ಉ: ಸಫಾರಿಯಲ್ಲಿ ಕನ್ನಡ
- ಉ: ಸಫಾರಿಯಲ್ಲಿ ಕನ್ನಡ By: Sunil Jayaprakash (Nov 30 2007 - 10:32am)
- ಉ: ಸಫಾರಿಯಲ್ಲಿ ಕನ್ನಡ By: hpn (Nov 30 2007 - 11:57pm)
- ಉ: ಸಫಾರಿಯಲ್ಲಿ ಕನ್ನಡ By: kpbolumbu (Dec 1 2007 - 12:35am)
- ಉ: ಸಫಾರಿಯಲ್ಲಿ ಕನ್ನಡ By: hpn (Nov 30 2007 - 11:09pm)
- ಉ: ಸಫಾರಿಯಲ್ಲಿ ಕನ್ನಡ By: ಶ್ರೀನಿವಾಸ ವೀ. ಬ೦ಗೋಡಿ (Nov 30 2007 - 11:29am)
- ಉ: ಸಫಾರಿಯಲ್ಲಿ ಕನ್ನಡ By: hpn (Nov 30 2007 - 11:17pm)
- ಉ: ಸಫಾರಿಯಲ್ಲಿ ಕನ್ನಡ By: smurthygr (Nov 30 2007 - 8:03pm)
- ಉ: ಸಫಾರಿಯಲ್ಲಿ ಕನ್ನಡ By: hpn (Nov 30 2007 - 11:14pm)
- ಉ: ಸಫಾರಿಯಲ್ಲಿ ಕನ್ನಡ By: hpn (Nov 30 2007 - 11:57pm)
- ಉ: ಸಫಾರಿಯಲ್ಲಿ ಕನ್ನಡ By: Sunil Jayaprakash (Nov 29 2007 - 5:27pm)
- ಉ: ಸಫಾರಿಯಲ್ಲಿ ಕನ್ನಡ By: hpn (Nov 29 2007 - 6:42pm)
- ಉ: ಸಫಾರಿಯಲ್ಲಿ ಕನ್ನಡ By: hamsanandi (Nov 29 2007 - 11:34pm)
- ಉ: ಸಫಾರಿಯಲ್ಲಿ ಕನ್ನಡ By: hpn (Nov 30 2007 - 11:22pm)
- ಉ: ಸಫಾರಿಯಲ್ಲಿ ಕನ್ನಡ By: hamsanandi (Nov 29 2007 - 11:34pm)
- ಉ: ಸಫಾರಿಯಲ್ಲಿ ಕನ್ನಡ By: hpn (Nov 29 2007 - 6:42pm)

RSS:
ಉ: ಸಫಾರಿಯಲ್ಲಿ ಕನ್ನಡ
ನಿಜ. IE ಬಳಸುತ್ತಿರುವವರನ್ನು ನೋಡಿದರೆ "ಪಾಪ" ಅನ್ಸತ್ತೆ
ಇನ್ನೂ ಇವರು ಬ್ರೌಸರುಗಳ ಬಳಕೆಯ ಮಟ್ಟಿಗೆ ಹಿಂದೆ ಬಿದ್ದಿದ್ದಾರಲ್ಲ ಅಂತ. Internet Explorer ಹಲವು ವಿಧಗಳಿಂದ risky ಆಯ್ಕೆ.
ಸಫಾರಿಯಲ್ಲಿ ಬರಹ ಐ ಎಮ್ ಇ ಕೆಲಸ ಮಾಡದೇ ಇರುವುದು ಗಮನಿಸಿದೆ. ಈ ಬಗ್ಗೆ ಬರಹ ಲಿಸ್ಟಿನಲ್ಲಿ ಒಂದು ಬಗ್ ಫೈಲ್ ಮಾಡಿ. ಅಥವ ಸಫಾರಿಯಲ್ಲೇ ಮೇಲೊಂದು Toolbarನಲ್ಲಿ ಕೀಟದ ಐಕಾನ್ ಇರೋದುಂಟು - ಅದನ್ನು ಕ್ಲಿಕ್ ಮಾಡಿ ಆಪಲ್ ನವರಿಗೇ ಒಂದು ಬಗ್ ಫೈಲ್ ಮಾಡಿ ಹಾಕಿ
--
ನನ್ನ ಬ್ಲಾಗ್:
ಪರಿವೇಶಣ | PariveshaNa