ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಉತ್ತರ ಕರ್ನಾಟಕದ ಕಟಿರೊಟ್ಟಿ

November 27, 2007 - 11:55am — ishwar.shastri

ಉ: ಉತ್ತರ ಕರ್ನಾಟಕದ ಕಟಿರೊಟ್ಟಿ

ishwar.shastri's picture

ಕ್ಯಾನ್ಸರ್ ಕಾರಕ ಕಟುಕುರೋಟಿ!ನಾಸೋಮೆಶ್ವರರ ಹೇಳಿಕೆಯನ್ನು ಒಪ್ಪಲೇಬೇಕಾಗಿದೆ.ಏಕೆಂದರೆ ಅದರಬಗ್ಗೆ ಪ್ರಾಯೋಗಿಕ ದಾಖಲೆಗಳು ಇರುವುದಾಗಿ ಅವರು ಹೇಳಿರುತ್ತಾರೆ.
ಸಂಶೋಧನೆಗಳಲ್ಲಿ ಹೆಚ್ಚಿನವು ಮೊದಲು ಕಳಸವಿಟ್ಟು ನಂತರ ಕಟ್ಟಿದ ಗೂಡಿಯಂತಿರುತ್ತದೆ. ಮೊದಲು ಗುರಿಯನ್ನು ನಿರ್ಧರಿಸಿಕೊಂಡು ಅನಂತರ ರಸ್ತೆಯನ್ನು ಆಯ್ದುಕೊಳ್ಳುವುದು. ಸಯಾಯಕವಾದ ದಾಖಲೆಗಳನ್ನು ಅಂಗೀಕರಿಸುವುದು. ತೋದರೆಕೊಡುವ ದಾಖಲೆಯನ್ನು ಮುಚ್ಚಿಡುವುದು.ಸಾಧ್ಯವಾದರೆ ನಾಶಮಾಡುವುದು. ಪರ ಹಾಗೂ ವಿರೋಧಿ ಲಾಭಿಗಳು ಸದಾ ಮಿಲಿಯಾಂತರ ಡಾಲರ್ ಗಳನ್ನು ಈ ಸಂಶೋಧನೆ ಎಂಬ ಭೋಗಸ್ ಕಾರ್ಯಾಚರಣೆಯ ಮೇಲೆ ಸುರಿಯುತ್ತವೆ. ಕಟಿರೊಟ್ಟಿಯ ವಿಷಯದಲ್ಲಿ ಪರ ವಿರೋಧಿ ಲಾಭಿ ಇರಲಿಕ್ಕಿಲ್ಲ.
ನಾನು ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಗ್ರಾಮಾತರ ಪ್ರದೇಶಗಳಲ್ಲಿ ಹಲವಾರು ವರ್ಷ ವಾಸವಾಗಿದ್ದವನು. ಕ್ಯಾನ್ಸರ್ ವಿಷಯದಲ್ಲಿ ಇವುಗಳಲ್ಲಿ ವ್ಯತ್ಯಾಸ ಇದೆ ಎಂದು ನನಗೆ ಅನ್ನಿಸಲಿಲ್ಲ. ಇದ್ದರೂ ಇರಬಹುದು. ಕಿದ್ಬಾಯಿ ಸಂಸ್ಥೆಯ ದಾಖಲೆಗಳು ಇದರ ಬಗ್ಗೆ ಪೂರಕವಾಗಿದೆಯೇ?
ದಾಖಲೆ ಸಂಗೃಹಕಾರನು ಎಷ್ಟು ಬುದ್ಧಿವಂತ/ಪ್ರಾಮಾಣಿಕ ? ಕ್ಯಾನ್ಸರ್ ರೋಗಿಯಾದವನಲ್ಲಿ ಉತ್ತರಕರ್ನಾಟಕದ ಊಟದ ಪದ್ದತಿಯಲ್ಲಿ ಅವನು ಬಳಸುವ ಖಾರ ಉಪ್ಪು ಹುಳಿಗಳ ಜೊತೆಗೆ ತಂಬಾಕು ಮದ್ಯಪಾನ.ಬಡತನ ಅವಿದ್ಯಾವಂತಿಕೆ. ಪರಿಸರ ಇತ್ಯಾದಿಗಳ ಬಗ್ಗೆಯೂ ಯೋಚಿಸಿದ್ದಾನೆಯೇ? ಸಾಧಾರಣವಾಗಿ ದೀರ್ಘಕಾಲ ಕಟಿರೊಟ್ಟಿ ತಿನ್ನುವ ಪರಿಪಾಠ ಅತ್ಯಂತ ಕಡಿಮೆ ಇತ್ತು. ಇದಿನ ದಿನಗಳಲ್ಲಿ ಉತ್ತರ ಕರ್ನಾಟಕಕ್ಕಿಂತ ದಕ್ಷಿಣದಲ್ಲೇ ಕಟಿರೊಟ್ಟಿಯ ಹಾವಳಿ ಜಾಸ್ಥಿ ಇದೆ. ನಿತ್ಯ ಬಳಕೆಯಲ್ಲಿ ಉತ್ತರದಲ್ಲಿ ಬಿಸಿರೊಟ್ಟಿಗಿರುವ ಪ್ರಾಧಾನ್ಯತೆ ಕಟಿರೊಟ್ಟಿಗೆ ಇಲ್ಲ.
ಅಂಕೆ ಸಂಖ್ಯೆ ಅಥವಾ ಗೌರವಾನ್ವಿತವಾಗಿ ಕರೆಯುವ ಸ್ಟ್ಯಾಟಿಸ್ಟಿಕ ಬಗೆ ವಿವರಣೆ ಹೀಗೂ ಇದೆ.-ಸ್ಟ್ಯಾಟಿಸ್ಥಿಕ್ ಎನ್ನುವುದು ಬಿಕನಿಯಂತೆ ಸಂಪೂರ್ಣವಾಗಿ ಎಲ್ಲಾ ಸತ್ಯವನ್ನು ತೆರೆದು ತೋರಿಸುತ್ತದೆ. ಆದರೆ ಗಮ್ಮತ್ತು ಇರುವುದು ಅದು ಮುಚ್ಚಿರುವ ಭಾಗದಲ್ಲಿ ಮಾತ್ರ!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಉತ್ತರ ಕರ್ನಾಟಕದ ಕಟಿರೊಟ್ಟಿ By: ishwar.shastri (13 replies) November 22, 2007 - 10:23pm
  • ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: ಸಂಗನಗೌಡ (Nov 23 2007 - 11:53pm)
  • ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: shreekant.mishrikoti (Nov 23 2007 - 11:53am)
    • ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: naasomeswara (Nov 23 2007 - 12:14pm)
      • ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: ishwar.shastri (Nov 27 2007 - 11:55am)
        • ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: gc (Nov 27 2007 - 8:32pm)
        • ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: naasomeswara (Nov 27 2007 - 1:32pm)
      • ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: shreekant.mishrikoti (Nov 23 2007 - 12:24pm)
        • ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: naasomeswara (Nov 23 2007 - 1:26pm)
          • ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: ಸಂಗನಗೌಡ (Nov 23 2007 - 11:47pm)
  • ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: shreekant.mishrikoti (Nov 23 2007 - 11:52am)
  • ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: savithru (Nov 23 2007 - 11:11am)
    • ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: ishwar.shastri (Nov 26 2007 - 7:10pm)
  • ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: mahesha (Nov 23 2007 - 10:52am)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 7, 2008 - 11:11am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 7, 2008 - 11:06am
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 7, 2008 - 10:59am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 7, 2008 - 10:54am
  • mahesha
    ಉ: ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
    July 7, 2008 - 10:43am
  • srinivasps
    ಉ: ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
    July 7, 2008 - 10:33am
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 7, 2008 - 10:23am
  • mahesha
    ಉ: ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
    July 7, 2008 - 10:04am
  • kalpana
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 7, 2008 - 9:41am
  • srinivasps
    ಉ: ಶಾಸಕರ ರಾಜೀನಾಮೆ ರಾಜಕೀಯ
    July 7, 2008 - 9:30am
ಇನ್ನಷ್ಟು


ಅರಿವನರಿಯದ ಗುರುವು | ಪರಿವನರಿಯದ ಶಿಷ್ಯ |
ಸಂದೆರಡು ವರ್ಗವರಿಯದಿರ್ದುಪದೇಶ |
ಕೊಂದುಕೊಂಡಂತೆ ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator