ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಪರಿಷತ್, ಸಂಸ್ಕೃತಿ ಹಾಗೂ ಸಂಪದ

January 23, 2006 - 7:37am — Anonymous User

ಪರಿಷತ್, ಸಂಸ್ಕೃತಿ ಹಾಗೂ ಸಂಪದ

Anonymous User's picture

ಸ್ವಾಮಿ ತಪ್ಪು ತಿಳಿಯ ಬೇಡಿ. ಸಂಪದವನ್ನು on line community for literary activities in kannada ಎಂದು ಕರೆಯುತ್ತೇವೆಯಲ್ಲವೆ? ಈ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಮಾತ್ರ ಭಾಷೆಯ ಬಗೆಗಿನ ಕಾಳಜ ಸೀಮಿತವಲ್ಲ. ಅದು ಸಾಂಸ್ಕೃತಿಕವಾದ ಹಲವನ್ನು ಚರ್ಚಿಸುತ್ತದೆ. ಈ ಅರ್ಥದಲ್ಲಿ ಸಂಪದ ಚಟುವಟಿಕೆ ಸಹ ಒಟ್ಟಾರೆ. ಕನ್ನಡ ಸಂಸ್ಕೃತಿಯ ಭಾಗ ಎಂಬಾರ್ಥದಲ್ಲಿ ಅದನ್ನು ಬಳಸಿದೆ.

ಈಗಲೂ ನನ್ನ ಸಾಹಿತ್ಯ ಪರಿಷತ್ ಬಗೆಗಿನ ಕಾಳಜಿ, ನಿಲುವು ಇತ್ಯಾತ್ಮಕ ಅಥವಾ ಪಾಸಿಟಿವ್ ಎಂದೇ ಭಾವಿಸಿದ್ದೇನೆ? ಹಾಗೆಂದಾಗದಿದಲ್ಲ ಲೇಖನದ ದ್ವನಿಯನ್ನು ಬದಲಾಯಿಸುತ್ತೇನೆ.

ವಾಸ್ತವದಲ್ಲಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಸ್ಥಾನಮಾನ ಕೊಡಲು ಎಲ್ಲರೂ ತಯಾರಿದ್ದಾರೆಯೇ ಎಂಬುದನ್ನು ನಾನರಿಯೆ. ಹಾಗಾದಾಗ ಅದು ಭಾಷೆಯ ಬಗೆಗೆ ಕಾಳಜಿ ವಹಿಸುವ ಹಲವು ಹತ್ತು ಆಯಾಮಗಳ ಬಗೆಗೆ ಕಾಳಜಿ ವಹಿಸ ಬೇಕಾಗುತ್ತದೆ. ಕೇವಲ ಪಾರಂಪರಿಕ ಅರ್ಥದಲ್ಲಿ ಸಾಹಿತ್ಯ ಮಾತ್ರವಲ್ಲ ಪತ್ರಿಕೆ, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಸಿನೆಮಾ,ನಾಟಕ ಮುಂತಾದ ಎಲ್ಲವದ ಬಗೆಗೂ ಕಾಳಜಿ ವಹಿಸ ಬೇಕಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಈ ಅರ್ಥದಲ್ಲಿ ಅದು ಹೆಚ್ಚು coordinator ಮತ್ತು ಕನ್ನಡ ಸಂಸ್ಕೃತಿಗೆ ತಾತ್ವಿಕ ತಳಹದಿಯನ್ನು ಒದಗಿಸುವ ಕೆಲಸ ಮಾಡಬೇಕಾದ ಅಗತ್ಯ ಉಂಟಾಗುತ್ತದೆ ಎಂದು ನನ್ನ ಅನಿಸಿಕೆ.

ಈ ಬಗೆಗೆ ಚರ್ಚೆ ಅಗತ್ಯ ಎಂದು ಸೂಚಿಸಿದ್ದು ಪರಿಷತ್ ಸ್ವರೂಪದ ಬಗೆಗೆ. ನಾವು ಭಾಷೆಯ ಬಗೆಗೆ ಮಾತನಾಡುವಾಗ ಒಟ್ಟಾರೆ ಕನ್ನಡ ಸಂಸ್ಕೃತಿಯ ಬಗೆಗೂ ಮಾತನಾಡುತ್ತಿರುತ್ತೇವೆ ಅಲ್ಲವೆ?
ಈ ಬಗೆಗೆ ಚರ್ಚೆಯಾದಷ್ಟೂ ಒಳ್ಳೆಯದು ಎಂದು ನನ್ನ ಅನಿಸಿಕೆ. ನನ್ನದೇ ಸರಿಯಾದ ನಿಲುವ ಎಂಬ ಹಠವೇನು ಇಲ್ಲ. ಕನ್ನಡ ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾದ ಯಾವುದೇ ನಿಲುವೂ ಸ್ವಾಗತರ್ಹ ಎಂದೇ ನಾನು ಭಾವಿಸಿದ್ದೇನೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಸಾಹಿತ್ಯ ಪರಿಷತ್ತೇ? ಸಾಂಸ್ಕೃತಿಕ ಪರಿಷತ್ತೇ? By: ಪ್ರದೀಪ್ ಬೆಳಗಲ್ (2 replies) January 22, 2006 - 11:41pm
  • ಅನ್ವಯಿಸುವ ಬಗ್ಗೆ By: (Jan 23 2006 - 5:06am)
    • ಪರಿಷತ್, ಸಂಸ್ಕೃತಿ ಹಾಗೂ ಸಂಪದ By: (Jan 23 2006 - 7:37am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 10:09am
  • roshan_netla
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 10:09am
  • madhava_hs
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 10:00am
  • kannadakanda
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:54am
  • madhava_hs
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 9:54am
  • kannadakanda
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:51am
  • anil.ramesh
    ಉ: ಮೊದಲ ಚಿತ್ರ
    September 8, 2008 - 9:43am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:28am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:05am
ಇನ್ನಷ್ಟು


ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು

— - ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator