಳನ್ನು ನೀನು ಬಗೆಹರಿಸುವ ರೀತಿಯೂ ತುಂಬಾ ಅಸಕ್ತಿಕರ"
ಎಂಬಲ್ಲಿ.
ಹೀಗೆ ಮಾತನಾಡುವುದು ಆಂಗ್ಲದಲ್ಲಿ ಮಾತ್ರ, ಕನ್ನಡದಲ್ಲಿ ಹೀಗೆ ಯಾರಾದರೂ ಅಂದದ್ದು ಕೇಳಿದ್ದೀರಾ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"