ಅವರಿಗೆಲ್ಲಾ ಒಳ್ಳೇದಾಗಲಿ" ಅಥವಾ simple ಆಗಿ ಹೇಳೋದಾದ್ರೆ all the best....
ಇದು, ಹೀಗೆ
"ಅವರಿಗೆಲ್ಲಾ ಒಳ್ಳೇದಾಗಲಿ" ಎಂಬ ಶುಭಸಂದೇಶ ಏನಿದೆ<....ದೊಡ್ಡ ಮೌನ....>
"ಅವರಿಗೆಲ್ಲಾ ಒಳ್ಳೇದಾಗಲಿ" ಎಂಬ ಶುಭಸಂದೇಶ ಏನಿದೆ<....ಮತ್ತೊಂದು ದೊಡ್ಡ ಮೌನ....>
ಅದನ್ನ, ಆ ಮಂಗಳೂರಿನ ಮಂಗಳಾದೇವಿ ಪಾದಸಾಕ್ಷಿಯಾಗಿ ಎಲ್ಲರಿಗೂ ತಲುಪಿಸಲು ಇಷ್ಟಪಡ್ತೀನಿ
ಇದನ್ನು ಕೇಳಿಸಿಕೊಂಡ ಮತ್ತೊಬ್ಬರು ಹೀಗೂ ಹೇಳುತ್ತಿರಬಹುದು - "ನನ್ನ ಸ್ಟೈಲು ಬೇರೇನೇ, ನನ್ನ ಲುಕ್ಕು ಬೇರೇನೇ, ನನ್ನ ಹಾಗೆ ಬೇರೆ ಯಾರು ಇಲ್ಲ, ನಾನು ಹೀಗೇನೇ".
ಉ: ಕುಮಾರಣ್ಣನ style
ಕೆಪಿಬೊಳಂಬು,