ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಅನ್ವಯಿಸುವ ಬಗ್ಗೆ

January 23, 2006 - 5:06am — Anonymous User

ಅನ್ವಯಿಸುವ ಬಗ್ಗೆ

Anonymous User's picture

ಪ್ರದೀಪ್ ಬೆಳಗಲ್ wrote:
ಕೊನೆಯದಾಗಿ ಇಂತಹ ವಾದವನ್ನು ಸಂಪಂದಕ್ಕೂ ತುಸು ಅನ್ವಯಿಸ ಬಹುದಲ್ಲವೆ?

ಇನ್ನಷ್ಟು ವಿವರವಾಗಿ ಬರೆದರೆ ನಿಮ್ಮ ದೃಷ್ಟಿಕೋನ ಅರ್ಥೈಸಿಕೊಳ್ಳಲು ಸಹಾಯವಾಗುವುದು. ಅನ್ವಯಿಸುವುದಕ್ಕೆ ಮುನ್ನ ಅವಲೋಕಿಸುವುದು ಒಳ್ಳೆಯದಲ್ಲವೆ? Smiling

******

ನಿಮ್ಮೆಲ್ಲರಿಗೂ ನಾನು ಹೇಳೋದಿಷ್ಟೆ:
'ಸಂಪದ'ವನ್ನ 'ಅಂತರ್ಜಾಲದ ಕನ್ನಡ ಪ್ರತಿನಿಧಿ' ಆಗ ಹೊರಟಿದೆ ಎಂದು ತಿಳಿದುಕೊಳ್ಳೋದಾಗಲೀ, ಹೇಳೋದಾಗಲೀ ತಪ್ಪು. ಒಂದು ವರ್ಷದಿಂದ ಕನ್ನಡ ವಿಕಿಪೀಡಿಯ ಬೆಳೆಸುವಲ್ಲಿ ತೊಡಗಿದ್ದಾಗ ವಿಕಿಪೀಡಿಯಕ್ಕೆ ಎಷ್ಟು ಪಬ್ಲಿಸಿಟಿ ಕೊಡಲು ಪ್ರಯತ್ನಿಸಿದರೂ (ಒಬ್ಬಿಬ್ಬರನ್ನು ಬಿಟ್ಟು) ಯಾರೂ ಕನ್ನಡಿಗರು ಅತ್ತ ತಲೆ ಹಾಕಿದ್ದು ನೋಡಲಿಲ್ಲ. ಸಂಪದ ವನ್ನು ಪ್ರಾರಂಭಿಸುವಾಗ "ಹೀಗೆ ಮಾಡಬೇಕು", "ಹೀಗೇ ಇರಬೇಕು" ಎಂದು ಇದ್ದದ್ದು ಖಂಡಿತ ಇಲ್ಲ. "ಪ್ರಾಯೋಗಿಕವಾಗಿ ಪ್ರಾರಂಭಿಸಿದ್ದು" ಬೆಳೆದು ದೊಡ್ಡದಾಯಿತು.

ಹೀಗೆ ಸಂಪದ ಹುಟ್ಟು ಹಾಕಿ ಎಷ್ಟೋ ಕನ್ನಡಿಗರ (ಹೆಚ್ಚಾಗಿ ನನ್ನ ಕೆಲವು ಸ್ನೇಹಿತರ) ನಿಷ್ಠುರ ಕಟ್ಟಿಕೊಳ್ಳಬೇಕಾಗುತ್ತದೆಂದು ನನಗೆ ಮುಂಚೆಯೇ ಗೊತ್ತಿದ್ದಲ್ಲಿ. ನಾನು ಪ್ರಾರಂಭಿಸುತ್ತಲೇ ಇರಲಿಲ್ಲ. ಕನ್ನಡದಲ್ಲಿ ಬರೆಯಬೇಕೆಂಬುದು ನನಗಿಷ್ಟ... ನನ್ನ ಬ್ಲಾಗಿನಲ್ಲಿ ಕನ್ನಡದಲ್ಲಿ ಬರೆದುಕೊಳ್ಳುತ್ತಿದ್ದದ್ದನ್ನು ನನ್ನ ಕೆಲವು ಸ್ನೇಹಿತರನ್ನು ಬಿಟ್ಟರೆ ಇನ್ಯಾರೂ ಓದಿದ್ದಿಲ್ಲ. ಹೀಗಾಗಿ ಎಲ್ಲರೂ ಕನ್ನಡದಲ್ಲಿ ಬರೆದುಕೊಳ್ಳಲಾಗುವಂತಹ, ಎಲ್ಲರೂ ಒಂದು ಕಡೆ ಕೂಡಿ ಚಟುವಟಿಕೆ ಹೆಚ್ಚಿಸುವಂತಹ ಸಮುದಾಯ ಕಟ್ಟಬಹುದೇನೋ ನೋಡೋಣ, ಯುನಿಕೋಡ್ ಕನ್ನಡ ಬಳಕೆಯೂ ಹೆಚ್ಚುತ್ತದೆ ಎಂಬ ಉದ್ದೇಶವಿತ್ತು, ಅಷ್ಟೆ. ಭಾಗವಹಿಸಿದ ಸದಸ್ಯರ ಅಭಿರುಚಿಗೆ ತಕ್ಕಂತೆ ಸಂಪದ ಬೆಳೆದು ಬಂತು. ನಿಮ್ಮ ಪ್ರಕಾರ "ಸಾಹಿತ್ಯ ಪರಿಷತ್ತಿನಂತೆ ಸಾಂಸ್ಕೃತಿಕ ರಂಗದ ಇತರ ಆಯಾಮಗಳನ್ನು ನಿರ್ಲಕ್ಷಿಸುತ್ತಿದೆ", ಬರಿಯ ಒಂದು ಆಯಾಮವನ್ನೇ ಡಾಮಿನೇಟ್ ಮಾಡುತ್ತಿದೆ ಎಂದೆಲ್ಲ ಹೇಳಿದರೆ ಬೇಸರವಾಗತ್ತೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಸಾಹಿತ್ಯ ಪರಿಷತ್ತೇ? ಸಾಂಸ್ಕೃತಿಕ ಪರಿಷತ್ತೇ? By: ಪ್ರದೀಪ್ ಬೆಳಗಲ್ (2 replies) January 22, 2006 - 11:41pm
  • ಅನ್ವಯಿಸುವ ಬಗ್ಗೆ By: (Jan 23 2006 - 5:06am)
    • ಪರಿಷತ್, ಸಂಸ್ಕೃತಿ ಹಾಗೂ ಸಂಪದ By: (Jan 23 2006 - 7:37am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:37pm
  • Rajeshwari
    ಉ: ಕಚೇರಿ ಎಂಬ ನರಕ-೧
    August 28, 2008 - 10:36pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 10:29pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:19pm
  • Sunil Jayaprakash
    ಉ: ಆರದ ದೀಪ
    August 28, 2008 - 10:19pm
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:18pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:12pm
  • ಸಂಗನಗೌಡ
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 28, 2008 - 10:04pm
  • uniquesupri
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 9:43pm
  • kalpana
    ಉ: ಹೆಂಗಸರಲ್ಲಿ ಇರವ ಕನ್ನಡತನದ ಅರಿವಿನ ಕೊರತೆ
    August 28, 2008 - 9:38pm
ಇನ್ನಷ್ಟು


ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator