ನೀವೆಂದಿರುವ ಮಾತುಗಳಲ್ಲಿ ಪೂರ್ಣ ನಂಬಿಕೆಯಿದೆಯಾದರೂ, ಕನ್ನಡ ಸಾಹಿತ್ಯದಿಂದ ಬಹುಕಾಲ ದೂರವಿರುವ ನನ್ನಂತಹವರಿಗೆ, ಸೃಜನಶೀಲ ಸಾಹಿತ್ಯದ ಟ್ರೆಂಡ್‌ಗಳ ಬಗ್ಗೆ "ಹೆಸರಿಗೊಂದು" ಇರುವ ಗೋಷ್ಠಿಯಲ್ಲಿ ಏನಿರಬಹುದೆಂದು ಊಹಿಸಲು ಕಷ್ಟ.
ನಿಮಗೆ ಈ ಗೋಷ್ಠಿಯ ವಿವರಗಳು ತಿಳಿದಿದ್ದರೆ, ಆ ವಿವರಗಳನ್ನು ಕೊಟ್ಟು, ಆ ಗೋಷ್ಠಿ ಏಕೆ "ಸಂಪೂರ್ಣ ಸಂವೇದನಾ ಶೂನ್ಯ"ವಾಗಿದೆ ಎಂದು ಬರೆದರೆ, ನನ್ನಂತಹವರಿಗೆ ಉಪಯುಕ್ತವಾಗುತ್ತದೆ.
"ವಿಷಯ ಸಾಹಿತ್ಯ"ದ ಬಗ್ಗೆ ಒಂದು ಪ್ರಶ್ನೆ: ಪತ್ರಿಕೋದ್ಯಮ ವಿಷಯ ಸಾಹಿತ್ಯಕ್ಕೆ ಸೇರಬೇಕೆ? (ಕೆಲವೊಮ್ಮೆ ನಾವು ಓದುವ ಸೃಜನಶೀಲ ಪತ್ರಿಕೋದ್ಯಮದ ವಿಚಾರ ಮಾಡುತ್ತಿಲ್ಲ ) ಪತ್ರಿಕೆಗಳಲ್ಲಿ ಪ್ರಕಟವಾಗುವುದೆಲ್ಲಾ ಸಾಹಿತ್ಯವೇ?
ಹೆಸರಿಗೊಂದು ಗೋಷ್ಠಿ
ಇಸ್ಮಾಯಿಲ್‌ರವರೆ,
ನೀವೆಂದಿರುವ ಮಾತುಗಳಲ್ಲಿ ಪೂರ್ಣ ನಂಬಿಕೆಯಿದೆಯಾದರೂ, ಕನ್ನಡ ಸಾಹಿತ್ಯದಿಂದ ಬಹುಕಾಲ ದೂರವಿರುವ ನನ್ನಂತಹವರಿಗೆ, ಸೃಜನಶೀಲ ಸಾಹಿತ್ಯದ ಟ್ರೆಂಡ್‌ಗಳ ಬಗ್ಗೆ "ಹೆಸರಿಗೊಂದು" ಇರುವ ಗೋಷ್ಠಿಯಲ್ಲಿ ಏನಿರಬಹುದೆಂದು ಊಹಿಸಲು ಕಷ್ಟ.
ನಿಮಗೆ ಈ ಗೋಷ್ಠಿಯ ವಿವರಗಳು ತಿಳಿದಿದ್ದರೆ, ಆ ವಿವರಗಳನ್ನು ಕೊಟ್ಟು, ಆ ಗೋಷ್ಠಿ ಏಕೆ "ಸಂಪೂರ್ಣ ಸಂವೇದನಾ ಶೂನ್ಯ"ವಾಗಿದೆ ಎಂದು ಬರೆದರೆ, ನನ್ನಂತಹವರಿಗೆ ಉಪಯುಕ್ತವಾಗುತ್ತದೆ.
"ವಿಷಯ ಸಾಹಿತ್ಯ"ದ ಬಗ್ಗೆ ಒಂದು ಪ್ರಶ್ನೆ: ಪತ್ರಿಕೋದ್ಯಮ ವಿಷಯ ಸಾಹಿತ್ಯಕ್ಕೆ ಸೇರಬೇಕೆ? (ಕೆಲವೊಮ್ಮೆ ನಾವು ಓದುವ ಸೃಜನಶೀಲ ಪತ್ರಿಕೋದ್ಯಮದ ವಿಚಾರ ಮಾಡುತ್ತಿಲ್ಲ
) ಪತ್ರಿಕೆಗಳಲ್ಲಿ ಪ್ರಕಟವಾಗುವುದೆಲ್ಲಾ ಸಾಹಿತ್ಯವೇ?
ವಂದನೆಗಳೊಂದಿಗೆ,
ವಿ.ವಿ.
ನನ್ನ ಬ್ಲಾಗ್: ಮಜಾವಾಣಿ