ಉ: ಹತ್ತು ಹತ್ತು ಇಪ್ಪತ್ತು...
- ಉ: ಹತ್ತು ಹತ್ತು ಇಪ್ಪತ್ತು... By: srinivasps (Nov 29 2007 - 4:03pm)
- ಉ: ಹತ್ತು ಹತ್ತು ಇಪ್ಪತ್ತು... By: poornimas (Nov 29 2007 - 7:25pm)
- ಉ: ಹತ್ತು ಹತ್ತು ಇಪ್ಪತ್ತು... By: Sunil Jayaprakash (Nov 29 2007 - 1:49pm)
- ಉ: ಹತ್ತು ಹತ್ತು ಇಪ್ಪತ್ತು... By: naasomeswara (Nov 29 2007 - 3:37pm)
- ಉ: ಹತ್ತು ಹತ್ತು ಇಪ್ಪತ್ತು... By: poornimas (Nov 29 2007 - 7:15pm)
- ಉ: ಹತ್ತು ಹತ್ತು ಇಪ್ಪತ್ತು... By: naasomeswara (Nov 29 2007 - 3:37pm)
- ಉ: ಹತ್ತು ಹತ್ತು ಇಪ್ಪತ್ತು... By: lkanil (Nov 29 2007 - 12:46pm)
- ಉ: ಹತ್ತು ಹತ್ತು ಇಪ್ಪತ್ತು... By: srinivasps (Nov 29 2007 - 12:58pm)
- ಉ: ಹತ್ತು ಹತ್ತು ಇಪ್ಪತ್ತು... By: srinivasps (Nov 29 2007 - 12:52pm)

RSS:
ಉ: ಹತ್ತು ಹತ್ತು ಇಪ್ಪತ್ತು...
ಐವತ್ತರಲ್ಲಿ ನಾನು ಮುಗ್ಗರಿಸಿದೆ ಎನಿಸಿತು...ಇದು ಸರಿ ಅನ್ನಿಸುತ್ತೆ....
-------------------
:
ಐವತ್ತು ಹತ್ತು ಅರವತ್ತು
ಸಂಪತ್ತು ಕೈಲಿ ಕಲ್ಲಿತ್ತು
ಅರವತ್ತು ಹತ್ತು ಎಪ್ಪತ್ತು
ಕಲ್ಲನು ಬೀರಿದ ಸಂಪತ್ತು
ಎಪ್ಪತ್ತು ಹತ್ತು ಎಂಬತ್ತು
ಮಾವಿನ ಹಣ್ಣು ಉದುರಿತ್ತು
ಎಂಬತ್ತು ಹತ್ತು ತೊಂಬತ್ತು
ಮಾಲಿಯ ಕಂಡನು ಸಂಪತ್ತು
ತೊಂಬತ್ತು ಹತ್ತು ನೂರು
ಓಡಿ ಮನೆಯ ಸೇರು
--ಶ್ರೀ