ಉ: ಸಫಾರಿಯಲ್ಲಿ ಕನ್ನಡ
- ಉ: ಸಫಾರಿಯಲ್ಲಿ ಕನ್ನಡ By: Sunil Jayaprakash (Nov 30 2007 - 10:32am)
- ಉ: ಸಫಾರಿಯಲ್ಲಿ ಕನ್ನಡ By: hpn (Nov 30 2007 - 11:57pm)
- ಉ: ಸಫಾರಿಯಲ್ಲಿ ಕನ್ನಡ By: kpbolumbu (Dec 1 2007 - 12:35am)
- ಉ: ಸಫಾರಿಯಲ್ಲಿ ಕನ್ನಡ By: hpn (Nov 30 2007 - 11:09pm)
- ಉ: ಸಫಾರಿಯಲ್ಲಿ ಕನ್ನಡ By: ಶ್ರೀನಿವಾಸ ವೀ. ಬ೦ಗೋಡಿ (Nov 30 2007 - 11:29am)
- ಉ: ಸಫಾರಿಯಲ್ಲಿ ಕನ್ನಡ By: hpn (Nov 30 2007 - 11:17pm)
- ಉ: ಸಫಾರಿಯಲ್ಲಿ ಕನ್ನಡ By: smurthygr (Nov 30 2007 - 8:03pm)
- ಉ: ಸಫಾರಿಯಲ್ಲಿ ಕನ್ನಡ By: hpn (Nov 30 2007 - 11:14pm)
- ಉ: ಸಫಾರಿಯಲ್ಲಿ ಕನ್ನಡ By: hpn (Nov 30 2007 - 11:57pm)
- ಉ: ಸಫಾರಿಯಲ್ಲಿ ಕನ್ನಡ By: Sunil Jayaprakash (Nov 29 2007 - 5:27pm)
- ಉ: ಸಫಾರಿಯಲ್ಲಿ ಕನ್ನಡ By: hpn (Nov 29 2007 - 6:42pm)
- ಉ: ಸಫಾರಿಯಲ್ಲಿ ಕನ್ನಡ By: hamsanandi (Nov 29 2007 - 11:34pm)
- ಉ: ಸಫಾರಿಯಲ್ಲಿ ಕನ್ನಡ By: hpn (Nov 30 2007 - 11:22pm)
- ಉ: ಸಫಾರಿಯಲ್ಲಿ ಕನ್ನಡ By: hamsanandi (Nov 29 2007 - 11:34pm)
- ಉ: ಸಫಾರಿಯಲ್ಲಿ ಕನ್ನಡ By: hpn (Nov 29 2007 - 6:42pm)

RSS:
ಉ: ಸಫಾರಿಯಲ್ಲಿ ಕನ್ನಡ
ಕೆಳಗೆ ಇದರ ಬಗ್ಗೆಯೇ ಕಾಮೆಂಟು ಬರೆದಿರುವೆ. ಇದಿನ್ನೂ ಬೀಟ ಆವೃತ್ತಿ - ಸಫಾರಿ ಇನ್ನೂ ಉತ್ತಮಗೊಳ್ಳಲಿದೆ ಅನ್ಸತ್ತೆ.
ಆದರೆ ಅದಿರಲಿ, ಫೈರ್ ಫಾಕ್ಸ್ ಬಳಸಿಲ್ಲವಾ ನೀವು? ಅದ್ಯಾಕೆ ಐ ಇ ಉಪಯೋಗಿಸುತ್ತೀರಿ? ಅದು ಹೇಗೆ ಉಪಯೋಗಿಸುತ್ತೀರಿ ಮಾರಾಯ್ರೆ ಸಹಿಸಿಕೊಂಡು!
ನಾವುಗಳು ಲಿನಕ್ಸಿನಲ್ಲಿ ಫೈರ್ ಫಾಕ್ಸ್ ಬ್ರೌಸರನ್ನೇ ಬಳಸೋದು. ಸ್ವಲ್ಪ ಹೆಚ್ಚು ಮೆಮೋರಿ ತಿನ್ನುತ್ತೆ ಅನ್ನೋದು ಬಿಟ್ಟರೆ ಬಹಳ ಒಳ್ಳೆಯ ಬ್ರೌಸರ್ ಇದು. ವಿಂಡೋಸ್ ಆವೃತ್ತಿ ಕೂಡ ಇದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa