ಉ: ಕಾಲಿಲ್ಲದೇ ಊರಿಗೆ ಕಾಲಾಗಿರುವ ಕಾಲೇಜು - ಬೇರ್ ಫುಟ್ ಕಾಲೇಜ್
- ಉ: ಕಾಲಿಲ್ಲದೇ ಊರಿಗೆ ಕಾಲಾಗಿರುವ ಕಾಲೇಜು - ಬೇರ್ ಫುಟ್ ಕಾಲೇಜ್ By: anivaasi (Nov 14 2007 - 8:08am)
- ಉ: ಕಾಲಿಲ್ಲದೇ ಊರಿಗೆ ಕಾಲಾಗಿರುವ ಕಾಲೇಜು - ಬೇರ್ ಫುಟ್ ಕಾಲೇಜ್ By: Khavi (Nov 9 2007 - 1:23pm)
- ಉ: ಕಾಲಿಲ್ಲದೇ ಊರಿಗೆ ಕಾಲಾಗಿರುವ ಕಾಲೇಜು - ಬೇರ್ ಫುಟ್ ಕಾಲೇಜ್ By: muralihr (Nov 9 2007 - 2:55pm)
- ಉ: ಕಾಲಿಲ್ಲದೇ ಊರಿಗೆ ಕಾಲಾಗಿರುವ ಕಾಲೇಜು - ಬೇರ್ ಫುಟ್ ಕಾಲೇಜ್ By: rameshbalaganchi (Nov 9 2007 - 7:35am)

RSS:
ಉ: ಕಾಲಿಲ್ಲದೇ ಊರಿಗೆ ಕಾಲಾಗಿರುವ ಕಾಲೇಜು - ಬೇರ್ ಫುಟ್ ಕಾಲೇಜ್
ಮುರುಳಿ,
ಸಮಾಜಕ್ಕೆ ಬೆಳಕು ನೀಡಬಲ್ಲ ಈ ನಿಮ್ಮ ಬರಹ ದೀಪಾವಳಿಯ ದಿನ ಓದಿದ್ದು ಒಂದು ನೆಮ್ಮದಿ ಕೊಟ್ಟಿತು.
ನಮ್ಮ ದೇಶದಲ್ಲಿ ನಮ್ಮ ಜನರನ್ನ ಮೇಲೆ ತರುವಂತಹ, ಅವರ ಬಾಳನ್ನು ಬೆಳಗುವಂತಹ ಬಂಕರ ರಾಯರಂತಹ ಕೆಲಸ ನಮ್ಮಲ್ಲಿ ಹೆಚ್ಚು ಹೆಚ್ಚು ಜರುಗಬೇಕು.
ಬತ್ತಿ ಹೋದ ನದಿಗಳನ್ನು ಮತ್ತೆ ಉಕ್ಕಿ ಹರಿಯುವ ಹಾಗೆ ಮಾಡಿದ ಮಾಗ್ಸೆಸ್ಸೆ ಪ್ರಶಸ್ತಿಗಳಿಸಿದ ಆ ವ್ಯೆಕಿ, (ಅವರ ಹೆಸರು ಮರೆತಿದ್ದೇನೆ..), ಸಾಲು ಮರದ ತಿಮ್ಮಕ್ಕ, ಸೋಲಿಗರ ಬದುಕಿಗೆ ಹೊಸ ದಿಕ್ಕನ್ನು ತೋರಿಸಿದ, ಪರ್ಯಾಯ ನೋಬೆಲ್ ಪ್ರಶಸ್ತಿ ಗಳಿಸಿದ ಡಾ|| ಸುದರ್ಶನ್ ಇವರೆಲ್ಲ ಇಂದಿನ ಭಾರತ ಹೆಮ್ಮೆಯ ಮಕ್ಕಳು... ಇವರು ಇಂದಿನ ಪೀಳಿಗೆಗೆ ಮಾದರಿಯಾಗಬೇಕು...
ನಿಮ್ಮ ಒಳ್ಳೆಯ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ತುಂಬಾ ನಲಿವು...