ಉ: ಕನ್ನಡದಲ್ಲಿ ಸೈನ್ಸ್ ಫಿಕ್ಷನ್
- ಉ: ಕನ್ನಡದಲ್ಲಿ ಸೈನ್ಸ್ ಫಿಕ್ಷನ್ By: ಖಾರಂತ (Nov 19 2007 - 12:16am)
- ಉ: ಕನ್ನಡದಲ್ಲಿ ಸೈನ್ಸ್ ಫಿಕ್ಷನ್ By: hpn (Nov 19 2007 - 12:51am)
- ಉ: ಕನ್ನಡದಲ್ಲಿ ಸೈನ್ಸ್ ಫಿಕ್ಷನ್ By: shaamala (Nov 16 2007 - 8:44pm)
- ಉ: ಕನ್ನಡದಲ್ಲಿ ಸೈನ್ಸ್ ಫಿಕ್ಷನ್ By: hpn (Nov 19 2007 - 12:43am)
- ಉ: ಕನ್ನಡದಲ್ಲಿ ಸೈನ್ಸ್ ಫಿಕ್ಷನ್ By: hamsanandi (Nov 6 2007 - 12:16pm)
- ಉ: ಕನ್ನಡದಲ್ಲಿ ಸೈನ್ಸ್ ಫಿಕ್ಷನ್ By: hpn (Nov 7 2007 - 4:56pm)

RSS:
ಉ: ಕನ್ನಡದಲ್ಲಿ ಸೈನ್ಸ್ ಫಿಕ್ಷನ್
ಮನು ಅವರ "ಮಹಾ ಸಂಪರ್ಕ" ಇತ್ತೀಚಿನ ದಿನಗಳಲ್ಲಿ ಬಂದಂತಹ ಉತ್ತಮ science fiction ಈ ಸಂಶೋಧನಾತ್ಮಕ ಗ್ರಂಥದಲ್ಲಿ ಲೇಖಕರು ಭಾರತದ ಮೇಲೆ ಬೇರೊಂದು ಗ್ರಹದಿಂದ ಬಂದು ನೆಲೆಸಿದ ಜನರು ನಡೆಸಿದ ಪ್ರಯೋಗಳ ತರ್ಕ ಹಾಗೂ ಸಾಧ್ಯತೆಗಳನ್ನು ತೆರೆದಿಡುತ್ತಾರೆ.
ಮಹಾಭಾರತವನ್ನು ಈ ದ್ರಶ್ತಿಕೋನದಿಂದ ನೋಡಿದ ಪ್ರಾಯಶ: ಪ್ರಥಮ ಗ್ರಂಥ. (ಪರ್ವದ ಛಾಯೆ ಮೂಡಿದರೂ, ಭಿನ್ನ ದ್ರಶ್ಟಿಕೋನ)
ಸುಮಾರು ೮೦೦ ಪುಟಗಳ ಈ ಗ್ರಂಥ ನಿಂತ ನಿಲುವಿನಲ್ಲಿಯೇ ಓದಿಸಿಕೊಂಡು ಹೋಗುವಂತಹುದು