ಇಸ್ಮಾಯಿಲ್ ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ. ಕನ್ನಡ ಸಾಹಿತ್ಯ ಪರಿಷತ್ತನ್ನು ಕೆಲವರು ಈಗಾಗಲೆ ಕನ್ನಡ ಸ್ವಹಿತ ಪರಿಷತ್ತು ಎಂದು ಕರೆಯತೊಡಗಿದ್ದಾರೆ.
ನೀವು ಈಗಾಗಲೇ ನನ್ನ ಬ್ಲಾಗ್ ಓದಿದ್ದೀರಾ. ಸುಧಾ ಪತ್ರಿಕೆಯವರು ಒಂದು ಸಮೀಕ್ಷೆ ನಡೆಸುತ್ತಿದ್ದಾರೆ. ನಾನು ಅದಕ್ಕಾಗಿ ಚುಟುಕಾಗಿ ಬರೆದಿದ್ದೆ. ಅದು ಮುಂದಿನ ವಾರದ ಸಂಚಿಕೆಯಲ್ಲಿ ಬರಲಿದೆ. ಅದರಲ್ಲಿ ಇನ್ನೂ ಹಲವಾರು ಮಂದಿಯ, ಮುಖ್ಯವಾಗಿ "ವಿಷಯ ಸಾಹಿತ್ಯ" ಲೇಖಕರ ಅಭಿಪ್ರಾಯಗಳಿರುತ್ತವೆ.
ಮುಂದಿನ ವಾರದ ಸುಧಾ ಓದಿ

ಸಿಗೋಣ,
ಪವನಜ
-----------
Vishva Kannada
Think globally, Act locally