ಉ: Bangalore ಅನ್ನು BENGALURU ಆಗಿ ಬದಲಾಯಿಸುವ
- ಉ: Bangalore ಅನ್ನು BENGALURU ಆಗಿ ಬದಲಾಯಿಸುವ By: vijayp (Nov 15 2007 - 1:43am)
- ಉ: Bangalore ಅನ್ನು BENGALURU ಆಗಿ ಬದಲಾಯಿಸುವ By: cmariejoseph (Nov 15 2007 - 7:59am)
- ಉ: Bangalore ಅನ್ನು BENGALURU ಆಗಿ ಬದಲಾಯಿಸುವ By: srinivasps (Nov 15 2007 - 10:33am)
- ಉ: Bangalore ಅನ್ನು BENGALURU ಆಗಿ ಬದಲಾಯಿಸುವ By: cmariejoseph (Nov 15 2007 - 7:59am)

RSS:
ಉ: Bangalore ಅನ್ನು BENGALURU ಆಗಿ ಬದಲಾಯಿಸುವ
ಸರ್ಕಾರ ಏಕೆ BENGALURU ಅಂಥ ನಿರ್ಧಾರ ಕೈ ಗೊಂಡಿತು?
BENGALOORU ಸರಿ ಅಲ್ಲವೆ? ಉ ಮತ್ತು ಊ ಹೇಗೆ ಬಿಡಿಸಿಯಾರು?
BENGALURU - "ಬೆಂಗಳುರು" ಎಂದು ತಪ್ಪಾಗಿ ಉಚ್ಚರಿಸಬಹುದಲ್ಲವೇ?
ಗೆಳೆಯನ ಜೊತೆ ಮಾತುಕತೆಗೆ ಇಳಿದಾಗ, ಏನೊ algorithm ಇದೆ ಎಂದ, ನಿಜವೇ?
ಅಥವಾ ಇದೂ ಬರೀ numerology ಆಟವೇ - "ಯಡ್ಡ್ಯೂರಪ್ಪ" ನವರ ಹಾಗೇ??
--ಶ್ರೀ