ಎಡಪಂಥಿಯರು ರೈತರ, ಕಾರ್ಮಿಕರ ಬಗ್ಗೆ ಕೂಗಾಡಿರುವುದು ಮಾತ್ರ ಅದರಿಂದ ಲಾಭಆಗಿಲ್ಲ, ಏಕೆಂದರೆ ಅವರದು ದ್ವಂದ್ವನೀತಿ ಕೇರ್‍ಅಳದಲ್ಲಿ ಮತ್ತು ಪ.ಬಂಗಾಳದಲ್ಲಿ ಕಾಂಗ್ರೆಸ್ಸನ್ನು ವಿರ್‍ಒದಿಸುವುದು ಮತ್ತು ಕೇಂದ್ರದಲ್ಲಿ ಬೆಂಬಲಿಸುವುದು, ಅವರ ಏಕೈಕ ಉದ್ದೇಶ ಬಜಾಪವನ್ನು ಅಧಿಕಾರದಿಂದ ದೂರ ಇಡುವುದು, ಅದ್ದಕ್ಕಾಗಿ ನಾಳೆ ಅವರು ಭಯೊತ್ಪಾದಕ ಸಂಘಟಣೆಗಳು,ಗೂಂಡಾಗಳು ಸೇರಿ ಒಂದು ಪಕ್ಷಮಾಡಿದರೆ ಅದ್ದನ್ನು ಬೆಂಬಲಿಸಿದರೆ ವಿಷೆಶವಿಲ್ಲ.
ಅಣು ಒಪ್ಪಂದ ನೀವು ಹೇಳಿದಸ್ಟು ಸುಲಭವಾಗಿದ್ದರೆ ತೊಂದರೆ ಇಲ್ಲ ಪತ್ರಿಕೆಯವರಿಗು ಕೂಡ ಒಪ್ಪಂದದಲ್ಲಿ ಯೆನಿದೆ ಅನ್ನೋದನ್ನು ನಮ್ಮ ಕೇಂದ್ರಸರಕಾರ ಹೇಳಲಿಲ್ಲ, ಅದರ ಬಗ್ಗೆ ಆರೊಗ್ಯವಂತ ಚರ್ಚೆ ಕೂಡ ನಡಿಲಿಲ್ಲ, ಯೆಲ್ಲ ಪಕ್ಷದವರು ಅವರ ಭವಿಷ್ಯದ (ಮತದ)ಬಗ್ಗೆಯೇ ತಲೆಕೆಡಿಸಿಕೊಂಡಿದ್ದಾರೆ ಹೊರತು ಅದರ ನಿಜವಾದ ಸಾದಕ ಬಾದಕಗಳ್ಳನ್ನು ಜನರ ಯೆದುರಿಗೆ ಇಟ್ಟಿಲ್ಲ(ಮನಮೋಹನ ಸಿಂಗರನ್ನು ಸೇರಿಸಿ).
ಉ: ನಮ್ಮ ನಿಜವಾದ ಶತೃ ಯಾರು?