ಉ: ಕನಸಿನ ಹಗಲು ಕಾಟ
- ಉ: ಕನಸಿನ ಹಗಲು ಕಾಟ By: anivaasi (Nov 30 2007 - 1:03am)
- ಉ: ಕನಸಿನ ಹಗಲು ಕಾಟ By: mahesha (Nov 26 2007 - 12:45pm)
- ಉ: ಕನಸಿನ ಹಗಲು ಕಾಟ By: Vasanth Kaje (Nov 25 2007 - 5:53pm)
- ಉ: ಕನಸಿನ ಹಗಲು ಕಾಟ By: naasomeswara (Nov 26 2007 - 11:18am)
- ಉ: ಕನಸಿನ ಹಗಲು ಕಾಟ By: ವೈಭವ (Nov 28 2007 - 11:56am)
- ಉ: ಕನಸಿನ ಹಗಲು ಕಾಟ By: naasomeswara (Nov 28 2007 - 2:46pm)
- ಉ: ಕನಸಿನ ಹಗಲು ಕಾಟ By: shreekant.mishrikoti (Nov 29 2007 - 2:41pm)
- ಉ: ಕನಸಿನ ಹಗಲು ಕಾಟ By: ವೈಭವ (Nov 29 2007 - 2:49pm)
- ಉ: ಕನಸಿನ ಹಗಲು ಕಾಟ By: shreekant.mishrikoti (Nov 29 2007 - 2:41pm)
- ಉ: ಕನಸಿನ ಹಗಲು ಕಾಟ By: naasomeswara (Nov 28 2007 - 2:46pm)
- ಉ: ಕನಸಿನ ಹಗಲು ಕಾಟ By: ವೈಭವ (Nov 28 2007 - 11:56am)
- ಉ: ಕನಸಿನ ಹಗಲು ಕಾಟ By: naasomeswara (Nov 26 2007 - 11:18am)

RSS:
ಉ: ಕನಸಿನ ಹಗಲು ಕಾಟ
"...ಕನಸುಗಳು ಅಕ್ಷಿ ತೀವ್ರ ಚಲನಾನಿದ್ರೆಯಲ್ಲಿ ಮಾತ್ರ ಬೀಳುತ್ತವೆ..."
ನಾವು ಕನ್ನಡದಲ್ಲಿ ಕನಸುಗಳನ್ನು 'ಬೀಳಿ'ಸಿಕೊಳ್ಳುತ್ತೇವೆ ಮತ್ತು ಕನಸನ್ನು 'ಕಾಣು'ತ್ತೇವೆ ಕೂಡ.
ಕಾಣುವ ಕನಸುಗಳಿಗೂ ಬೀಳುವ ಕನಸುಗಳಿಗೂ ಏನು ಬೇರೆತನ? ನಾವು ಒಮ್ಮೆ 'ಕನಸು ಬೀಳುವುದು' ಎನ್ನುತ್ತೇವೆ ಮತ್ತು ಕೆಲವೊಮ್ಮೆ 'ಕನಸು ಕಂಡೆ' ಎನ್ನುತ್ತೇವೆ.
ಕಾಣುವ ಕನಸುಗಳು ನಾವು ನಮ್ಮ ಬದುಕಿನಲ್ಲಿ ಯಾವುದಾದರೂ ಗುರಿ ಇಟ್ಟುಕೊಂಡು ಅದನ್ನು ಮುಟ್ಟಲು ಇಂತ ಕನಸುಗಳನ್ನು 'ಕಾಣು'ತ್ತಿರುತ್ತೇವೆ. ಆದರೆ ಆ 'ಬೀಳುವ' ಕನಸುಗಳು ಯಕಾಯಕಿ ಬೀಳುತ್ತಿರುತ್ತವೆ.
ಯಾರದರೂ ನನಗೆ ಈ ದಿನ ಇಂತ ಕನಸು ಬೀಳುತ್ತದೆ ಎಂದರೆ ಅವರಿಗೆ ನಾನು ಅಡ್ಡಬೀಳುತ್ತೇನೆ.
ಬೀಳುವ ಕನಸುಗಳಲ್ಲಿ 'ಊ' (randomness) ಹೆಚ್ಚು.
ಒಟ್ಟಿನಲ್ಲಿ ಕಾಣುವ ಕನಸೋ ಬೀಳುವ ಕನಸೋ ನಮಗೆ ಎರಡೂ ಬೇಕು. ಇದರಿಂದ ನಾವು ನಮ್ಮ ಬದುಕಿನ ಎಡರು-ತೊಡರುಗಳನ್ನು ಮರೆಯುತ್ತೇವೆ. ( ಅತ್ವ ಮರೆತೆವು ಅನ್ನೋ ಬ್ರಮೆಯಲ್ಲಾದರೂ ಇರುತ್ತೇವೆ)
ಇನ್ನು ಬೇಂದ್ರೆಯವರು 'ಕಣಸು' (ವಿಶನ್) ಬದುಕಿಗೆ ಬೇಕು ಎನ್ನುತ್ತಾರೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು