ಉ: ನಂದಿಗ್ರಾಮ: ಹೊಸ ರಾಷ್ಟ್ರೀಯ ಹೋರಾಟಕ್ಕೆ ನಾಂದಿ?
- ಉ: ನಂದಿಗ್ರಾಮ: ಹೊಸ ರಾಷ್ಟ್ರೀಯ ಹೋರಾಟಕ್ಕೆ ನಾಂದಿ? By: girish.rajanal (Nov 23 2007 - 12:10pm)
- ಉ: ನಂದಿಗ್ರಾಮ: ಹೊಸ ರಾಷ್ಟ್ರೀಯ ಹೋರಾಟಕ್ಕೆ ನಾಂದಿ? By: roshan_netla (Nov 18 2007 - 3:09pm)
- ಉ: ನಂದಿಗ್ರಾಮ: ಹೊಸ ರಾಷ್ಟ್ರೀಯ ಹೋರಾಟಕ್ಕೆ ನಾಂದಿ? By: csomsekraiah (Nov 18 2007 - 12:02pm)

RSS:
ಉ: ನಂದಿಗ್ರಾಮ: ಹೊಸ ರಾಷ್ಟ್ರೀಯ ಹೋರಾಟಕ್ಕೆ ನಾಂದಿ?
ನಮ್ಮ ಬುಧಿಜೀವಿಗಳು ಕೂಡ ಇದರ ಬಗ್ಗೆ ಹೆಚ್ಚು ಮಾತಡೊಲ್ಲ. ಕರ್ನಾಟಕದ ಅತಿ ಬುದ್ದಿಜೀವಿಯೊಬರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಗುಜರಾತ್ ಬಗ್ಗೆ ತಮಗೆ ಗೊತ್ತಿರುವುದಕ್ಕಿಂತ ಹೆಚ್ಚಾಗಿ ಬಾಯಿಆಡಿಸಿ ತಾನು ಬುದ್ದಿಜೀವಿ ಹಾಗು ಕೆಲವು ಜಾತಿಯವರ ಪರ ಅಂತ ತೊರಿಸಿದರು, ಆದರೆ ನಂದಿಗ್ರಾಮ, ಅತವ ಕಾಶ್ಮೀರದ ಬಗ್ಗೆ ಚಕಾರವೆತ್ತಲಿಲ್ಲ. ಕಮ್ಯುನಿಸ್ಟ್ ಮುಖಂಡ ಕರ್ನಾಟಕದಲ್ಲಿ ಬಜಾಪ ಪಕ್ಷ ಅದಿಕಾರಕ್ಕೆ ಬಂದರೆ ತುಂಬಾ ತೊಂದರೆ ಅಂದು ಕಣ್ಣೀರು ಸುರಿಸಿದ ಆತನಿಗೆ ನಂದಿಗ್ರಾಮ ಕಾಣುವುದಿಲ್ಲ, ಕಾಸರ್ಗೋಡಿನಲ್ಲಿ ಬಸ್ಸುಗಳ ಮೇಲೆ ಕಲ್ಲು ತೂರ್‍ಇ ವಾರನುಗಟ್ಟಲೆ ಬಸ್ಸ್ ಸಂಚಾರ ಸ್ಥಗಿತ ಗೋಂಡಿದ್ದು ಕಾಣುವುದಿಲ್ಲ. ಕಾಂಗ್ರೆಸ್ಸ್ ನವರಂತು ಯೇನುಮಾಡಬೇಕು ಅಂತ ಗೊತ್ತಾಗದೆ ಸೊನಿಯ ಗಾಂದಿ ಯೇನು ಹೇಳುತ್ತಾರೆ ಅನ್ನೊದನ್ನಾಕಾಯುತ್ತಿದಾರೆ.